Operation kamala

ಬಿಜೆಪಿಯ 'ಆಪರೇಷನ್ ಆಡಿಯೋ' ತನಿಖೆಗೆ ಸ್ಪೀಕರ್ ರಮೇಶ್ ಕುಮಾರ್ ಸೂಚನೆ
ರಾಜಕೀಯ

ಬಿಜೆಪಿಯ 'ಆಪರೇಷನ್ ಆಡಿಯೋ' ತನಿಖೆಗೆ ಸ್ಪೀಕರ್ ರಮೇಶ್ ಕುಮಾರ್ ಸೂಚನೆ

ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿರುವ "ಆಪರೇಷನ್‌ ಕಮಲ' ಆಡಿಯೋ ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ಸ್ಪೀಕರ್ ರಮೇಶ್ ಕುಮಾರ್ ಸೂಚನೆ ...

ಆಪರೇಷನ್ ಆಡಿಯೋ: ಬಿಎಸ್ ವೈ ವಿರುದ್ಧ ಎಸಿಬಿಯಲ್ಲಿ ಎರಡು ದೂರು ದಾಖಲು
ರಾಜಕೀಯ

ಆಪರೇಷನ್ ಆಡಿಯೋ: ಬಿಎಸ್ ವೈ ವಿರುದ್ಧ ಎಸಿಬಿಯಲ್ಲಿ ಎರಡು ದೂರು ದಾಖಲು

ಆಪರೇಷನ್​ ಕಮಲ ಕಾರ್ಯಾರಚರಣೆ ನಡೆಸಿ ಶಾಸಕರಿಗೆ ಹಣ ಮತ್ತು ಅಧಿಕಾರದ ಆಮೀಷ ಒಡ್ಡಿದ ಆರೋಪದ ಮೇಲೆ ಮಾಜಿ ಮುಖ್ಯಮಂತ್ರಿ ಬಿ.ಎಸ್​.

ತಪ್ಪೊಪ್ಪಿಕೊಂಡ ಬಿಎಸ್ ವೈ ಆತ್ಮಸಾಕ್ಷಿಗೆ ಮೆಚ್ಚುತ್ತೇನೆ, ಮುಂದಿನ ನಿರ್ಧಾರ ಸ್ಪೀಕರ್ ಗೆ ಬಿಟ್ಟಿದ್ದು: ಡಿಕೆ ಶಿವಕುಮಾರ್
ರಾಜಕೀಯ

ತಪ್ಪೊಪ್ಪಿಕೊಂಡ ಬಿಎಸ್ ವೈ ಆತ್ಮಸಾಕ್ಷಿಗೆ ಮೆಚ್ಚುತ್ತೇನೆ, ಮುಂದಿನ ನಿರ್ಧಾರ ಸ್ಪೀಕರ್ ಗೆ ಬಿಟ್ಟಿದ್ದು: ಡಿಕೆ ಶಿವಕುಮಾರ್

ಆಪರೇಷನ್ ಕಮಲಕ್ಕೆ ಸಂಬಂಧಿಸಿದಂತೆ ಬಿಡುಗಡೆಯಾಗಿದ್ದ ಆಡಿಯೋದಲ್ಲಿರುವುದು ತಮ್ಮದೇ ಧ್ವನಿ ಎಂದು ಹೇಳುವ ಮೂಲಕ ಬಿಎಸ್ ಯಡಿಯೂರಪ್ಪ ಆತ್ಮಸಾಕ್ಷಿಗೆ ಒಪ್ಪಿಕೊಂಡಿದ್ದಾರೆ. ಮುಂದಿನ ನಿರ್ಣಯವನ್ನು ನಾವು ಸ್ಪೀಕರ್ ಗೆ ಬಿಡುತ್ತೇವೆ ಎಂದು ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಸತ್ಯ ಒಪ್ಪಿಕೊಂಡಿದ್ದಾಯ್ತು, ರಾಜಕೀಯ ನಿವೃತ್ತಿ ಯಾವಾಗ?: ಡಿಸಿಎಂ ಪರಮೇಶ್ವರ್
ರಾಜಕೀಯ

