opposition

ಚುನಾವಣೆಗೂ ಮುನ್ನ ಬಜೆಟ್: ಕೇಂದ್ರದ ಪ್ರತಿಕ್ರಿಯೆ ಕೇಳಿದ ಚುನಾವಣಾ ಆಯೋಗ
ದೇಶ

ಚುನಾವಣೆಗೂ ಮುನ್ನ ಬಜೆಟ್: ಕೇಂದ್ರದ ಪ್ರತಿಕ್ರಿಯೆ ಕೇಳಿದ ಚುನಾವಣಾ ಆಯೋಗ

ಪಂಚರಾಜ್ಯಗಳ ಚುನಾವಣೆಗೂ ಮುನ್ನ ಬಜೆಟ್ ಮಂಡನೆ ಮಾಡುವುದನ್ನು ವಿರೋಧಿಸಿ ಪ್ರತಿಪಕ್ಷಗಳು ನೀಡಿದ್ದ ದೂರಿಗೆ ಸ್ಪಂದಿಸಿರುವ ಕೇಂದ್ರ ಚುನಾವಣಾ ಆಯೋಗ ಕೇಂದ್ರ ಸರ್ಕಾರದಿಂದ ಪ್ರತಿಕ್ರಿಯೆ ಕೇಳಿದೆ.

ಬಜೆಟ್ ದಿನಾಂಕ ಮುಂದೂಡಿ: ಚುನಾವಣಾ ಆಯೋಗಕ್ಕೆ ವಿಪಕ್ಷಗಳ ಮನವಿ
ದೇಶ

ಬಜೆಟ್ ದಿನಾಂಕ ಮುಂದೂಡಿ: ಚುನಾವಣಾ ಆಯೋಗಕ್ಕೆ ವಿಪಕ್ಷಗಳ ಮನವಿ

ಚುನಾವಣೆ ದಿನಾಂಕದ ಆಸುಪಾಸಿನಲ್ಲೇ ಬಜೆಟ್ ದಿನಾಂಕವನ್ನು ನಿಗದಿ ಮಾಡಿರುವುದಕ್ಕಿ ವಿರೋಧ ಪಕ್ಷಗಳು ವಿರೋಧವನ್ನು ವ್ಯಕ್ತಪಡಿಸಿದ್ದು, ಬಜೆಟ್ ದಿನಾಂಕವನ್ನು ಬದಲು ಮಾಡುವಂತೆ ಕೋರಿ ವಿರೋಧ ಪಕ್ಷಗಳು ಗುರುವಾರ ಚುನಾವಣಾ ಆಯೋಗವನ್ನು...

ಚುನಾವಣೆ ಆಸುಪಾಸಿನಲ್ಲೇ ಬಜೆಟ್ ದಿನಾಂಕ: ಚುನಾವಣಾ ಆಯೋಗದೊಂದಿಗೆ ವಿಪಕ್ಷಗಳ ಚರ್ಚೆ
ದೇಶ

ಚುನಾವಣೆ ಆಸುಪಾಸಿನಲ್ಲೇ ಬಜೆಟ್ ದಿನಾಂಕ: ಚುನಾವಣಾ ಆಯೋಗದೊಂದಿಗೆ ವಿಪಕ್ಷಗಳ ಚರ್ಚೆ

ಪಂಚ ರಾಜ್ಯಗಳ ಚುನಾವಣೆ ಆಸುಪಾಸಿನಲ್ಲೇ ಕೇಂದ್ರ ಬಜೆಟ್ ದಿನಾಂಕವನ್ನು ನಿಗದಿ ಮಾಡಿರುವುದಕ್ಕೆ ವಿರೋಧಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದು, ಬಜೆಟ್ ದಿನಾಂಕ ಕುರಿತಂತೆ ಚುನಾವಣಾ ಆಯೋಗದ ಬಳಿ ಚರ್ಚೆ ನಡೆಸಲು ವಿರೋಧ ಪಕ್ಷಗಳು...

ಬಿಜೆಪಿಗೆ ಕಳಂಕ ತರಲು ವಿಪಕ್ಷಗಳು ಏನನ್ನು ಬೇಕಾದರೂ ಹೇಳುತ್ತವೆ: ಸುಬ್ರಮಣಿಯನ್ ಸ್ವಾಮಿ
ದೇಶ

ಬಿಜೆಪಿಗೆ ಕಳಂಕ ತರಲು ವಿಪಕ್ಷಗಳು ಏನನ್ನು ಬೇಕಾದರೂ ಹೇಳುತ್ತವೆ: ಸುಬ್ರಮಣಿಯನ್ ಸ್ವಾಮಿ

ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ಕೇಂದ್ರದಲ್ಲಿ ಆಡಳಿತ ನಡೆಸುತ್ತಿದ್ದು, ಬಿಜೆಪಿಗೆ ಕಳಂಕ ತರಲು ವಿರೋಧ ಪಕ್ಷಗಳು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತವೆ ಎಂದು ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ಗುರುವಾರ...

