Operation Sindoor

'ಆಪರೇಷನ್ ಸಿಂಧೂರ್' ಬಗ್ಗೆ ವಿವಾದಾತ್ಮಕ ಪೋಸ್ಟ್: ಅಶೋಕ ವಿವಿ ಪ್ರಾಧ್ಯಾಪಕನಿಗೆ 14 ದಿನ ನ್ಯಾಯಾಂಗ ಬಂಧನ
ಪೊಲೀಸ್ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ ಇಂದು ಆರೋಪಿಯನ್ನು ಸೋನೆಪತ್‌ನ ಜಿಲ್ಲಾ ನ್ಯಾಯಾಲಯದ ಮುಂದೆ ಹಾಜರುಡಿಸಲಾಯಿತು.

Watch | ಯುದ್ಧವು ವಿನಾಶವನ್ನು ತರುತ್ತದೆ; ಮಾಧ್ಯಮಗಳ ಟಿಆರ್‌ಪಿ ಹೆಚ್ಚಿಸುತ್ತದೆ!

ಅಚ್ಚರಿ: Operation Sindoor ಸಾಕ್ಷಿ ಕೇಳಿದ Rahul Gandhi; ಕಾಲೆಳೆದ ಪತ್ರಕರ್ತೆ Barkha dutt
ಆಪರೇಷನ್ ಸಿಂಧೂರ ವಿಚಾರವಾಗಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ವಿದೇಶಾಂಗ ಸಚಿವ ಜೈ ಶಂಕರ್ ವಿರುದ್ಧ ಎತ್ತುತ್ತಿರುವ ಪ್ರಶ್ನೆಗಳು ಇದೀಗ ತೀವ್ರ ಚರ್ಚೆಗೆ ಗ್ರಾಸವಾಗುತ್ತಿದೆ.

Watch | ಉತ್ತರಾಖಂಡ್ ಮದರಸಾಗಳಲ್ಲಿ ಆಪರೇಷನ್ ಸಿಂಧೂರ್ ಕಲಿಕೆ

ಭಾರತದ ಮೇಲೆ ಪರಮಾಣು ದಾಳಿ ಯತ್ನ? ವಿಧ್ವಂಸಕ Shaheen ಕ್ಷಿಪಣಿ ಹೊಡೆದುರುಳಿಸಿದ Indian Army; ಪಾಕಿಸ್ತಾನ ಆರೋಪ ನಿರಾಕರಣೆ!
ಪಾಕಿಸ್ತಾನ ಶಹೀನ್ ಕ್ಷಿಪಣಿಯನ್ನು ಪ್ರಯೋಗಿಸಿ, ಭಾರತಕ್ಕೆ ದೊಡ್ಡ ಹಿನ್ನಡೆಯನ್ನು ತರಲು ಪಾಕಿಸ್ತಾನ ಪ್ರಯತ್ನಿಸಿತ್ತು. ನಮ್ಮ ರಕ್ಷಣಾ ವ್ಯವಸ್ಥೆಯು ಅದನ್ನು ಹಿಮ್ಮೆಟ್ಟಿಸಿತ್ತು.

Watch | ಪಾಕಿಸ್ತಾನ ಉಡಾಯಿಸಿದ ಚೀನೀ ಕ್ಷಿಪಣಿಗಳು, ಟರ್ಕಿಶ್ ಡ್ರೋನ್‌ಗಳ ಅವಶೇಷ

Pakistan ದಾಳಿ ಭೀತಿ: Golden Temple ಗೆ air defence guns ಅಳವಡಿಕೆಗೆ ಅನುಮತಿ!
ಪಾಕಿಸ್ತಾನದ ಕ್ಷಿಪಣಿಗಳು ಮತ್ತು ಡ್ರೋನ್ ಗಳು ಗೋಲ್ಡನ್ ಟೆಂಪಲ್ ಅನ್ನು ಗುರಿಯಾಗಿಸಿಕೊಂಡು ದಾಳಿಗೆ ಬಂದಿದ್ದವು.

INTERVIEW | ಪರಮಾಣು ದಾಳಿ ಉಲ್ಬಣಗೊಂಡರೆ ಪಾಕಿಸ್ತಾನ ಅಂತ್ಯವಾಗಲಿದೆ: ನೌಕಾಪಡೆ ಮಾಜಿ ಮುಖ್ಯಸ್ಥ ಅಡ್ಮಿರಲ್ ಸುನಿಲ್ ಲಂಬಾ
ಪಾಕಿಸ್ತಾನದ ವಾಯುನೆಲೆಗಳು ಮತ್ತು ಇತರ ಮೂಲಸೌಕರ್ಯಗಳ ಮೇಲಿನ ಪ್ರತಿದಾಳಿಗಳು ನನ್ನ ಅಭಿಪ್ರಾಯದಲ್ಲಿ, ಅತ್ಯುತ್ತಮ ಮಿಲಿಟರಿ ಕಾರ್ಯಾಚರಣೆಯಾಗಿತ್ತು.

ಆಪರೇಷನ್ ಸಿಂಧೂರ್ ನಮ್ಮ ರಾಜಕೀಯ ಇಚ್ಛಾಶಕ್ತಿ ಮತ್ತು ಮಿಲಿಟರಿ ಸಾಮರ್ಥ್ಯಗಳನ್ನು ತೋರಿಸಿದೆ: ಜನರಲ್ ವಿ ಪಿ ಮಲಿಕ್
ಭಯೋತ್ಪಾದಕರನ್ನು ತಮ್ಮ ಕುಕೃತ್ಯಕ್ಕೆ ಬಳಸಿಕೊಳ್ಳುವುದು ಪಾಕಿಸ್ತಾನದ ಡಿಎನ್ ಎ, ನೀತಿ ಮತ್ತು ಮಿಲಿಟರಿ ಸಿದ್ಧಾಂತದ ಅವಿಭಾಜ್ಯ ಅಂಗವಾಗಿದೆ ಎಂದು ಅವರು ಹೇಳಿದ್ದಾರೆ.

