Pakistan Election 2018

ಪಾಕಿಸ್ತಾನದಲ್ಲಿ ಸಮ್ಮಿಶ್ರ ಸರ್ಕಾರ ರಚಿಸುವ ಅನಿವಾರ್ಯತೆಯಲ್ಲಿ ಇಮ್ರಾನ್ ಖಾನ್
ವಿದೇಶ

ಪಾಕಿಸ್ತಾನದಲ್ಲಿ ಸಮ್ಮಿಶ್ರ ಸರ್ಕಾರ ರಚಿಸುವ ಅನಿವಾರ್ಯತೆಯಲ್ಲಿ ಇಮ್ರಾನ್ ಖಾನ್

ಪಾಕಿಸ್ತಾನ ಲೋಕಸಭೆ ಚುನಾವಣೆಯಲ್ಲಿ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ನೇತೃತ್ವದ ...

ಪಾಕಿಸ್ತಾನ ಸೇನೆಗೆ ಬೇಕಾದಂತೆ ಚುನಾವಣಾ ಫಲಿತಾಂಶ ಬಂದಿದೆ, ಇದರಲ್ಲಿ ಅಚ್ಚರಿಯೇನಿಲ್ಲ: ಶಶಿ ತರೂರ್
ದೇಶ

ಪಾಕಿಸ್ತಾನ ಸೇನೆಗೆ ಬೇಕಾದಂತೆ ಚುನಾವಣಾ ಫಲಿತಾಂಶ ಬಂದಿದೆ, ಇದರಲ್ಲಿ ಅಚ್ಚರಿಯೇನಿಲ್ಲ: ಶಶಿ ತರೂರ್

ಪಾಕಿಸ್ತಾನ ಸಾರ್ವತ್ರಿಕಾ ಚುನಾವಣಾ ಫಲಿತಾಂಶದಲ್ಲಿ ತಮಗೆ ಯಾವುದೇ ರೀತಿಯ ಅಚ್ಚರಿಯಾಗಿಲ್ಲ. ಅಲ್ಲಿನ ಸೇನೆಗೆ ಯಾವ ರೀತಿ ಫಲಿತಾಂಶ ಬೇಕಿತ್ತೋ ಅದೇ ರೀತಿಯ ಫಲಿತಾಂಶ ಬಂದಿದೆ ಎಂದು ಕಾಂಗ್ರೆಸ್ ಮುಖಂಡ ಶಶಿ ತರೂರ್ ಅಭಿಪ್ರಾಯಪಟ್ಟಿದ್ದಾರೆ.

ಇತಿಹಾಸ ನಮ್ಮೊಂದಿಗಿದೆ, ಇಮ್ರಾನ್ ಖಾನ್ ಅವರೇ ಮುಂದಿನ ಪ್ರಧಾನಿ: ಪಿಟಿಐ ಟ್ವೀಟ್
ವಿದೇಶ

ಇತಿಹಾಸ ನಮ್ಮೊಂದಿಗಿದೆ, ಇಮ್ರಾನ್ ಖಾನ್ ಅವರೇ ಮುಂದಿನ ಪ್ರಧಾನಿ: ಪಿಟಿಐ ಟ್ವೀಟ್

ಪಾಕಿಸ್ತಾನ ಸಾರ್ವತ್ರಿಕ ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿರುವ ಹಿನ್ನಲೆಯಲ್ಲಿ ಟ್ವೀಟ್ ಮಾಡಿರುವ ಪಾಕಿಸ್ತಾನ್ ತೆಹ್ರೀಕ್ ಇನ್ಸಾಫ್ ಪಕ್ಷ, ಇತಿಹಾಸ ನಮ್ಮೊಂದಿಗಿದ್ದು, ಇಮ್ರಾನ್ ಖಾನ್ ಅವರೇ ಮುಂದಿನ ಪಾಕಿಸ್ತಾನ ಪ್ರಧಾನಿ ಎಂದು ಟ್ವೀಟ್ ಮಾಡಿದೆ.

ಉಗ್ರಗಾಮಿಗಳು, ನಿಷೇಧಿತ ಸಂಘಟನೆಗಳನ್ನು ತಿರಸ್ಕರಿಸಿದ ಪಾಕ್ ಮತದಾರರು!
ವಿದೇಶ

ಉಗ್ರಗಾಮಿಗಳು, ನಿಷೇಧಿತ ಸಂಘಟನೆಗಳನ್ನು ತಿರಸ್ಕರಿಸಿದ ಪಾಕ್ ಮತದಾರರು!

ಪಾಕಿಸ್ತಾನ ಸಾರ್ವತ್ರಿಕ ಚುನಾವಣೆಯಲ್ಲಿ ನಿಷೇಧಿತ ಉಗ್ರ ಸಂಘಟನೆ ಜಮಾತ್ ಉದ್ ದವಾ(ಜೆಯುಡಿ) ಮುಖ್ಯಸ್ಥ ಹಫೀಜ್ ಸೈಯದ್ ಸಹ ಸ್ಪರ್ಧಿಸಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿತ್ತು...

