Pailwaan

ಪೈಲ್ವಾನ್ ನಿರ್ದೇಶಕನೊಂದಿಗೆ ಕೈ ಜೋಡಿಸಿದ ನಿಖಿಲ್ ಕುಮಾರಸ್ವಾಮಿ!
ಕಳೆದ ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಕಂಡಿದ್ದ ನಿಖಿಲ್ ಕುಮಾರಸ್ವಾಮಿ ಅವರು ಇದೀಗ ಚಿತ್ರರಂಗದತ್ತ ಮುಖ ಮಾಡಿದ್ದು ಪೈಲ್ವಾನ್ ನಿರ್ದೇಶಕನೊಂದಿಗೆ ಕೈ ಜೋಡಿಸಿದ್ದಾರೆ.

'ಪೈಲ್ವಾನ್' ಗೆ ಪೈರಸಿ ಕಾಟ: ನಿರ್ಮಾಪಕಿಯಿಂದ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು
ಸ್ಯಾಂಡಲ್ ವುಡ್ ನ ಅಭಿನಯ ಚಕ್ರವರ್ತಿ ಸುದೀಪ್ ಅಭಿನಯದ 'ಪೈಲ್ವಾನ್' ಚಿತ್ರ ಬಿಡುಗಡೆಯ ದಿನವೇ ಪೈರಸಿಯಾಗಿತ್ತು ಎಂದು ಆರೋಪಿಸಿ ಚಿತ್ರ ನಿರ್ಮಾಪಕಿ ಸ್ವಪ್ನಕೃಷ್ಣ, ಸೈಬರ್ ಅಪರಾಧ ಪೊಲೀಸ್ ಠಾಣೆಗೆ ಸೋಮವಾರ ದೂರು ನೀಡಿದ್ದಾರೆ.

ಪೈಲ್ವಾನ್ ಚಿತ್ರದ ಮೊದಲ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್ ಎಷ್ಟು ಗೊತ್ತಾ?
ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರದ ಮೊದಲ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್ ಚೆನ್ನಾಗಿ ಆಗಿದೆ. ಬಹುನಿರೀಕ್ಷಿತ ಪೈಲ್ವಾನ್ ಸಿನಿಮಾ ಕನ್ನಡ, ತಮಿಳು, ತೆಲುಗು, ಮಲಯಾಳಂನಲ್ಲಿ ಬಿಡುಗಡೆಯಾಗಿದ್ದು, ಕರ್ನಾಟಕ ಒಂದರಲ್ಲಿಯೇ 400 ಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ.

ಪೈಲ್ವಾನ್ ಗಾಗಿ 'ಎ ಫಾರ್ ಆಪಲ್' ನಿಂದ ತಾಲೀಮು ನಡೆಸಿದ್ದೆ: ಕಿಚ್ಚ ಸುದೀಪ್
ಜೀವನದಲ್ಲಿ ಎಂದೂ ಫಿಟ್ನೆಸ್ ಬಗ್ಗೆ ತಲೆಕೆಡಿಸಿಕೊಳ್ಳದ ಯಾವ ಅಜೆಂಡಾಗಳನ್ನಿರಿಸಿಕೊಳ್ಲದ ನಟ ಸುದೀಪ್. ಆದರೆ ಇಂದು ಬಿಡುಗಡೆಯಾಗಿರುವ ಎಸ್.ಕೃಷ್ಣ ನಿರ್ದೇಶನದ "ಪೈಲ್ವಾನ್ "ನಲ್ಲಿ ಅವರು ಅಭಿನಯಿಸಿದ ರೀತಿ ತೆರೆ ಮೇಲಿನ ಕುಸ್ತಿಪಟುವಾದ ಬಗೆ ನೋಡಿದ ನಂತರ ಅವರು ಶರ್ಟ್ ಇಲ್ಲದೆಯೂ ತಮ್ಮ ದೇಹದಾರ್ಡ್ಯವನ್ನು ಪ್ರದರ್ಶಿಸುವ ಧೈರ್ಯ ತಾಳುವಂತಾಗಿದೆ.

ಪೈಲ್ವಾನ್ ಚಿತ್ರದ ಪ್ರೋಮೊಗಳು
ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರ ಸದ್ಯ ಭಾರೀ ನಿರೀಕ್ಷೆಗಳನ್ನು ಮೂಡಿಸಿದೆ. ಪಂಚ ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿದ್ದು ಚಿತ್ರದ ಪ್ರೋಮೊಗಳು ಬಿಡುಗಡೆಯಾಗಿದೆ.

ಪೈಲ್ವಾನ್: 'ಕೃಷ್ಣ'ನ ಪ್ರಯೋಗಕ್ಕೆ 'ಕಿಚ್ಚ' ’ಆಧಾರ ಸ್ತಂಭ"!
ಮುಂಗಾರು ಮಳೆ ಮೂಲಕ ಖ್ಯಾತರಾಗಿದ್ದ ಸಿನಿಮಾ ಛಾಯಾಗ್ರಾಹಕ ಎಸ್ ಕೃಷ್ಣ ಹೆಬ್ಬುಲಿ ನಂತರ ಪೈಲ್ವಾನ್ ಚಿತ್ರಕ್ಕಾಗಿ ಎರಡನೇ ಬಾರಿಗೆ ಸುದೀಪ್ ಜೊತೆಗೂಡಿದ್ದಾರೆ.

ಸುದೀಪ್ ನಟನೆಯ ಪೈಲ್ವಾನ್ ಸಿನಿಮಾಗೆ ರಮೇಶ್ ಅರವಿಂದ್ ಹಿನ್ನೆಲೆ ಧ್ವನಿ!
ಅಭಿನಯ ಚಕ್ರವರ್ತಿ ಸುದೀಪ್ ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡಿದ್ದಾರೆ, ಸೆಪ್ಟಂಬರ್ 12 ರಂದು ರಿಲೀಸ್ ಆಗಲಿರುವ ಪೈಲ್ವಾನ್ ಸಿನಿಮಾಗಾಗಿ ಅಂತಿಮ ಹಂತದ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ,

ಕೆಜಿಎಫ್ ದಾಖಲೆ ಧೂಳಿಪಟ ಮಾಡಲಿದೆ ಪೈಲ್ವಾನ್, ಆ ದಾಖಲೆ ಯಾವುದು ಗೊತ್ತ?
ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರ ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದ್ದು ಬಿಡುಗಡೆಯೊಂದಿಗೆ ಕೆಜಿಎಫ್ ಚಿತ್ರದ ದಾಖಲೆಯೊಂದನ್ನು ಧೂಳಿಪಟ ಮಾಡಲಿದೆ.

ಯೂಟ್ಯೂಬ್‌ನಲ್ಲಿ ಕಿಚ್ಚ ಸುದೀಪ್ 'ಪೈಲ್ವಾನ್' ಚಿತ್ರದ ಟ್ರೈಲರ್, 1 ಗಂಟೆಯಲ್ಲೇ 4 ಲಕ್ಷ ವೀಕ್ಷಣೆ!
ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಇನ್ನು ಟ್ರೈಲರ್ ಬಿಡುಗಡೆಯಾಗಿ 1 ಗಂಟೆಯಲ್ಲೇ 4 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಕಂಡಿದೆ. ಚಿತ್ರವನ್ನು ಕೃಷ್ಣ ನಿರ್ದೇಶಿಸಿದ್ದಾರೆ.