ಸತ್ಯ ಒಪ್ಪಿಕೊಂಡಿದ್ದಾಯ್ತು, ರಾಜಕೀಯ ನಿವೃತ್ತಿ ಯಾವಾಗ?: ಡಿಸಿಎಂ ಪರಮೇಶ್ವರ್

ಆಪರೇಷನ್​ ಕಮಲಕ್ಕೆ ಸಂಬಂಧಿಸಿದಂತೆ ಬಿಡುಗಡೆಯಾಗಿದ್ದ ಆಡಿಯೋದಲ್ಲಿರುವ ಧ್ವನಿ ತಮ್ಮದೇ ಎಂದು ಯಡಿಯೂರಪ್ಪ ಒಪ್ಪಿಕೊಂಡಿದ್ದಾರೆ. ಹೀಗಾಗಿ ಅವರು ಈ ಹಿಂದೆ ತಾವು ನೀಡಿದ್ದ ಮಾತಿನಿಂತೆ ಕೂಡಲೇ ರಾಜಕೀಯ ನಿವೃತ್ತಿ ಪಡೆಯಬೇಕು ಎಂದು ಡಿಸಿಎಂ ಜಿ ಪರಮೇಶ್ವರ ಹೇಳಿದ್ದಾರೆ.

ಜನ ನಮ್ಮನ್ನು ನೋಡಿ ಪಕ್ಕಕ್ಕೆ ಉಗಿದು ಹೋಗಬಾರದು; ಹಾಲಿ ರಾಜಕೀಯ ಬೆಳವಣಿಗೆ ಕುರಿತು ರಮೇಶ್ ಕುಮಾರ್ ಬೇಸರ
ರಾಜಕೀಯ

ಜನ ನಮ್ಮನ್ನು ನೋಡಿ ಪಕ್ಕಕ್ಕೆ ಉಗಿದು ಹೋಗಬಾರದು; ಹಾಲಿ ರಾಜಕೀಯ ಬೆಳವಣಿಗೆ ಕುರಿತು ರಮೇಶ್ ಕುಮಾರ್ ಬೇಸರ

ರಾಜಕೀಯ ನಾಯಕರನ್ನು ಕಂಡರೆ ಜನ ನೋಡಿ ಪಕ್ಕಕ್ಕೆ ಉಗಿದು ಹೋಗಬಾರದು ಎಂದು ಸ್ಪೀಕರ್ ರಮೇಶ್ ಕುಮಾರ್ ಹಾಲಿ ರಾಜಕೀಯ ಬೆಳವಣಿಗೆ ಕುರಿತು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ದೆಹಲಿ ತಲುಪಿದ ಆಡಿಯೋ ವಿವಾದ; ಆಡಿಯೋ ಲೀಕ್ ಭಾಗ-2 ರಿಲೀಸ್ ಮಾಡಿದ ಕಾಂಗ್ರೆಸ್
ರಾಜಕೀಯ

ದೆಹಲಿ ತಲುಪಿದ ಆಡಿಯೋ ವಿವಾದ; ಆಡಿಯೋ ಲೀಕ್ ಭಾಗ-2 ರಿಲೀಸ್ ಮಾಡಿದ ಕಾಂಗ್ರೆಸ್

ಬಜೆಟ್ ಅಧಿವೇಶನದ ಬೆನ್ನಲ್ಲೇ ಭಾರಿ ಸುದ್ದಿಗೆ ಗ್ರಾಸವಾಗಿದ್ದ ಆಪರೇಷನ್ ಕಮಲದ ಆಡಿಯೋ ವಿವಾದ ಇದೀಗ ದೆಹಲಿ ಅಂಗಳ ತಲುಪಿದ್ದು, ರಾಷ್ಟ್ರ ರಾಜಧಾನಿಯಲ್ಲಿ ಕಾಂಗ್ರೆಸ್ ಮುಖಂಡರು ಆಡಿಯೋ ಲೀಕ್ ಭಾಗ-2 ರಿಲೀಸ್ ಮಾಡಿದ್ದಾರೆ.

