Operation Sindoor

'ಭಾರತ-ಪಾಕ್ ಸಂಘರ್ಷ ನಮಗೆ ಸಂಬಂಧಿಸಿದ್ದಲ್ಲ.. ಆದರೆ ಇದು ಪರಮಾಣು ಸಂಘರ್ಷವಾಗಬಾರದು': ಅಮೆರಿಕ ಉಪಾಧ್ಯಕ್ಷ JD Vance
ವಿದೇಶ

'ಭಾರತ-ಪಾಕ್ ಸಂಘರ್ಷ ನಮಗೆ ಸಂಬಂಧಿಸಿದ್ದಲ್ಲ.. ಆದರೆ ಇದು ಪರಮಾಣು ಸಂಘರ್ಷವಾಗಬಾರದು': ಅಮೆರಿಕ ಉಪಾಧ್ಯಕ್ಷ JD Vance

ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷ “ನಮಗೆ ಸಂಬಂಧವಿಲ್ಲ”. ಆದರೂ ನಾನು ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎರಡೂ ದೇಶಗಳು ಉದ್ವಿಗ್ನತೆಯನ್ನು ಕಡಿಮೆ ಮಾಡಲು ಪ್ರೋತ್ಸಾಹಿಸುತ್ತಿದ್ದೇವೆ ಎಂದು ಹೇಳಿದರು.

India-Pak War: ಪಾಕಿಸ್ತಾನದ 50ಕ್ಕೂ ಹೆಚ್ಚು ಡ್ರೋನ್ ಗಳ ಹೊಡೆದುರುಳಿಸಿದ Indian Army
ದೇಶ

India-Pak War: ಪಾಕಿಸ್ತಾನದ 50ಕ್ಕೂ ಹೆಚ್ಚು ಡ್ರೋನ್ ಗಳ ಹೊಡೆದುರುಳಿಸಿದ Indian Army

ಪಾಕಿಸ್ತಾನವು ವಿವಿಧ ಸ್ಥಳಗಳಲ್ಲಿ ಭಾರತದ ಭೂಪ್ರದೇಶಕ್ಕೆ ಬಹು ಸಮೂಹ ಡ್ರೋನ್‌ಗಳನ್ನು ಕಳುಹಿಸಲು ಪ್ರಯತ್ನಗಳನ್ನು ಮಾಡಿದ ನಂತರ ಈ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು ಎಂದು ಸೇನಾಮೂಲಗಳು ತಿಳಿಸಿವೆ.

ಪಾಕಿಸ್ತಾನದ ಕ್ಷಿಪಣಿ, ಡ್ರೋನ್ ದಾಳಿಗೆ ಪ್ರತೀಕಾರ: ಅರೇಬಿಯನ್ ಸಮುದ್ರದಲ್ಲಿ ಭಾರತದ ಕಾರ್ಯಾಚರಣೆ
ದೇಶ

ಪಾಕಿಸ್ತಾನದ ಕ್ಷಿಪಣಿ, ಡ್ರೋನ್ ದಾಳಿಗೆ ಪ್ರತೀಕಾರ: ಅರೇಬಿಯನ್ ಸಮುದ್ರದಲ್ಲಿ ಭಾರತದ ಕಾರ್ಯಾಚರಣೆ

ಪಾಕಿಸ್ತಾನವು ಪಠಾಣ್‌ಕೋಟ್‌ನಲ್ಲಿ ಶೆಲ್ ದಾಳಿ ಮತ್ತು ಜೈಸಲ್ಮೇರ್‌ನಲ್ಲಿ ಡ್ರೋನ್ ದಾಳಿಗಳನ್ನು ಸಹ ಪ್ರಯತ್ನಿಸಿತು, ಆದರೆ ಅವು ಹಾನಿಯನ್ನುಂಟುಮಾಡುವ ಮೊದಲು ಭಾರತವು ಯಶಸ್ವಿಯಾಗಿ ತಟಸ್ಥಗೊಳಿಸಿವೆ.

Watch | ಲಾಹೋರ್ ನಲ್ಲಿ ಪಾಕ್ ಸೇನಾ ನೆಲೆ ಧ್ವಂಸಗೊಳಿಸಿದ ಭಾರತ; ಆಪರೇಷನ್ ಸಿಂಧೂರ- ದೇವಾಲಯಗಳಲ್ಲಿ ವಿಶೇಷ ಪೂಜೆ; ರಾಜ್ಯದಲ್ಲಿ ಡ್ಯಾಮ್ ಅಣು ಸ್ಥಾವರಗಳಿಗೆ ಭದ್ರತೆ; ಕಾವೇರಿ ನೀರು ಸಂಪರ್ಕಕ್ಕೆ EMI ಸೌಲಭ್ಯ
ವಿಡಿಯೋ

Watch | ಲಾಹೋರ್ ನಲ್ಲಿ ಪಾಕ್ ಸೇನಾ ನೆಲೆ ಧ್ವಂಸಗೊಳಿಸಿದ ಭಾರತ; ಆಪರೇಷನ್ ಸಿಂಧೂರ- ದೇವಾಲಯಗಳಲ್ಲಿ ವಿಶೇಷ ಪೂಜೆ; ರಾಜ್ಯದಲ್ಲಿ ಡ್ಯಾಮ್ ಅಣು ಸ್ಥಾವರಗಳಿಗೆ ಭದ್ರತೆ; ಕಾವೇರಿ ನೀರು ಸಂಪರ್ಕಕ್ಕೆ EMI ಸೌಲಭ್ಯ

