ಸಿನಿಮಾ ಸುದ್ದಿಕೆಜಿಎಫ್ ಅಬ್ಬರದ ಎಫೆಕ್ಟ್: ಸುದೀಪ್ ಪೈಲ್ವಾನ್ ಕೂಡ 7 ಭಾಷೆಗಳಲ್ಲಿ ರಿಲೀಸ್!
5 ಭಾಷೆಗಳಲ್ಲಿ ಯಶ್ ರ ಕೆಜಿಎಫ್ ಚಿತ್ರದ ಟ್ರೈಲರ್ ಅಬ್ಬರಿಸುತ್ತಿರುವಂತೆಯೇ ಇತ್ತ ನಟ ಸುದೀಪ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಪೈಲ್ವಾನ್ ಅನ್ನು ಕೂಡ 7 ಭಾಷೆಗಳಲ್ಲಿ ರಿಲೀಸ್ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಲಾಗುತ್ತಿದೆ.