ಆಡಿಯೋದಲ್ಲಿರುವ ಧ್ವನಿ ಬಿಎಸ್ ವೈ ಅವರದ್ದು ಎಂದು ಹೇಳಿಲ್ಲ: ಸಿಎಂ ಎಚ್ ಡಿ ಕುಮಾರಸ್ವಾಮಿ
ರಾಜಕೀಯ

ಆಡಿಯೋದಲ್ಲಿರುವ ಧ್ವನಿ ಬಿಎಸ್ ವೈ ಅವರದ್ದು ಎಂದು ಹೇಳಿಲ್ಲ: ಸಿಎಂ ಎಚ್ ಡಿ ಕುಮಾರಸ್ವಾಮಿ

ಆಪರೇಷನ್ ಕಮಲ ಆಡಿಯೋ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಕುಮಾರಸ್ವಾಮಿ ತಮ್ಮ ಹೇಳಿಕೆಯಿಂದ ಯೂ ಟರ್ನ್ ಹೊಡೆದಿದ್ದು, ಆಡಿಯೋದಲ್ಲಿರುವ ಧ್ವನಿ ವಿಪಕ್ಷ ನಾಯಕ ಬಿಎಸ್ ಯಡಿಯೂರಪ್ಪ ಅವರದ್ದು ಎಂದು ತಾವು ಹೇಳಿಯೇ ಇಲ್ಲ ಎಂದು ಹೇಳಿದ್ದಾರೆ.

ಅದ್ಯಾವ ಧೈರ್ಯದ ಮೇಲೆ ಯಡಿಯೂರಪ್ಪ ಸುಪ್ರೀಂ ಕೋರ್ಟ್ ಜಡ್ಜ್ ಗಳ ಬಗ್ಗೆ ಮಾತನಾಡಿದ್ದಾರೆ: ರಣದೀಪ್ ಸುರ್ಜೆವಾಲ
ರಾಜಕೀಯ

ಅದ್ಯಾವ ಧೈರ್ಯದ ಮೇಲೆ ಯಡಿಯೂರಪ್ಪ ಸುಪ್ರೀಂ ಕೋರ್ಟ್ ಜಡ್ಜ್ ಗಳ ಬಗ್ಗೆ ಮಾತನಾಡಿದ್ದಾರೆ: ರಣದೀಪ್ ಸುರ್ಜೆವಾಲ

ನಿನ್ನೆ ಬಿಡುಗಡೆಯಾಗಿದ್ದ ಆಪರೇಷನ್ ಕಮಲದ ಆಡಿಯೋ ಟೇಪ್ ಬಿಡುಗಡೆ ರಾಜ್ಯದಲ್ಲಿ ಮಾತ್ರವಲ್ಲದೇ ರಾಷ್ಟ್ರ ರಾಜಕಾರಣದಲ್ಲೂ ಬಿರುಗಾಳಿ ಎಬ್ಬಿಸಿದೆ.

ನಾನು ಪ್ರಧಾನಿ ಮೋದಿಯಂತೆ ಡೋಂಗಿ ಬಜೆಟ್ ಮಂಡಿಸುವುದಿಲ್ಲ: ಕುಮಾರಸ್ವಾಮಿ
ರಾಜಕೀಯ

ನಾನು ಪ್ರಧಾನಿ ಮೋದಿಯಂತೆ ಡೋಂಗಿ ಬಜೆಟ್ ಮಂಡಿಸುವುದಿಲ್ಲ: ಕುಮಾರಸ್ವಾಮಿ

ನಾನು ಪ್ರಧಾನಿ ಮೋದಿಯಂತೆ ಡೋಂಗಿ ಬಜೆಟ್ ಮಂಡಿಸುವುದಿಲ್ಲ. ಖಂಡಿತವಾಗಿಯೂ ಉತ್ತಮ ಬಜೆಟ್ ಮಂಡಿಸುತ್ತೇನೆ ಎಂದು ಮುಖ್ಯಮಂತ್ರಿ ಎಚ್ ಡಿ....