Operation Sindoor

ಆಪರೇಷನ್ ಸಿಂಧೂರ್‌ನಲ್ಲಿ ಭಾಗವಹಿಸಿದ ಮಾತ್ರಕ್ಕೆ ವರದಕ್ಷಿಣೆ ಸಾವಿನ ಅಪರಾಧಿಗೆ ವಿನಾಯಿತಿ ನೀಡಲಾಗದು: ಸೇನಾ ಕಮಾಂಡೋಗೆ 'ಸುಪ್ರೀಂ' ಚಾಟಿ!
ಆಪರೇಷನ್ ಸಿಂಧೂರ್‌ನಲ್ಲಿ ಭಾಗವಹಿಸಿದ್ದೇನೆ ಮತ್ತು ಕಳೆದ 20 ವರ್ಷಗಳಿಂದ ರಾಷ್ಟ್ರೀಯ ರೈಫಲ್ಸ್‌ನಲ್ಲಿ ಬ್ಲಾಕ್ ಕ್ಯಾಟ್ ಕಮಾಂಡೋ ಆಗಿ ಸೇವೆ ಸಲ್ಲಿಸಿದ್ದೇನೆ ಎಂದು ನಾನು ಒಂದೇ ಒಂದು ಸಾಲನ್ನು ಮಾತ್ರ ಹೇಳಬಲ್ಲೆ.

Operation Sindoor: Shashi Tharoor ಗೆ ಮೋದಿ ಸರ್ಕಾರದ ಹೊಸ ಟಾಸ್ಕ್; 2ನೇ ಸುತ್ತಿನ ರಾಜತಾಂತ್ರಿಕ ಸಂಪರ್ಕ, ರಷ್ಯಾದತ್ತ ನಿಯೋಗ!
ಕೇಂದ್ರ ಸರ್ಕಾರವು ಕಾಂಗ್ರೆಸ್ ಸಂಸದ ಶಶಿ ತರೂರ್ ನೇತೃತ್ವದ ಸರ್ವಪಕ್ಷ ನಿಯೋಗವನ್ನು ರಷ್ಯಾ, ಬ್ರಿಟನ್ ಮತ್ತು ಗ್ರೀಸ್‌ನಂತಹ ದೇಶಗಳಿಗೆ ಎರಡನೇ ಸುತ್ತಿನ ರಾಜತಾಂತ್ರಿಕ ಸಂಪರ್ಕಕ್ಕೆ ನಿಯೋಜಿಸಿದೆ.

'ಭಾಯಿಜಾನ್ ನಾನು ಜೈಶಂಕರ್ ಜೊತೆ ಮಾತನಾಡಬೇಕೇ?': ಕದನ ವಿರಾಮಕ್ಕೂ ಮುನ್ನ ನಡೆದಿದ್ದೇನು?; Pak ಉಪ ಪ್ರಧಾನಿ ಶಾಕಿಂಗ್ ಹೇಳಿಕೆ, Video!
ಭಾರತದ ಪ್ರತೀಕಾರದ ಆಪರೇಷನ್ ಸಿಂಧೂರ್ ದಾಳಿಗಳು ಪಾಕಿಸ್ತಾನವನ್ನು ದಿಗ್ಭ್ರಮೆಗೊಳಿಸಿತ್ತು ಎಂದು ಪಾಕಿಸ್ತಾನದ ಉಪ ಪ್ರಧಾನಿ ಇಶಾಕ್ ದಾರ್, ಪಾಕಿಸ್ತಾನ ಮತ್ತು ಭಾರತದ ನಡುವಿನ ಉದ್ವಿಗ್ನತೆಯ ಹೊಸ ಕಥೆ ಬೆಳಕಿಗೆ ಬಂದಿತು.

'ಭಾರತ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ.. I Love Pakistan.. ಮೋದಿ ಅದ್ಭುತ ವ್ಯಕ್ತಿ': Donald Trump
ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧವನ್ನು ನಿಲ್ಲಿಸಿದ ಕೀರ್ತಿಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಪ್ರತಿಪಾದಿಸಿದ್ದಾರೆ.

