Pahalgam terror attack

ಪಹಲ್ಗಾಮ್ ದಾಳಿ: LeT ಉಗ್ರರಿಗೆ ಆಶ್ರಯ ನೀಡಿದ ಇಬ್ಬರ ಬಂಧನ; NIA ತನಿಖೆಯಲ್ಲಿ ಪ್ರಗತಿ
ವಿಚಾರಣೆಯ ಸಮಯದಲ್ಲಿ, ದಾಳಿಯಲ್ಲಿ ಭಾಗಿಯಾಗಿರುವ ಮೂವರು ಭಯೋತ್ಪಾದಕರ ಗುರುತುಗಳನ್ನು ಇಬ್ಬರೂ ಬಹಿರಂಗಪಡಿಸಿದ್ದಾರೆ.

Operation Sindoor: Shashi Tharoor ಗೆ ಮೋದಿ ಸರ್ಕಾರದ ಹೊಸ ಟಾಸ್ಕ್; 2ನೇ ಸುತ್ತಿನ ರಾಜತಾಂತ್ರಿಕ ಸಂಪರ್ಕ, ರಷ್ಯಾದತ್ತ ನಿಯೋಗ!
ಕೇಂದ್ರ ಸರ್ಕಾರವು ಕಾಂಗ್ರೆಸ್ ಸಂಸದ ಶಶಿ ತರೂರ್ ನೇತೃತ್ವದ ಸರ್ವಪಕ್ಷ ನಿಯೋಗವನ್ನು ರಷ್ಯಾ, ಬ್ರಿಟನ್ ಮತ್ತು ಗ್ರೀಸ್‌ನಂತಹ ದೇಶಗಳಿಗೆ ಎರಡನೇ ಸುತ್ತಿನ ರಾಜತಾಂತ್ರಿಕ ಸಂಪರ್ಕಕ್ಕೆ ನಿಯೋಜಿಸಿದೆ.

Operation Sindoor: 2 ದುಬಾರಿ ವಿಮಾನಗಳು ಸೇರಿ 6 ಪಾಕಿಸ್ತಾನ ಫೈಟರ್ ಜೆಟ್ ಗಳು ಧ್ವಂಸ!
ಭಾರತೀಯ ವಾಯುಪಡೆಯು ಪಾಕಿಸ್ತಾನ ವಾಯುಪಡೆಗೆ ಮಾಡಿರುವ ಹಾನಿಯ ಕುರಿತು ನಡೆಯುತ್ತಿರುವ ವಿಶ್ಲೇಷಣೆಯ ಪ್ರಕಾರ, 6 ಪಾಕಿಸ್ತಾನಿ ಯುದ್ಧ ವಿಮಾನಗಳನ್ನು ಹೊಡೆದುರುಳಿಸಲಾಗಿದ್ದು, ಈ ಪೈಕಿ ಎರಡು ಉನ್ನತ ಮೌಲ್ಯದ ವಿಮಾನಗಳು ಸೇರಿವೆ.

ಪಹಲ್ಗಾಮ್ ದಾಳಿ ನಂತರ ಜಮ್ಮು-ಕಾಶ್ಮೀರಕ್ಕೆ ಭೇಟಿ; ಕತ್ರಾದಲ್ಲಿ ವಂದೇ ಭಾರತ್ ರೈಲಿಗೆ ಪ್ರಧಾನಿ ಮೋದಿ ಹಸಿರು ನಿಶಾನೆ ಸಾಧ್ಯತೆ
ಪ್ರಧಾನಿಯವರ ನಿರೀಕ್ಷಿತ ಭೇಟಿಯ ಕುರಿತು ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಲಾಗಿಲ್ಲವಾದರೂ, ಕತ್ರಾದಲ್ಲಿನ ಸ್ಥಳೀಯ ಆಡಳಿತವು ನಿರೀಕ್ಷಿತ ಕಾರ್ಯಕ್ರಮಕ್ಕೆ ವ್ಯವಸ್ಥೆಗಳನ್ನು ಮಾಡುತ್ತಿದೆ ಎಂದು ಮೂಲಗಳು ಹೇಳುತ್ತವೆ.

ಪಹಲ್ಗಾಮ್ ದಾಳಿಗೆ ಶುಭಂ ದ್ವಿವೇದಿ ಬಲಿ: ಕಾನ್ಪುರ ಏರ್ ಪೋರ್ಟ್ ನಲ್ಲಿ ಕುಟುಂಬಸ್ಥರ ಭೇಟಿ ಮಾಡಲಿರುವ ಪ್ರಧಾನಿ ಮೋದಿ
ಪ್ರಧಾನಿ ಮೋದಿ ಅವರು ಚಕೇರಿ ವಿಮಾನ ನಿಲ್ದಾಣದಲ್ಲಿ ಶುಭಂ ಅವರ ಪತ್ನಿ ಅಶಾನ್ಯಾ ಮತ್ತು ಅವರ ಪೋಷಕರಾದ ಸಂಜಯ್ ದ್ವಿವೇದಿ ಮತ್ತು ಸೀಮಾ ದ್ವಿವೇದಿ ಅವರನ್ನು ಭೇಟಿ ಮಾಡುವ ಬಗ್ಗೆ ಕುಟುಂಬ ಸದಸ್ಯರಿಗೆ ತಿಳಿಸಲಾಗಿದೆ.

