ಸಿನಿಮಾ ಸುದ್ದಿಜಗಪತಿ-ಸುಶ್ಮಿತಾ ಅಭಿನಯದ 'ಆನ್ಲೈನ್ ಮದುವೆ ಆಫ್ಲೈನ್ ಶೋಭ'ನ ಚಿತ್ರಕ್ಕೆ ಯು/ಎ ಪ್ರಮಾಣಪತ್ರ
'ಮಜಾ ಭಾರತ' ರಿಯಾಲಿಟಿ ಶೋ ಮೂಲಕ ಖ್ಯಾತಿ ಪಡೆದಿದ್ದ ಜಗ್ಗಪ್ಪ ಮತ್ತು ಸುಶ್ಮಿತಾ ಇತ್ತೀಚೆಗಷ್ಟೇ ವಿವಾಹವಾಗಿದ್ದರು. ರಿಯಲ್ ಲೈಫಿನ ದಂಪತಿ ಇದೀಗ ವೇಂಪಲ್ಲಿ ಬಾವಾಜಿ ನಿರ್ದೇಶನದ 'ಆನ್ಲೈನ್ ಮದುವೆ ಆನ್ಲೈನ್ ಶೋಭನ' ಎಂಬ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.