Pahalgam attack

ಪಹಲ್ಗಾಮ್ ಉಗ್ರ ದಾಳಿ ನಂತರ ಅಮರನಾಥ ಯಾತ್ರೆ ನೋಂದಣಿಯಲ್ಲಿ ಶೇ. 10 ರಷ್ಟು ಕುಸಿತ
ದೇಶ

ಪಹಲ್ಗಾಮ್ ಉಗ್ರ ದಾಳಿ ನಂತರ ಅಮರನಾಥ ಯಾತ್ರೆ ನೋಂದಣಿಯಲ್ಲಿ ಶೇ. 10 ರಷ್ಟು ಕುಸಿತ

ಏಪ್ರಿಲ್ 22 ರ ದಾಳಿಗೂ ಮೊದಲು ಯಾತ್ರಿಕರ ನೋಂದಣಿ ಉತ್ತಮ ವೇಗದಲ್ಲಿ ನಡೆಯುತ್ತಿತ್ತು. ಆದರೆ ದಾಳಿ ನಂತರ ನೋಂದಣಿ ಕಡಿಮೆಯಾಯಿತು.

ಪಹಲ್ಗಾಮ್ ದಾಳಿ ನಂತರ ಪ್ರವಾಸೋದ್ಯಮ ಪುನರುಜ್ಜೀವನಗೊಳಿಸಲು ಟಾಪ್ ಟ್ರಾವೆಲ್ ಏಜೆಂಟರು ಕಾಶ್ಮೀರಕ್ಕೆ ಭೇಟಿ
ದೇಶ

ಪಹಲ್ಗಾಮ್ ದಾಳಿ ನಂತರ ಪ್ರವಾಸೋದ್ಯಮ ಪುನರುಜ್ಜೀವನಗೊಳಿಸಲು ಟಾಪ್ ಟ್ರಾವೆಲ್ ಏಜೆಂಟರು ಕಾಶ್ಮೀರಕ್ಕೆ ಭೇಟಿ

ಟ್ರಾವೆಲ್ ಏಜೆಂಟ್ಸ್ ಅಸೋಸಿಯೇಷನ್ ​​ಆಫ್ ಇಂಡಿಯಾ(ಟಿಎಎಐ)ದ ಕನಿಷ್ಠ 70 ಸದಸ್ಯರು ಜೂನ್ 10 ರಿಂದ 12 ರವರೆಗೆ 'ರ‍್ಯಾಲಿ ಫಾರ್ ದಿ ವ್ಯಾಲಿ' ಉಪಕ್ರಮದ ಭಾಗವಾಗಿ ಕಾಶ್ಮೀರಕ್ಕೆ ಮೂರು ದಿನಗಳ ಭೇಟಿ ನೀಡುತ್ತಿದ್ದಾರೆ.

Watch | ನಮ್ಮ ತಲೆಗೆ ಬಂದೂಕು ಹಿಡಿಯುವ ಜನರೊಂದಿಗೆ ಯಾವುದೇ ಮಾತುಕತೆ ಇಲ್ಲ!
ವಿಡಿಯೋ

Watch | ನಮ್ಮ ತಲೆಗೆ ಬಂದೂಕು ಹಿಡಿಯುವ ಜನರೊಂದಿಗೆ ಯಾವುದೇ ಮಾತುಕತೆ ಇಲ್ಲ!

ವಿಶೇಷ ಅಧಿವೇಶನ ಬೇಡಿಕೆ ತಪ್ಪಿಸಲು 47 ದಿನ ಮುಂಚಿತವಾಗಿ ಮುಂಗಾರು ಅಧಿವೇಶನ ಘೋಷಣೆ: ಕಾಂಗ್ರೆಸ್
ದೇಶ

ವಿಶೇಷ ಅಧಿವೇಶನ ಬೇಡಿಕೆ ತಪ್ಪಿಸಲು 47 ದಿನ ಮುಂಚಿತವಾಗಿ ಮುಂಗಾರು ಅಧಿವೇಶನ ಘೋಷಣೆ: ಕಾಂಗ್ರೆಸ್

ಸಂಸತ್ ಮುಂಗಾರು ಅಧಿವೇಶನ ಜುಲೈ 21 ರಿಂದ ಆಗಸ್ಟ್ 12 ರವರೆಗೆ ನಡೆಯಲಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಬುಧವಾರ ಹೇಳಿದ್ದಾರೆ.

ಪಹಲ್ಗಾಮ್ ದಾಳಿಯ ಆರು ಉಗ್ರರು ಬಿಜೆಪಿ ಸೇರಿರಬಹುದು!
ದೇಶ

ಪಹಲ್ಗಾಮ್ ದಾಳಿಯ ಆರು ಉಗ್ರರು ಬಿಜೆಪಿ ಸೇರಿರಬಹುದು!

ಏಪ್ರಿಲ್ 22 ರಂದು ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾದ ಆರು ಭಯೋತ್ಪಾದಕರನ್ನು ಬಂಧಿಸುವಲ್ಲಿನ ವಿಳಂಬವನ್ನು ಪ್ರಶ್ನಿಸಿದರು.

