Operation Sindoor

Operation Sindoor: ಮಾಧ್ಯಮಗಳಿಗೆ ಮಾಹಿತಿ ನೀಡಿದ ಈ ಮಹಿಳಾ ಸೇನಾಧಿಕಾರಿಗಳು ಯಾರು?
ಇಂದು "ಆಪರೇಷನ್ ಸಿಂಧೂರ್" ಬಗ್ಗೆ ಭಾರತೀಯ ಸಶಸ್ತ್ರ ಪಡೆಗಳ ಇಬ್ಬರು ಮಹಿಳಾ ಅಧಿಕಾರಿಗಳಾದ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಮತ್ತು ಕರ್ನಲ್ ಸೋಫಿಯಾ ಖುರೇಷಿ ಮಾಧ್ಯಮಗಳಿಗೆ ಮಾಹಿತಿ ನೀಡಿದರು.

ನನ್ನ ಕುಟುಂಬ ಸರ್ವನಾಶ, ನಾನೂ ಸತ್ತಿದ್ರೆ ಚೆನ್ನಾಗಿತ್ತು, ಯಾರನ್ನು ಬಿಡಲ್ಲ: Operation Sindoor ಬಳಿಕ ಉಗ್ರ Masood Azhar ಕಣ್ಣೀರು!
ಬಹಾವಲ್ಪುರ್ ಪ್ರದೇಶದ ಸುಭಾನ್ ಅಲ್ಲಾ ಕೇಂದ್ರವನ್ನು ಭಾರತ ಗುರಿಯಾಗಿಸಿಕೊಂಡಿತ್ತು. ಪಾಕಿಸ್ತಾನ ಸೇನಾ ವಕ್ತಾರರ ಪ್ರಕಾರ, ಬಹಾವಲ್ಪುರ್ ಬಳಿಯ ಅಹ್ಮದ್ಪುರ್ ಶಾರ್ಕಿಯಾ ಪ್ರದೇಶದಲ್ಲಿರುವ ಸುಭಾನ್ ಮಸೀದಿಯ ಮೇಲೆ ನಾಲ್ಕು ದಾಳಿಗಳು ನಡೆದಿವೆ.

Operation Sindoor: 'ಪಾಪಾ.. ಹುತಾತ್ಮರು...'; LIVE ನಲ್ಲೇ ಬಿಕ್ಕಿ ಬಿಕ್ಕಿ ಅತ್ತ ಪಾಕಿಸ್ತಾನಿ News Anchor
ಭಾರತೀಯ ಸೇನೆ ಬುಧವಾರ ಮುಂಜಾನೆ ಪಾಕಿಸ್ತಾನ ಅತಿಕ್ರಮಿತ ಕಾಶ್ಮೀರ ಮತ್ತು ಪಾಕಿಸ್ತಾನದ 9 ಉಗ್ರರ ನೆಲೆಗಳ ಮೇಲೆ ನಡೆಸಿದ ವೈಮಾನಿಕ ದಾಳಿಯಲ್ಲಿ ಸುಮಾರು 100ಕ್ಕೂ ಹೆಚ್ಚು ಉಗ್ರರು ಹತರಾಗಿದ್ದಾರೆ ಎಂದು ತಿಳಿದುಬಂದಿದೆ.

Operation Sindoor: 18 ವಿಮಾನ ನಿಲ್ದಾಣ ತಾತ್ಕಾಲಿಕ ಬಂದ್; 200ಕ್ಕೂ ಹೆಚ್ಚು ವಿಮಾನ ರದ್ದು
ದೇಶದ ಉತ್ತರ ಮತ್ತು ಪಶ್ಚಿಮ ಭಾಗಗಳಲ್ಲಿರುವ ಕನಿಷ್ಠ 18 ವಿಮಾನ ನಿಲ್ದಾಣಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

