Operation Sindoor

Watch | Operation Sindoor: ಮೇ 15ಕ್ಕೆ BJP ತಿರಂಗ ಯಾತ್ರೆ; Quran ಸುಟ್ಟು ಹಾಕಿದ ಕಿಡಿಗೇಡಿಗಳು; ರಾಕೇಶ್ ಪೂಜಾರಿ ಅಂತ್ಯಕ್ರಿಯೆ; Modi ಮನೆ ಮೇಲೆ ಬಾಂಬ್ ಹಾಕಬೇಕು, ಯುವಕ ವಶಕ್ಕೆ!

ಕೆಲ ಟಿವಿ ಚಾನೆಲ್ಗಳ ನಿರೂಪಕರಿಗೆ India-Pak ಕದನ ವಿರಾಮ ಬೇಕಾಗಿಲ್ಲ: ಸಿಎಂ ಒಮರ್ ಅಬ್ದುಲ್ಲಾ
ಗಡಿ ಪ್ರದೇಶಗಳಲ್ಲಿನ ಜನರು ಶಾಂತಿಯಿಂದ ಬದುಕಲು ಬಯಸುತ್ತಿರುವುದರಿಂದ ಭಾರತ ಮತ್ತು ಪಾಕಿಸ್ತಾನ ನಡುವಿನ ಕದನ ವಿರಾಮ ಒಪ್ಪಂದವನ್ನು ಕಾಯ್ದುಕೊಳ್ಳಬೇಕು.

Watch | ಭಾರತದ 'ಲಕ್ಷ್ಮಣ ರೇಖೆ' ಈಗ ಸ್ಪಷ್ಟ; ದಾಟಿದ್ರೆ... ನುಗ್ಗಿ ಹೊಡೆಯುತ್ತೇವೆ!

'ಕರ್ನಲ್ Sophia Qureshi ಭಯೋತ್ಪಾದಕರ ಸಹೋದರಿ': BJP ಮುಖಂಡನ ಹೇಳಿಕೆ, Congress ಆಕ್ರೋಶ; Video
ಮಧ್ಯ ಪ್ರದೇಶದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದ ಬಿಜೆಪಿ ನಾಯಕ ವಿಜಯ್ ಶಾ, ಪ್ರಧಾನಿ ಮೋದಿ ಅವರನ್ನು ಹೊಗಳುವ ಭರದಲ್ಲಿ ಕರ್ನಲ್ ಸೋಫಿಯಾ ಖುರೇಷಿ ಅವರನ್ನು ಭಯೋತ್ಪಾದಕರ ಸಹೋದರಿ ಎಂದು ಕರೆದಿದ್ದಾರೆ.

1971ರಲ್ಲಿ ಶರಣಾದ ಪಾಕ್ ಸೈನಿಕರ 93 ಸಾವಿರ ಗನ್ ಕೊಡಿ.. ಅದರಿಂದಲೇ 'ಪಾಕಿಸ್ತಾನ ಫಿನಿಶ್' ಮಾಡ್ತೇವೆ: ಭಾರತಕ್ಕೆ BLF commander ಮನವಿ! Video
"ಫ್ಯಾಸಿಸ್ಟ್" ಪಾಕಿಸ್ತಾನವನ್ನು ನಾವು ಬಗ್ಗು ಬಡಿಯುತ್ತೇವೆ. ನಮಗೆ ನೀವು ಸಹಾಯ ಮಾಡಿ ಎಂದು ಭಾರತಕ್ಕೆ ಮನವಿ ಮಾಡಿರುವ ವಿಡಿಯೋವೊಂದು ವ್ಯಾಪಕ ವೈರಲ್ ಆಗುತ್ತಿದೆ.

'ಸಿಂಧೂರ ಅಳಿಸಿದವರಿಗೆ ತಕ್ಕ ಪಾಠ, IAF ಭಾರತ ಹೆಮ್ಮೆಪಡುವಂತೆ ಮಾಡಿದೆ': ಸಶಸ್ತ್ರ ಪಡೆಗಳನ್ನು ಶ್ಲಾಘಿಸಿದ ಮೋದಿ; Video
ನೀವೆಲ್ಲರೂ ನಿಮ್ಮ ಗುರಿಯನ್ನು ಪರಿಪೂರ್ಣತೆಯಿಂದ ತಲುಪಿದ್ದೀರಿ ಎಂದು ನಾನು ಹೆಮ್ಮೆಯಿಂದ ಹೇಳಬಲ್ಲೆ. ಪಾಕಿಸ್ತಾನದಲ್ಲಿ, ಭಯೋತ್ಪಾದಕ ಶಿಬಿರಗಳು ಮತ್ತು ಅವರ ವಾಯುನೆಲೆಗಳನ್ನು ನಾಶ ಮಾಡಿದ್ದೀರಿ.

ಪಾಕಿಸ್ತಾನಕ್ಕೆ ಬೆಂಬಲ: Turkey ಗೆ ಆ್ಯಪಲ್ ವ್ಯಾಪಾರಿಗಳ ಶಾಕ್; #boycottTurkey ವೈರಲ್!
ಗ್ರಾಹಕರು ಸಹ ಟರ್ಕಿಶ್ ಸೇಬುಗಳನ್ನು ಬಯಸುವುದಿಲ್ಲ ಎಂದು ಹೇಳುತ್ತಿದ್ದಾರೆ. ಅವುಗಳನ್ನು ನೋಡಿ, ನಾವು ಟರ್ಕಿಶ್ ಸೇಬುಗಳನ್ನು ಬಹಿಷ್ಕರಿಸಲು ಸಹ ನಿರ್ಧರಿಸಿದ್ದೇವೆ.

ಭಾರತೀಯ ಸಶಸ್ತ್ರ ಪಡೆಗಳಿಗೆ ಬೆಂಬಲ: ಮೇ 15ರಂದು ಬೆಂಗಳೂರಿನಲ್ಲಿ ತಿರಂಗ ಯಾತ್ರೆ; ಬಿಜೆಪಿ ನಾಯಕ ಆರ್ ಅಶೋಕ
ಒಂದು ವಾರದ ಬಳಿಕ ರಾಜ್ಯದಲ್ಲಿ ಅಭಿಯಾನ ನಡೆಯಲಿದೆ. ಇದು ರಾಜಕೀಯೇತರ ಅಭಿಯಾನವಾಗಿದ್ದು, ಸಾರ್ವಜನಿಕರು ಭಾಗವಹಿಸುವಂತೆ ಒತ್ತಾಯಿಸಿದರು.


