Operation Sindoor

Watch | ಆಪರೇಷನ್ ಸಿಂದೂರ್: ವಿದೇಶಕ್ಕೆ ಶಶಿ ತರೂರ್ ನೇತೃತ್ವದ ನಿಯೋಗ; ಬೆಂಗಳೂರಿನಲ್ಲಿ ಕನ್ನಡಿಗರಿಗೆ ಅವಮಾನ; ಸುಬ್ರಹ್ಮಣ್ಯ ಮಾರ್ಗದಲ್ಲಿ ರೈಲ್ವೆ ವಿದ್ಯುದೀಕರಣ 154 ದಿನಗಳವರೆಗೆ ಹಗಲು ರೈಲು ಸೇವೆಗಳು ಸ್ಥಗಿತ

Watch | ವಿದೇಶಗಳಿಗೆ ಸರ್ವಪಕ್ಷ ನಿಯೋಗ: ಶಶಿ ತರೂರ್, ಓವೈಸಿ ಹೇಳಿದ್ದಿಷ್ಟು...

ಪಾಕ್ ಪರ ಗೂಢಚಾರಿಕೆ: ಮಹಿಳಾ Youtuber ಜ್ಯೋತಿ ಮಲ್ಹೋತ್ರಾ ಸೇರಿ 6 ಮಂದಿ ಬಂಧನ
ಗುಪ್ತಚರ ಮೂಲಗಳ ಪ್ರಕಾರ, ಜ್ಯೋತಿ ಪಾಕಿಸ್ತಾನದ ಗುಪ್ತಚರ ಏಜೆಂಟ್‌ಗಳಿಗೆ ಸೂಕ್ಷ್ಮ ಮಾಹಿತಿಯನ್ನು ನೀಡಿದ ಗಂಭೀರ ಆರೋಪ ಎದುರಿಸುತ್ತಿದ್ದಾರೆ.

Watch | ನಾಗರಿಕರ ಸುರಕ್ಷತೆ, ತುರ್ತು ಪರಿಸ್ಥಿತಿಗಾಗಿ ಎಲ್‌ಒಸಿ ಬಳಿ ಹೊಸ ಬಂಕರ್‌ಗಳ ನಿರ್ಮಾಣ

Watch | ಗಡಿಯಾಚೆಗಿನ ಜನರನ್ನು ಮೆಚ್ಚಿಸಲು ಮಾಜಿ ಸಿಎಂ ಯತ್ನ: ಮೆಹಬೂಬಾ ವಿರುದ್ಧ ಒಮರ್ ವಾಗ್ದಾಳಿ

ನಾಚಿಕೆಗೇಡು: ಸೇನೆಗೆ ಪಾಕ್ ನೆಲವೇ ಸುರಕ್ಷಿತವಲ್ಲ; ರಾವಲ್ಪಿಂಡಿಯಿಂದ ದುಬೈಗೆ Pak ಸೇನಾ ಕಚೇರಿ ಸ್ಥಳಾಂತರ? ಇದು Operation Sindoor ತಾಕತ್ತು!
ಪಾಕಿಸ್ತಾನವು ತನ್ನ ಸೇನಾ ಪ್ರಧಾನ ಕಚೇರಿಯನ್ನು (GHQ) ರಾವಲ್ಪಿಂಡಿಯಿಂದ ದುಬೈಗೆ ಸ್ಥಳಾಂತರಿಸುವ ಬಗ್ಗೆ ಯೋಚಿಸುತ್ತಿದೆ ಎಂದು ದೊಡ್ಡ ಸುದ್ದಿ ಬರುತ್ತಿದೆ.

News headlines 16-05-2025| Operation Sindoor ಬಗ್ಗೆ ಕಾಂಗ್ರೆಸ್ ಶಾಸಕ ಲೇವಡಿ, ಗ್ರೇಟರ್ ಬೆಂಗಳೂರಿಗೆ ಶೀಘ್ರವೇ ಚುನಾವಣೆ: ಡಿಕೆ ಶಿವಕುಮಾರ್, ಕಾಂಗ್ರೆಸ್ ಸರ್ಕಾರಕ್ಕೆ 2 ವರ್ಷ, ಮೇ.20 ರಂದು ಹೊಸಪೇಟೆಯಲ್ಲಿ ಕಾರ್ಯಕ್ರಮ-ಸಿದ್ದರಾಮಯ್ಯ

Watch | Operation Sindoor ಬಗ್ಗೆ ಕಾಂಗ್ರೆಸ್ ಶಾಸಕ ಲೇವಡಿ; ISKCON Bangalore ಪರ ಸುಪ್ರೀಂ ಕೋರ್ಟ್ ತೀರ್ಪು; ಕಾಂಗ್ರೆಸ್ ಸರ್ಕಾರಕ್ಕೆ 2 ವರ್ಷ, ಮೇ 20 ರಂದು ಹೊಸಪೇಟೆಯಲ್ಲಿ ಕಾರ್ಯಕ್ರಮ-ಸಿಎಂ

Operation Sindoor ಬಗ್ಗೆ ಭಾರತದಲ್ಲಿ ಲೇವಡಿ: ಅತ್ತ ಸಿಂಧೂರ್ ನಮ್ಮಲ್ಲಿ ವಿಧ್ವಂಸ ಸೃಷಿಸಿದೆ ಎಂದು Pak ಅಳಲು!
ಭಾರತದ ಬ್ರಹ್ಮೋಸ್ ದಾಳಿಯಲ್ಲಿ AWACS ವಿಮಾನವು ಸಂಪೂರ್ಣವಾಗಿ ನಾಶವಾಗಿದ್ದು ಬೆಂಕಿಯಲ್ಲಿ ಒಂದು ಎಫ್-16 ಜೆಟ್ ಕೂಡ ಹಾನಿಗೊಳಗಾಗಿದೆ ಎಂಬುದನ್ನು ಸಿಂಧ್ ಮುಖ್ಯಮಂತ್ರಿ ಮುರಾದ್ ಅಲಿ ಶಾ ದೃಢಪಡಿಸಿದ್ದಾರೆ.