Watch | ಪಾಕಿಸ್ತಾನ ಸೇನೆ ಗುಂಡಿನ ದಾಳಿ: 15 ನಾಗರಿಕರು ಸಾವು, 43 ಮಂದಿಗೆ ಗಾಯ
ವಿಡಿಯೋ

Watch | ಪಾಕಿಸ್ತಾನ ಸೇನೆ ಗುಂಡಿನ ದಾಳಿ: 15 ನಾಗರಿಕರು ಸಾವು, 43 ಮಂದಿಗೆ ಗಾಯ

Operation Sindoor:  PM Modi ಗೆ ಮಾಜಿ ಪ್ರಧಾನಿ HD Devegowda ಪತ್ರ; ನಿಮ್ಮ ನಾಯಕತ್ವ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿರಲಿದೆ!
ದೇಶ

Operation Sindoor: PM Modi ಗೆ ಮಾಜಿ ಪ್ರಧಾನಿ HD Devegowda ಪತ್ರ; ನಿಮ್ಮ ನಾಯಕತ್ವ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿರಲಿದೆ!

ಪೆಹಲ್ಗಾಮ್ ದಾಳಿಯ ಬಳಿಕ, ಪ್ರಧಾನಿ ಮೋದಿ ವಿದೇಶದ ಪ್ರವಾಸ ರದ್ದುಗೊಳಿಸಿದ್ದು, ಸೌದಿ ಪ್ರವಾಸ ಮೊಟಕುಗೊಳಿಸಿದ್ದು ಸೇರಿದಂತೆ ಭಾರತ ಸರ್ಕಾರ ಕೈಗೊಂಡ ಜವಾಬ್ದಾರಿಯುತ ಕ್ರಮಗಳ ಬಗ್ಗೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಪ್ರಧಾನಿ ಮೋದಿಗೆ ಬರೆದ ಪತ್ರದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Operation Sindoor:'IC-814 ವಿಮಾನ ಹೈಜಾಕ್ ಮಾಸ್ಟರ್ ಮೈಂಡ್ ರವೂಫ್ ಅಜರ್ ಫಿನಿಶ್!
ದೇಶ

Operation Sindoor:'IC-814 ವಿಮಾನ ಹೈಜಾಕ್ ಮಾಸ್ಟರ್ ಮೈಂಡ್ ರವೂಫ್ ಅಜರ್ ಫಿನಿಶ್!

ವೈಮಾನಿಕ ದಾಳಿಯಲ್ಲಿ ಹತ್ಯೆಯಾಗಿರುವ ಅಬ್ದುಲ್ ರವೂಫ್ ಜೈಷ್-ಇ ಮೊಹಮ್ಮದ್ (ಜೆಇಎಂ) ನ ಕಾರ್ಯಾಚರಣೆ ಮುಖ್ಯಸ್ಥ ಮತ್ತು ಅಂತಾರಾಷ್ಟ್ರೀಯ ಜಿಹಾದಿಗಳ ನೆಟ್‌ವರ್ಕ್‌ಗಳಲ್ಲಿ ಪ್ರಮುಖ ವ್ಯಕ್ತಿಯಾಗಿದ್ದಾನೆ.

ಕರ್ನಲ್ ಸೋಫಿಯಾ ಖುರೇಷಿ ಬೆಳಗಾವಿಯ ಸೊಸೆ; ಗೋಕಾಕ್​​ನಲ್ಲಿ ಆಕೆಯ ಮಾವ ಹೇಳಿದ್ದೇನು?
ರಾಜ್ಯ

ಕರ್ನಲ್ ಸೋಫಿಯಾ ಖುರೇಷಿ ಬೆಳಗಾವಿಯ ಸೊಸೆ; ಗೋಕಾಕ್​​ನಲ್ಲಿ ಆಕೆಯ ಮಾವ ಹೇಳಿದ್ದೇನು?

ಪ್ರಸ್ತುತ, ಕರ್ನಲ್ ಖುರೇಷಿ ಜಮ್ಮುವಿನಲ್ಲಿ ಸೇವೆ ಸಲ್ಲಿಸುತ್ತಿದ್ದರೆ, ಅವರ ಪತಿ ಝಾನ್ಸಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಪಹಲ್ಗಾಮ್ ಉಗ್ರ ದಾಳಿಗೆ ಭಾರತ ಪ್ರತಿಕ್ರಿಯೆ ನೀಡಿದೆಯಷ್ಟೇ; ಪ್ರತಿಯೊಂದು ದುಸ್ಸಾಹಕ್ಕೂ ಪಾಕಿಸ್ತಾನವೇ ಹೊಣೆ!
ದೇಶ

ಪಹಲ್ಗಾಮ್ ಉಗ್ರ ದಾಳಿಗೆ ಭಾರತ ಪ್ರತಿಕ್ರಿಯೆ ನೀಡಿದೆಯಷ್ಟೇ; ಪ್ರತಿಯೊಂದು ದುಸ್ಸಾಹಕ್ಕೂ ಪಾಕಿಸ್ತಾನವೇ ಹೊಣೆ!

ವಿಶೇಷ ಮಾಧ್ಯಮ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ, ಆಪರೇಷನ್ ಸಿಂಧೂರ್ ಭಾರತದ ಕಡೆಯಿಂದ ಉಲ್ಬಣಗೊಂಡಿಲ್ಲ, ಆದರೆ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿದೆ. ಇದನ್ನು ನಿಜವಾದ ಉಲ್ಬಣವೆಂದು ಪರಿಗಣಿಸಬೇಕು ಎಂದು ಒತ್ತಿ ಹೇಳಿದರು.