'POK ಭಾರತದ್ದು.. ಶೂನ್ಯ ಸಹಿಷ್ಣುತೆ': Operation Sindoor ಬೆನ್ನಲ್ಲೇ ಜಗತ್ತಿಗೆ EAM S Jaishankar ಖಡಕ್ ಸಂದೇಶ!
ಪಾಕಿಸ್ತಾನ ಭಯೋತ್ಪಾದನೆಯನ್ನು ಆಶ್ರಯಿಸುತ್ತಿದೆ ಎಂದು ಭಾರತ ಪದೇ ಪದೇ ಆರೋಪಿಸಿದ್ದು, ಜಾಗತಿಕ ಭಯೋತ್ಪಾದನೆಯ ವಿರುದ್ಧ ಜಂಟಿ ಹೋರಾಟ ನಡೆಸುವಂತೆ ಜಗತ್ತಿಗೆ ಕರೆ ನೀಡಿದೆ.

Watch | Operation Sindoor: ಒಂಬತ್ತು ಸ್ಥಳ ಭಾರತ ಸೇನೆಗೆ ಟಾರ್ಗೆಟ್; ಮಹಿಳಾ ಸೇನಾಧಿಕಾರಿಗಳಿಂದ ವಿವರಣೆ

Operation Sindoor: ನಾಳೆ ಸರ್ವಪಕ್ಷ ಸಭೆ ಕರೆದ ಕೇಂದ್ರ ಸರ್ಕಾರ
ಇಂದು ಬೆಳಗಿನ ಜಾವ ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂಧೂರ ಬಗ್ಗೆ ಮಾಹಿತಿ ನೀಡಲು ಕೇಂದ್ರ ಸರ್ಕಾರ ಗುರುವಾರ ಸರ್ವಪಕ್ಷ ಸಭೆ ಕರೆದಿದೆ.

ಭಾರತದ ಸಿಂಧೂರ ಶೌರ್ಯದ ಅಧ್ಯಾಯ ತೆರೆದುಕೊಂಡಿರುವ ಹೊತ್ತಿನಲ್ಲಿ ನಮ್ಮೆಲ್ಲರದ್ದೇನು ಕರ್ತವ್ಯ? (ತೆರೆದ ಕಿಟಕಿ)
ಈಗಲೂ ಸಹ, ಏನಾದರೂ ಪ್ರತಿಕ್ರಿಯೆ ಕೊಡಲೇಬೇಕಾದ ಒತ್ತಡಕ್ಕೆ ಸಿಲುಕುವ ಪಾಕಿಸ್ತಾನದ ಕಡೆಯಿಂದ ಯುದ್ಧೋತ್ಕರ್ಷ ಮುಂದುವರಿಯಬಹುದು. ಇವತ್ತಿಗೆ ಭಾರತವು ಅಂಥ ಎಲ್ಲ ದುಸ್ಸಾಹಸಗಳನ್ನು ಮಟ್ಟಹಾಕಬಲ್ಲ ಮಿಲಿಟರಿ ಬಲ ಮತ್ತು ರಾಜಕೀಯ ಇಚ್ಛಾಶಕ್ತಿ ಎರಡನ್ನೂ ಹೊಂದಿದೆ.

Operation Sindoor: "ತುಂಬಾ ಅಂಜುಬುರುಕರು.. ಪಬ್‌ಗಳಲ್ಲಿ ಕುಳಿತುಕೊಳ್ಳಿ"; ಭಾರತಕ್ಕೆ ಪಾಠ ಕಲಿಸಲು ಪಾಕ್ ಸರ್ಕಾರಕ್ಕೆ journalist ಸಲಹೆ!
ಭಾರತದಂತೆಯೇ ಪಾಕಿಸ್ತಾನ ಕೂಡ ಅಮೆರಿಕದೊಂದಿಗಿನ ಬಾಂಧವ್ಯವನ್ನು ನಿಕಟವಾಗಿಸಿಕೊಳ್ಳಲು ಅವರು ಹಲವು ಸಲಹೆಗಳನ್ನು ನೀಡಿದ್ದಾರೆ.

