Padavi Poorva

'ಪದವಿ ಪೂರ್ವ' ಸಿನಿಮಾದ ನಾಲ್ಕನೇ ಹಂತದ ಶೂಟಿಂಗ್ ಶೆಡ್ಯೂಲ್ ಪುನಾರಂಭ
ಆಗಸ್ಟ್ 2 ರಿಂದ ಪದವಿ ಪೂರ್ವ ಸಿನಿಮಾದ 4ನೇ ಶೆಡ್ಯೂಲ್ ಶೂಟಿಂಗ್ ಆರಂಭವಾಗಲಿದೆ. ಹರಿಪ್ರಸಾದ್ ಜಯಣ್ಣ ನಿರ್ದೇಶನದ ಸಿನಮಾದ ಟಾಕಿ ಪೋರ್ಸನ್ ಗಳು ಮುಂದಿನ ದಿನಗಳಲ್ಲಿ ಪೂರ್ಣಗೊಳ್ಳಲಿವೆ.

ಹರಿಪ್ರಸಾದ್ 'ಪದವಿ ಪೂರ್ವ’ ಚಿತ್ರಕ್ಕೆ ಯಶಾ ಶಿವಕುಮಾರ್ ನಾಯಕಿ
ಹರಿಪ್ರಸಾದ್ ಜಯಣ್ಣ ನಿರ್ದೇಶನದಲ್ಲಿ ನವನಟರಾದ ಪೃಥ್ವಿ ಶಾಮನೂರ್ ಮತ್ತು ಅಂಜಲಿ ಅನೀಶ್ ನಟಿಸಿದ್ದು ಇವರೊಡನೆ ಇದೀಗ ಪದವಿ ಪೂರ್ವ" ಚಿತ್ರದ ಮೂಲಕ ಮತ್ತೊಬ್ಬ ನಾಯಕಿಯಾಗಿ ಯಶಾ ಶಿವಕುಮಾರ್ ಆಗಮನವಾಗಿದೆ.

'ಪದವಿ ಪೂರ್ವ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಅಂಜಲಿ ಅನೀಶ್ ಪ್ರವೇಶ
ಹರಿಪ್ರಸಾದ್ ಜಯಣ್ಣ ನಿರ್ದೇಶನದ "ಪದವಿ ಪೂರ್ವ" ಚಿತ್ರದ ಮೂಲಕ ಅಂಜಲಿ ಹರೀಶ್ ಎಂಬ ನವ ಪ್ರತಿಭೆ ಸ್ಯಾಂಡಲ್ ವುಡ್ ಗೆ ಎಂಟ್ರಿ ಆಗುತ್ತಿದೆ. 2019 ರ ಟೈಮ್ಸ್ ಫ್ರೆಶ್ ಫೇಸ್, ರಾಂಪ್‌ನಲ್ಲಿ ಭಾಗವಹಿಸಿದ್ದ ಅಂಜಲಿ ಇದೀಗ ನಟನಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.

ಯೋಗರಾಜ್ ಭಟ್ಟರ ಹೊಸ ಸಿನೆಮಾ 'ಪದವಿಪೂರ್ವ’
ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಅವರು ಹೊಸ ಚಿತ್ರ ನಿರ್ಮಾಣಕ್ಕೆ ಕೈಹಾಕಿದ್ದು, ಯೋಗರಾಜ್ ಸಿನಿಮಾಸ್ ಅಡಿಯಲ್ಲಿ ಮುಂದಿನ ವರ್ಷ ಜನವರಿ ೨೦೨೦ಕ್ಕೆ ಚಿತ್ರ ಆರಂಭವಾಗಲಿದೆ.