ಪಾಕಿಸ್ತಾನ ಚುನಾವಣೆ: ಯಾವುದೇ ಅಕ್ರಮ ನಡೆದಿಲ್ಲ ಎಂದ ಚುನಾವಣಾ ಆಯೋಗ
ವಿದೇಶ

ಪಾಕಿಸ್ತಾನ ಚುನಾವಣೆ: ಯಾವುದೇ ಅಕ್ರಮ ನಡೆದಿಲ್ಲ ಎಂದ ಚುನಾವಣಾ ಆಯೋಗ

ಪಾಕಿಸ್ತಾನದಲ್ಲಿ ಸೋಮವಾರ ನಡೆದಿದ್ದ ಮಹಾಚುನಾವಣೆಯ ಮತದಾನದಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ಚುನಾವಣಾ ಆಯೋಗ ಹೇಳಿದೆ.

ಮೊದಲು ಇಂಡೋ-ಪಾಕ್ ಸಂಬಂಧ ಸುಧಾರಿಸಲಿ, ಕ್ರಿಕೆಟ್ ಕುರಿತು ಮಾತು ಅನಂತರ: ಕಪಿಲ್ ದೇವ್
ದೇಶ

ಮೊದಲು ಇಂಡೋ-ಪಾಕ್ ಸಂಬಂಧ ಸುಧಾರಿಸಲಿ, ಕ್ರಿಕೆಟ್ ಕುರಿತು ಮಾತು ಅನಂತರ: ಕಪಿಲ್ ದೇವ್

ಪಾಕಿಸ್ತಾನ ಸಾರ್ವತ್ರಿಕ ಚುನಾವಣೆಯಲ್ಲಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಇಮ್ರಾನ್ ಖಾನ್ ಅವರ ಪಿಟಿಐ ಪಕ್ಷಕ್ಕೆ ಶುಭಕೋರಿರುವ ಮಾಜಿ ಕ್ರಿಕೆಟಿಗ ಕಪಿಲ್ ದೇವ್ ಅವರು, ಮೊದಲು ಇಂಡೋ-ಪಾಕ್ ಸೌಹಾರ್ಧ ಸಂಬಂಧ ಉತ್ತಮಗೊಳಿಸುವಂತೆ ಮನವಿ ಮಾಡಿದ್ದಾರೆ.

ನನ್ನ ಮಕ್ಕಳ ತಂದೆ ಪಾಕಿಸ್ತಾನದ ಮುಂದಿನ ಪ್ರಧಾನಿ: ಜೆಮಿಮಾ
ವಿದೇಶ

ನನ್ನ ಮಕ್ಕಳ ತಂದೆ ಪಾಕಿಸ್ತಾನದ ಮುಂದಿನ ಪ್ರಧಾನಿ: ಜೆಮಿಮಾ

ಪ್ರಧಾನಿ ಹುದ್ದೆಯ ರೇಸ್ ನಲ್ಲಿ ಮುಂಚೂಣಿಯಲ್ಲಿರುವ ಪಾಕಿಸ್ತಾನ್ ತೆಹ್ರಿಕ್ ಇ ಇನ್ಸಾಫ್(ಪಿಟಿಐ) ....

ಪಾಕ್ ಚುನಾವಣೆ ಮತ ಎಣಿಕೆ: ಇಮ್ರಾನ್ ಖಾನ್ ಪಕ್ಷಕ್ಕೆ ಮುನ್ನಡೆ, ಆಡಳಿತಾರೂಢ ಪಿಎಂಎಲ್-ಎನ್ ಗೆ ಹಿನ್ನಡೆ
ವಿದೇಶ

ಪಾಕ್ ಚುನಾವಣೆ ಮತ ಎಣಿಕೆ: ಇಮ್ರಾನ್ ಖಾನ್ ಪಕ್ಷಕ್ಕೆ ಮುನ್ನಡೆ, ಆಡಳಿತಾರೂಢ ಪಿಎಂಎಲ್-ಎನ್ ಗೆ ಹಿನ್ನಡೆ

ಜು.25 ರಂದು ನಡೆದ ಪಾಕಿಸ್ತಾನ ಸಾರ್ವತ್ರಿಕ ಚುನಾವಣೆಯ ಮತ ಎಣಿಕೆ ಕಾರ್ಯ ನಡೆಯುತ್ತಿದ್ದು, ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್-ಎ- ಇನ್ಸಾಫ್ ಪಕ್ಷ ಆರಂಭಿಕ ಮುನ್ನಡೆ ಕಾಯ್ದುಕೊಂಡಿದೆ.

ಸಾರ್ವತ್ರಿಕ ಚುನಾವಣೆ; ಪಾಕಿಸ್ತಾನದಾದ್ಯಂತ ಬಿರುಸಿನ ಮತದಾನ
ವಿದೇಶ

ಸಾರ್ವತ್ರಿಕ ಚುನಾವಣೆ; ಪಾಕಿಸ್ತಾನದಾದ್ಯಂತ ಬಿರುಸಿನ ಮತದಾನ

ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆ ನಿಮಿತ್ತ ಮತದಾನ ಆರಂಭವಾಗಿದ್ದು, ಪಾಕಿಸ್ತಾನದಾದ್ಯಂತ ಬಿರುಸಿನ ಮತದಾನ ನಡೆಯುತ್ತಿದೆ.