ರಾಜ್ಯಬೆಂಗಳೂರು ಸೇರಿ ಕರ್ನಾಟಕದ 6 ನಗರಗಳಿಗೆ ಜಾಗತಿಕ ಸ್ಥಾನ: ಆಕ್ಸ್ಫರ್ಡ್ ಸೂಚ್ಯಂಕದಲ್ಲಿ ಕಲಬುರಗಿಗೂ ರ್ಯಾಂಕ್..!
ಆಕ್ಸ್ಫರ್ಡ್ ಎಕನಾಮಿಕ್ಸ್ ವಿಶ್ವದ ಪ್ರಮುಖ ಸ್ವತಂತ್ರ ಆರ್ಥಿಕ ಸಲಹಾ ಸಂಸ್ಥೆಯಾಗಿದ್ದು, 200ಕ್ಕೂ ಹೆಚ್ಚು ದೇಶಗಳು, 100 ಕೈಗಾರಿಕಾ ವಲಯಗಳು ಹಾಗೂ 8,000 ನಗರಗಳು ಮತ್ತು ಪ್ರದೇಶಗಳನ್ನು ಒಳಗೊಂಡಂತೆ ಅಧ್ಯಯನ ನಡೆಸುತ್ತದೆ.