Operation Sindoor ಬಳಿಕ ಭಾರತದ ಮೇಲೆ ಪಾಕ್ "ಸೈಬರ್ ಸ್ಟ್ರೈಕ್, IPL ಹ್ಯಾಕ್: ಮತ್ತೆ ವಿಶ್ವವ್ಯಾಪಿ ಟ್ರೋಲ್ ಆದ ಪಾಕ್ ರಕ್ಷಣಾ ಸಚಿವ!
ನಮ್ಮ ಸೈಬರ್ ವಾರಿಯರ್ಸ್ ಭಾರತದ ಮೇಲೆ ದಾಳಿ ನಡೆಸಿದರು, ಭಾರತದ ಕ್ರಿಕೆಟ್ ಕ್ರೀಡಾಂಗಣದಲ್ಲಿ ದೀಪಗಳನ್ನು ಕಡಿತಗೊಳಿಸಿದ್ದರು.

ಪಾಕ್ ಸುಳ್ಳು ಜಗಜ್ಜಾಹೀರು: Operation Sindoor ವೇಳೆ ಭಾರತದ ರಫೇಲ್ ಜೆಟ್‌ಗಳನ್ನು ಪಾಕಿಸ್ತಾನ ಹೊಡೆದಿಲ್ಲ: ಡಸಾಲ್ಟ್ ಮುಖ್ಯಸ್ಥ
ಮಿಲಿಟರಿ ಕಾರ್ಯಾಚರಣೆಯ ಸಮಯದಲ್ಲಿ ತನ್ನ ಸೇನೆಯು ಮೂರು ರಫೇಲ್ ಫೈಟರ್ ಜೆಟ್‌ಗಳನ್ನು ಹೊಡೆದುರುಳಿಸಿದೆ ಎಂದು ಪಾಕಿಸ್ತಾನ ಹೇಳಿಕೊಂಡಿತ್ತು.

'ಭಯೋತ್ಪಾದನೆ ನಿಮ್ಮನ್ನೂ ಬಿಡಲ್ಲ': ಯುರೋಪಿಯನ್ ದೇಶಗಳಿಗೆ ವಿದೇಶಾಂಗ ಸಚಿವ ಎಸ್ ಜೈಶಂಕರ್ ಎಚ್ಚರಿಕೆ
ಭಾರತ ಮತ್ತು ಪಾಕಿಸ್ತಾನದ ನಡುವಿನ ಇತ್ತೀಚಿನ ಘರ್ಷಣೆ ಕೇವಲ ಎರಡು ನೆರೆಹೊರೆಯವರ ನಡುವಿನ ಸಂಘರ್ಷವಲ್ಲ, ಬದಲಾಗಿ ಇದು ಭಯೋತ್ಪಾದನೆಯ ವಿರುದ್ಧದ ಹೋರಾಟವಾಗಿದೆ.

Operation Sindoor ನಿಂದ ಕಂಗೆಟ್ಟ ಪಾಕಿಸ್ತಾನ: ದಿವಾಳಿ ಅಂಚಿನಲ್ಲಿದ್ದರೂ ರಕ್ಷಣಾ ಬಜೆಟ್ ಶೇ.20 ರಷ್ಟು ಏರಿಕೆ, ಉಳಿದೆಲ್ಲಾ ಖರ್ಚುಗಳಿಗೆ ಕತ್ತರಿ!
ಪ್ರಸಕ್ತ ಹಣಕಾಸು ವರ್ಷದ ಮೊದಲ ಒಂಬತ್ತು ತಿಂಗಳಲ್ಲಿ ಪಾಕಿಸ್ತಾನದ ಒಟ್ಟಾರೆ ಸಾಲ ಸುಮಾರು PKR 76,000 ಶತಕೋಟಿ (ಸುಮಾರು USD 270 ಶತಕೋಟಿ) ಗೆ ಏರಿದೆ.