ತೆಲಂಗಾಣ ವಿಧಾನಸಭೆಯಲ್ಲಿ ಗದ್ದಲ: ವಿರೋಧ ಪಕ್ಷಗಳ 11 ಶಾಸಕರು ಅಮಾನತು
ದೇಶ

ತೆಲಂಗಾಣ ವಿಧಾನಸಭೆಯಲ್ಲಿ ಗದ್ದಲ: ವಿರೋಧ ಪಕ್ಷಗಳ 11 ಶಾಸಕರು ಅಮಾನತು

ತೆಲಂಗಾಣ ವಿಧಾನಸಭೆಯಲ್ಲಿ ತೀವ್ರ ಗದ್ದಲವುಂಟು ಮಾಡಿ, ನಿಲುವಳಿ ಸೂಚನೆ ಮಂಡನೆ ವೇಳೆ ಅಡ್ಡಿಪಡಿಸುತ್ತಿದ್ದ ಕಾರಣಕ್ಕೆ 11 ಮಂದಿ ವಿರೋಧ ಪಕ್ಷಗಳ ಶಾಸಕರನ್ನು ಸದನದಿಂದ ಸ್ಪೀಕರ್ ಅಮಾನತುಗೊಳಿಸಿದ್ದಾರೆಂದು...

ಕಾಂಗ್ರೆಸ್ ಪಾಲಿಗೆ ದೇಶಕ್ಕಿಂತ ಪಕ್ಷ ದೊಡ್ಡದು, ನಮಗೆ ದೇಶವೇ ಸರ್ವೋಚ್ಛ: ಪ್ರಧಾನಿ ಮೋದಿ
ದೇಶ

ಕಾಂಗ್ರೆಸ್ ಪಾಲಿಗೆ ದೇಶಕ್ಕಿಂತ ಪಕ್ಷ ದೊಡ್ಡದು, ನಮಗೆ ದೇಶವೇ ಸರ್ವೋಚ್ಛ: ಪ್ರಧಾನಿ ಮೋದಿ

ಬಿಜೆಪಿ ಸಂಸದೀಯ ಸಭೆ ಅಂತ್ಯಗೊಂಡಿದ್ದು, ಸಭೆಯಲ್ಲಿ ಕಾಂಗ್ರೆಸ್ ವಿರುದ್ಧ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕಿಡಿಕಾಡಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ...

ಭಯೋತ್ಪಾದಕರು ಹಾಗೂ ಭ್ರಷ್ಟಾಚಾರದ ಪರ ವಿಪಕ್ಷಗಳ ಹೋರಾಟ: ವೆಂಕಯ್ಯ ನಾಯ್ಡು
ದೇಶ

ಭಯೋತ್ಪಾದಕರು ಹಾಗೂ ಭ್ರಷ್ಟಾಚಾರದ ಪರ ವಿಪಕ್ಷಗಳ ಹೋರಾಟ: ವೆಂಕಯ್ಯ ನಾಯ್ಡು

ಭಯೋತ್ಪಾದನೆ ಹಾಗೂ ಭ್ರಷ್ಟರ ಪರವಾಗಿ ವಿಪಕ್ಷಗಳು ಹೋರಾಟ ನಡೆಸುತ್ತಿವೆ ಎಂದು ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ...

ಸಂಸತ್ತಿನಲ್ಲಿ ಮುಂದುವರೆದ ಗದ್ದಲ: ಎಲ್.ಕೆ. ಅಡ್ವಾಣಿ ತೀವ್ರ ಅಸಮಾಧಾನ
ದೇಶ

ಸಂಸತ್ತಿನಲ್ಲಿ ಮುಂದುವರೆದ ಗದ್ದಲ: ಎಲ್.ಕೆ. ಅಡ್ವಾಣಿ ತೀವ್ರ ಅಸಮಾಧಾನ

ದುಬಾರಿ ನೋಟು ಮೇಲಿನ ನಿಷೇಧ ಕುರಿತಂತೆ ಲೋಕಸಭೆ ಹಾಗೂ ರಾಜ್ಯಸಭೆಗಳಲ್ಲಿ ಗದ್ದಲ ಮುಂದುವರೆದ ಹಿನ್ನೆಲೆಯಲ್ಲಿ ಬಿಜೆಪಿ ಹಿರಿಯ ನಾಯಕ ಎಲ್. ಕೆ. ಅಡ್ವಾಣಿಯವರು ಗುರುವಾರ ತೀವ್ರ ಅಸಮಾಧಾನವನ್ನು...

ನೋಟು ನಿಷೇಧ: ರಾಷ್ಟ್ರಪತಿ ಭೇಟಿ ಮಾಡಲು ವಿರೋಧ ಪಕ್ಷಗಳ ನಿರ್ಧಾರ
ದೇಶ

ನೋಟು ನಿಷೇಧ: ರಾಷ್ಟ್ರಪತಿ ಭೇಟಿ ಮಾಡಲು ವಿರೋಧ ಪಕ್ಷಗಳ ನಿರ್ಧಾರ

ದುಬಾರಿ ನೋಟು ಮೇಲಿನ ನಿಷೇಧ ಹೇರಿಕೆ ಕುರಿತಂತೆ ಆಡಳಿತಾರೂಢ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಪ್ರತಿಭಟನೆ ನಡೆಸುತ್ತಿರುವ ವಿರೋಧ ಪಕ್ಷಗಳು ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರನ್ನು ಭೇಟಿಯಾಗಲು ಗುರುವಾರ ತೀರ್ಮಾನಿಸಿವೆ...