Pakistan border

ಚೀನಾ, ಪಾಕಿಸ್ತಾನ ಗಡಿಗಳಲ್ಲಿ ಎಸ್-400 ಕ್ಷಿಪಣಿ ಘಟಕಗಳನ್ನು ನಿಯೋಜಿಸಿದ ಭಾರತ
ಭಾರತೀಯ ವಾಯುಪಡೆಯು ಈಗಾಗಲೇ ತನ್ನ ಮೂರು ಎಸ್-400 ವಾಯು ರಕ್ಷಣಾ ಕ್ಷಿಪಣಿ ಸ್ಕ್ವಾಡ್ರನ್‌ಗಳನ್ನು ಚೀನಾ ಮತ್ತು ಪಾಕಿಸ್ತಾನದ ಗಡಿಯಲ್ಲಿ ಕಾರ್ಯಗತಗೊಳಿಸಿರುವುದರಿಂದ, ಉಳಿದ ಎರಡು ಸ್ಕ್ವಾಡ್ರನ್‌ಗಳ ಅಂತಿಮ ವಿತರಣಾ ವೇಳಾಪಟ್ಟಿಯನ್ನು ಚರ್ಚಿಸಲು ಭಾರತ ಮತ್ತು ರಷ್ಯಾದ ಅಧಿಕಾರಿಗಳು ಶೀಘ್ರದಲ್ಲೇ ಭೇಟಿಯಾಗಲಿದ್ದಾರೆ.

ಏರ್ ಸ್ಟ್ರೈಕ್ ಬಳಿಕ ಮತ್ತೆ ಗಡಿಯಲ್ಲಿ ಭಾರತೀಯ ವಾಯುಸೇನೆಯ ಸಮರಾಭ್ಯಾಸ!
ಇಂಡೋ-ಪಾಕ್ ಗಡಿಯಲ್ಲಿ ಪಾಕಿಸ್ತಾನದ ಯುದ್ಧ ವಿಮಾನಗಳು ಗಡಿ ಉಲ್ಲಂಘನೆ ಮಾಡಿದ ಪ್ರಯತ್ನದ ಬೆನ್ನಲ್ಲೇ ಪಾಕಿಸ್ತಾನ ಸೇನೆಗೆ ಖಡಕ್ ಎಚ್ಚರಿಕೆ ನೀಡಿರುವ ಭಾರತೀಯ ವಾಯುಸೇನೆ ಗಡಿಯಲ್ಲಿ ಮಹತ್ವದ ಸಮರಾಭ್ಯಾಸ ನಡೆಸಿದೆ.

ಪಾಕ್ ಗಡಿಯಲ್ಲಿ ಎಂತಹ ಪರಿಸ್ಥಿತಿಯನ್ನು ಎದುರಿಸಲು ಸಿದ್ಧರಿರೀ; ಭಾರತೀಯ ಯೋಧರಿಗೆ ಬಿಪಿನ್ ಸೂಚನೆ
ಪಾಕಿಸ್ತಾನ ಮತ್ತು ಭಾರತ ನಡುವೆ ವಿಷಮ ಪರಿಸ್ಥಿತಿ ನಿರ್ಮಾಣವಾಗಿದ್ದು ಪಾಕ್ ಗಡಿಯಲ್ಲಿ ಎಂತಹ ಪರಿಸ್ಥಿತಿಯನ್ನೂ ಎದುರಿಸಲು ಸಿದ್ಧರಾಗಿರೀ ಎಂದು ಸೇನಾ ಮುಖ್ಯಸ್ಥ ಜನರಲ್...

ಮುಂದಿನ ವರ್ಷ ಡಿಸೆಂಬರ್ ವೇಳೆಗೆ ಪಾಕ್ ಗಡಿಗೆ ಪೂರ್ಣ ಬೇಲಿ: ಕಿರಣ್ ರಿಜಿಜು
2018ರ ಡಿಸೆಂಬರ್ ವೇಳೆಗೆ ಸ್ಮಾರ್ಟ್ ತಂತ್ರಜ್ಞಾನ ಬಳಸಿ ಭಾರತ– ಪಾಕಿಸ್ತಾನ ನಡುವಣ ಗಡಿಗೆ ಸಂಪೂರ್ಣವಾಗಿ ಬೇಲಿ...

ಭಾರತೀಯ ಗಡಿ ರಕ್ಷಣೆಗೆ ಬಂತು ಇಸ್ರೇಲ್ "ಸ್ಪೈಡರ್"!
ಅತೀ ಹೆಚ್ಚು ಅಣ್ವಸ್ತ್ರಗಳಿವೆ ಎಂದು ಆಗಾಗ ಭಾರತವನ್ನು ಬೆದರಿಸುವ ಪ್ರಯತ್ನ ಮಾಡುತ್ತಿರುವ ಪಾಕಿಸ್ತಾನಕ್ಕೆ ಭಾರತ ತನ್ನ ಕಾರ್ಯದ ಮೂಲಕ ಎಚ್ಚರಿಕೆ ನೀಡಿದ್ದು, ತನ್ನ ಗಡಿ ರಕ್ಷಣೆಗೆ ಅತ್ಯಾಧುನಿಕ ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ.

ಒಳನುಸುಳುವಿಕೆ ಯತ್ನ ವಿಫಲಗೊಳಿಸಿದ ಬಿಎಸ್ಎಫ್, ಗಡಿಯಲ್ಲಿ ಓರ್ವನ ಹತ್ಯೆ
ಗಡಿ ಪ್ರದೇಶದಲ್ಲಿ ಭಾರತದೊಳಗೆ ನುಸುಳಲು ಯತ್ನಿಸಿದ ಓರ್ವ ವ್ಯಕ್ತಿಯನ್ನು ಬಿಎಸ್ಎಫ್ ಹತ್ಯೆ ಮಾಡಿದೆ.

ಪಠಾಣರು ಪಾಕಿಸ್ತಾನ ಗಡಿ ಕಾಯುತ್ತಿದ್ದಾರೆ: ಭಾರತ ಸೇನಾಪಡೆಗೆ ಶಾಹಿದ್ ಅಫ್ರಿದಿ ವಾರ್ನಿಂಗ್
ಪಠಾಣರು ಪಾಕಿಸ್ತಾನದ ಗಡಿ ಕಾಯುತ್ತಿದ್ದಾರೆ ಎಂಬುದನ್ನು ಭಾರತ ಮರೆತಂತಿದೆ ಎಂದು ಕ್ರಿಕೆಟಿಗ ಶಾಹಿದ್ ಆಫ್ರಿದಿ....

ಭಾರತ-ಪಾಕ್ ಗಡಿಯಲ್ಲಿ ಕಾಣಿಸಿಕೊಂಡ ಉಗ್ರ ಹಫೀಜ್ ಸಯ್ಯದ್
ಪಾಕಿಸ್ತಾನದ ಗಡಿಯಲ್ಲಿ ಶನಿವಾರ ರಾತ್ರಿ ಮುಂಬೈ ಸ್ಫೋಟದ ಮಾಸ್ಟರ್‌ಮೈಂಡ್...

