Oxford English Dictionary

ಆಕ್ಸ್​ಫರ್ಡ್​ ಇಂಗ್ಲಿಷ್ ನಿಘಂಟು ಸೆರಿದ 'ಚಡ್ಡಿ'!
ವಿಶೇಷ

ಆಕ್ಸ್​ಫರ್ಡ್​ ಇಂಗ್ಲಿಷ್ ನಿಘಂಟು ಸೆರಿದ 'ಚಡ್ಡಿ'!

ಭಾರತದಲ್ಲಿ ಬಳಕೆಯಾಗುವ ಚಡ್ಡಿ ಪದ ಈಗ ಆಕ್ಸ್ ಫರ್ಡ್ ನಿಘಂಟಿನಲ್ಲಿ ಸೇರ್ಪಡೆಯಾಗಿದೆ.

ಆಕ್ಸ್ಫರ್ಡ್ ಇಂಗ್ಲಿಷ್ ನಿಘಂಟು ಸೇರಿದ ಪದ 'ಅಯ್ಯೋ'
ವಿಶೇಷ

ಆಕ್ಸ್ಫರ್ಡ್ ಇಂಗ್ಲಿಷ್ ನಿಘಂಟು ಸೇರಿದ ಪದ 'ಅಯ್ಯೋ'

ಕರ್ನಾಟಕ ಮತ್ತು ದಕ್ಷಿಣ ಭಾರತದಲ್ಲಿ ಮಾತಿಗೆ ಮುಂಚೆ ಬಳಸಲಾಗುವ 'ಅಯ್ಯೋ' ಪದ ಈಗ ಆಕ್ಸ್ಫರ್ಡ್ ಇಂಗ್ಲಿಷ್ ನಿಘಂಟು ಸೇರಿ ಸುದ್ದಿ ಮಾಡಿದೆ.

ಇಮೇಲ್ ಬಂದಿದ್ದು ಯಾವಾಗ?
ವಿಜ್ಞಾನ-ತಂತ್ರಜ್ಞಾನ

ಇಮೇಲ್ ಬಂದಿದ್ದು ಯಾವಾಗ?

ಆಕ್ಸಫರ್ಡ್ ನಿಘಂಟು `ಇಮೇಲ್ ಪದದ ಬಳಕೆ ಅಧಿಕೃತವಾಗಿ ಮೊದಲು ಆದದ್ದು ಎಲ್ಲಿ, ಯಾವಾಗ ಎಂಬ ಪ್ರಶ್ನೆಗೆ ಉತ್ತರ ಜಾಲಾಡಲು ಆರಂಭಿಸಿದೆ...

ಆಕ್ಸ್ ಫರ್ಡ್ ನಿಘಂಟಿನಲ್ಲಿ ಭೇಲ್‍ಪುರಿ!
ದೇಶ

ಆಕ್ಸ್ ಫರ್ಡ್ ನಿಘಂಟಿನಲ್ಲಿ ಭೇಲ್‍ಪುರಿ!

ಜಗತ್ತಿನ ನಂಬರ್‍ಒನ್ ನಿಘಂಟು ಎಂದೇ ಖ್ಯಾತವಾಗಿರುವ ಆಕ್ಸ್ ಫರ್ಡ್ ಡಿಕ್ಷನರಿ, ಒಂದೊಂದೇ ಭಾರತೀಯ ಪದಗಳನ್ನು ತನ್ನ ಪದ ಕೋಶಕ್ಕೆ ಸೇರಿಸಿಕೊಳ್ಳುತ್ತಿದೆ...