'ಇಂತಹ ಬೇವಕೂಫ್ ಜೋಕರ್ ಗಳು ಭಾರತದೊಂದಿಗೆ ಯುದ್ಧ ಮಾಡ್ತಾರಂತೆ.. ಹೇಗಿದೆ ನೋಡಿ'?: Kuwaitನಲ್ಲಿ Asaduddin Owaisi; ಪಾಕಿಸ್ತಾನ ಫುಲ್ ರೋಸ್ಟ್!
2019ರಲ್ಲಿ ಚೀನಾದ ಮಿಲಿಟರಿ ತರಬೇತಿ ಚಿತ್ರವನ್ನು ತೋರಿಸಿ ಅದನ್ನು ಆಪರೇಷನ್ ಸಿಂಧೂರ ವಿರುದ್ಧದ ಪಾಕ್ ಸೇನಾ ಕಾರ್ಯಾಚರಣೆ ಎಂದು ಹೇಳುತ್ತಿರುವ ಈ ಮೂರ್ಖ ಜೋಕರ್‌ಗಳು ಭಾರತದ ವಿರುದ್ಧ ಸ್ಪರ್ಧಿಸಲು ಬಯಸುತ್ತಿದ್ದಾರೆ.

'ಭಯೋತ್ಪಾದನೆ ವಿರುದ್ಧ ಹೋರಾಟ ನಿಲ್ಲುವುದಿಲ್ಲ.. ನಾನು ಸರ್ಕಾರಕ್ಕಾಗಿ ಕೆಲಸ ಮಾಡುವುದಿಲ್ಲ.. ದೇಶಕ್ಕಾಗಿ.. ವಿಪಕ್ಷಕ್ಕಾಗಿ ಮಾಡುತ್ತೇನೆ': Shashi Tharoor
26 ಮಂದಿಯ ಸಾವಿಗೆ ಕಾರಣವಾದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತದ ನಿಖರ ಮತ್ತು ದೃಢವಾದ ಮಿಲಿಟರಿ ಪ್ರತಿಕ್ರಿಯೆ (ಆಪರೇಷನ್ ಸಿಂಧೂರ)ಯನ್ನು ಹಿರಿಯ ಕಾಂಗ್ರೆಸ್ ಸಂಸದ ಶಶಿ ತರೂರ್ ಅಂತಾರಾಷ್ಟ್ರೀಯ ಸಮುದಾಯಕ್ಕೆ ನೀಡಿದ ಸಂದೇಶದಲ್ಲಿ ವಿವರಿಸಿದರು.

'ಪ್ರತಿಯೊಬ್ಬ ಭಾರತೀಯನ ಸಂಕಲ್ಪ ಭಯೋತ್ಪಾದನೆ ನಿರ್ಮೂಲನೆ; ಆಪರೇಷನ್ ಸಿಂಧೂರ್ ಬದಲಾಗುತ್ತಿರುವ ಭಾರತದ ಮುಖ: 'ಮನ್ ಕಿ ಬಾತ್' ನಲ್ಲಿ ಪ್ರಧಾನಿ ಮೋದಿ
ಭಯೋತ್ಪಾದನೆಯ ವಿರುದ್ಧದ ಜಾಗತಿಕ ಹೋರಾಟದಲ್ಲಿ ಆಪರೇಷನ್ ಸಿಂಧೂರ್ ಒಂದು ಮಹತ್ವದ ತಿರುವು.

ಪಹಲ್ಗಾಮ್ ದಾಳಿಯ ಮೃತರ ವಿಧವೆಯರು ಉಗ್ರರಲ್ಲಿ ಕೈಮುಗಿದು ಬೇಡುವ ಬದಲು ಪ್ರತಿದಾಳಿ ಮಾಡಬೇಕಿತ್ತು: ಬಿಜೆಪಿ ಸಂಸದ
ಆ ಸಂದರ್ಭದಲ್ಲಿ ಮಹಿಳೆಯರಿಗೆ ಉತ್ಸಾಹ, ಧೈರ್ಯ, ಹೃದಯವಂತಿಕೆ, ತಮ್ಮ ಪತಿಯರ ಬಗ್ಗೆ ಕಾಳಜಿ ನನಗೆ ಕಾಣಲಿಲ್ಲ. ಹೀಗಾಗಿ ಅಳುತ್ತಾ ಕೈಮುಗಿದು ಬೇಡಿಕೊಂಡರು ಎಂದು ಹೇಳಿದ್ದಾರೆ.