Pakistan: ಭಾರತ ವಿರುದ್ಧದ ರ‍್ಯಾಲಿಯಲ್ಲಿ ಪಹಲ್ಗಾಮ್ ದಾಳಿಯ 'ಮಾಸ್ಟರ್ ಮೈಂಡ್' ಸೈಫುಲ್ಲಾ; ಪ್ರಚೋದನಾಕಾರಿ ಭಾಷಣ
ವಿದೇಶ

Pakistan: ಭಾರತ ವಿರುದ್ಧದ ರ‍್ಯಾಲಿಯಲ್ಲಿ ಪಹಲ್ಗಾಮ್ ದಾಳಿಯ 'ಮಾಸ್ಟರ್ ಮೈಂಡ್' ಸೈಫುಲ್ಲಾ; ಪ್ರಚೋದನಾಕಾರಿ ಭಾಷಣ

ಪಾಕಿಸ್ತಾನದ ಪರಮಾಣು ಪರೀಕ್ಷೆಗಳ ಸ್ಮರಣಾರ್ಥ ಪಂಜಾಬ್ ಪ್ರಾಂತ್ಯದ ಕಸೂರ್‌ನಲ್ಲಿ ಪಾಕಿಸ್ತಾನ್ ಮಾರ್ಕಾಜಿ ಮುಸ್ಲಿಂ ಲೀಗ್ (PMML)ಪಕ್ಷ ಆಯೋಜಿಸಿದ್ದ ರ‍್ಯಾಲಿಯಲ್ಲಿ ಪಾಲ್ಗೊಂಡ ಸೈಫುಲ್ಲಾ ಕಸೂರಿ, ಭಾರತದ ವಿರುದ್ಧ ಘೋಷಣೆ ಕೂಗಿ, ಪ್ರಚೋದನಾಕಾರಿ ಭಾಷಣ ಮಾಡಿದ್ದಾನೆ.

Assam: ದೇಶ ವಿರೋಧಿ ಚಟುವಟಿಕೆ; ಪಹಲ್ಗಾಮ್ ದಾಳಿ ಬಳಿಕ ಇಲ್ಲಿಯವರೆಗೆ 71 ಮಂದಿ ಬಂಧನ!
ದೇಶ

Assam: ದೇಶ ವಿರೋಧಿ ಚಟುವಟಿಕೆ; ಪಹಲ್ಗಾಮ್ ದಾಳಿ ಬಳಿಕ ಇಲ್ಲಿಯವರೆಗೆ 71 ಮಂದಿ ಬಂಧನ!

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿರುವ ಮುಖ್ಯಮಂತ್ರಿ, ಕೊಕ್ರಜಾರ್, ಗೋಲ್‌ಪಾರಾ ಮತ್ತು ದಕ್ಷಿಣ ಸಲ್ಮಾರಾ-ಮಂಕಚಾರ್ ಜಿಲ್ಲೆಗಳಿಂದ ತಲಾ ಒಬ್ಬರನ್ನು ಬಂಧಿಸಲಾಗಿದೆ.

ಭಾರತ–ಪಾಕ್‌ ಸಂಘರ್ಷ: ವಿಪಕ್ಷಗಳ ಆಗ್ರಹದ ನಡುವೆಯೂ ಸಂಸತ್ ವಿಶೇಷ ಅಧಿವೇಶನ ಕರೆಯದಿರಲು ಕೇಂದ್ರ ಸರ್ಕಾರ ನಿರ್ಧಾರ?
ದೇಶ

ಭಾರತ–ಪಾಕ್‌ ಸಂಘರ್ಷ: ವಿಪಕ್ಷಗಳ ಆಗ್ರಹದ ನಡುವೆಯೂ ಸಂಸತ್ ವಿಶೇಷ ಅಧಿವೇಶನ ಕರೆಯದಿರಲು ಕೇಂದ್ರ ಸರ್ಕಾರ ನಿರ್ಧಾರ?

ಪ್ರತಿಪಕ್ಷಗಳು ವಿಶೇಷ ಅಧಿವೇಶನಕ್ಕೆ ಆಗ್ರಹಿಸುತ್ತಿವೆ. ಆದರೆ, ಅದರ ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರ ತೀರ್ಮಾನಿಸಿದೆ ಎಂದು ಬಿಜೆಪಿ ಮೂಲಗಳು ಮಾಹಿತಿ ನೀಡಿವೆ.

ಆಪರೇಶನ್ ಸಿಂಧೂರ ಹೆಸರಲ್ಲಿ ರೀಲ್ಸ್ ಶೋಕಿ ಮಾಡುವ ನಾಚಿಕೆಗೇಡಿತನಕ್ಕೆ ನಿಮ್ಮ ಪಕ್ಷವೇ ಸಾಟಿ ಬಿಡಿ: ಸಂತೋಷ್ ಲಾಡ್
ರಾಜಕೀಯ

ಆಪರೇಶನ್ ಸಿಂಧೂರ ಹೆಸರಲ್ಲಿ ರೀಲ್ಸ್ ಶೋಕಿ ಮಾಡುವ ನಾಚಿಕೆಗೇಡಿತನಕ್ಕೆ ನಿಮ್ಮ ಪಕ್ಷವೇ ಸಾಟಿ ಬಿಡಿ: ಸಂತೋಷ್ ಲಾಡ್

ಪಾಕ್ ಆಕ್ರಮಿತ ಕಾಶ್ಮೀರವನ್ನು ಪುನಃ ಪಡೆದುಕೊಳ್ಳುವ ಅವಕಾಶವಿದ್ದಾಗಲೂ ಕೈಚೆಲ್ಲಿದ ಮಹಾನುಭಾವ ಯಾರು ಎಂಬುದು ಇಡೀ ದೇಶ ಹಾಗೂ ಜಗತ್ತಿಗೇ ಬಟಾಬಯಲಾದ ಸತ್ಯ.