ರಾಜ್ಯಬೆಂಗಳೂರು: ಸಾದಹಳ್ಳಿ ಜಂಕ್ಷನ್ ಓವರ್ ಪಾಸ್ ಅಂತಿಮಗೊಳಿಸಿದ ಎನ್ ಹೆಚ್ಎಐ, ಏರ್ ಪೋರ್ಟ್ ಮೇಟ್ರೋ ಮಾರ್ಗದ ಮೇಲೆ ಪರಿಣಾಮ ಇಲ್ಲ
ಕೆಂಪೇಗೌಡ ಅಂತಾರಾಷ್ಟ್ರೀಯ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಸಾದಹಳ್ಳಿ ಜಂಕ್ಷನ್ ನಲ್ಲಿ ಕೆಳಸೇತುವೆ ನಿರ್ಮಿಸುವ ಯೋಜನೆಯನ್ನು ಬದಲಾವಣೆ ಮಾಡಲಾಗಿದ್ದು, ಎನ್ ಹೆಚ್ಎಐ ಮೇಲ್ಸೇತುವೆ ನಿರ್ಮಿಸುವ ಯೋಜನೆಯನ್ನು ಅಂತಿಮಗೊಳಿಸಿದೆ.