ದೇಶಕಾಶ್ಮೀರ: ಮುಂದುವರೆದ ಎನ್ಐಎ ದಾಳಿ; ಪ್ರತ್ಯೇಕತಾವಾದಿಗಳ ಸ್ಥಳಗಳಲ್ಲಿ ಪಾಕ್ ಕರೆನ್ಸಿ ಪತ್ತೆ
ಜಮ್ಮು ಮತ್ತು ಕಾಶ್ಮೀರದಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್ಐಎ) ತನ್ನ ದಾಳಿಗಳನ್ನು ಮುಂದುವರೆಸಿದ್ದು, ಭಾನುವಾರ ನಡೆಸಲಾದ ದಾಳಿಯಲ್ಲಿ ಪ್ರತ್ಯೇಕತಾವಾದಿಗಳ ಸ್ಥಳಗಳಲ್ಲಿ ಪಾಕಿಸ್ತಾನ ಕರೆನ್ಸಿ ನೋಟುಗಳು ಪತ್ತೆಯಾಗಿದೆ...