Online gaming

ಲೋಕಸಭೆಯಲ್ಲಿ GST ತಿದ್ದುಪಡಿ ಮಸೂದೆ ಅಂಗೀಕಾರ; ಆನ್‌ಲೈನ್ ಗೇಮಿಂಗ್, ಕುದುರೆ ರೇಸ್ ಮೇಲೆ ಶೇ.28 ರಷ್ಟು ತೆರಿಗೆ
ಕೇಂದ್ರ ಸರ್ಕಾರ ಆನ್‌ಲೈನ್ ಗೇಮಿಂಗ್, ಕ್ಯಾಸಿನೊಗಳು ಮತ್ತು ಕುದುರೆ ರೇಸ್ ಕ್ಲಬ್‌ಗಳ ಮೇಲೆ ಶೇಕಡಾ 28 ರಷ್ಟು ತೆರಿಗೆ ವಿಧಿಸಲು ಕೇಂದ್ರಿಯ ಮತ್ತು ಸಮಗ್ರ ಜಿಎಸ್‌ಟಿ ಕಾನೂನು ತಿದ್ದುಪಡಿ ಮಸೂದೆಯನ್ನು ಶುಕ್ರವಾರ ಲೋಕಸಭೆ ಅಂಗೀಕರಿಸಿದೆ.

ಭಾರತೀಯರು ಸಿನಿಮಾ ವೀಕ್ಷಣೆಗಿಂತ ಆನ್ ಲೈನ್ ಗೇಮ್ ಗಳಿಗೇ ಹೆಚ್ಚು ಹಣ ವ್ಯಯಿಸುತ್ತಾರಂತೆ!!
ಭಾರತೀಯರು ಸಿನಿಮಾ ವೀಕ್ಷಣೆಗಿಂತ ಆನ್ ಲೈನ್ ಗೇಮ್ ಗಳಿಗೇ ಹೆಚ್ಚು ಹಣ ವ್ಯಯಿಸುತ್ತಾರೆ ಎಂಬ ಮಹತ್ವದ ಮಾಹಿತಿಯೊಂದು ಸಂಶೋಧನೆಯಿಂದ ಬಹಿರಂಗವಾಗಿದೆ.

ಆನ್‌ಲೈನ್ ಗೇಮಿಂಗ್ ಮೇಲಿನ ತೆರಿಗೆ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಬೇಕು: ಅಮಿತ್ ಜಿಂದಾಲ್
ಆನ್‌ಲೈನ್ ಗೇಮಿಂಗ್ ತೆರಿಗೆ ಪದ್ಧತಿ ಕುರಿತು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಬೇಕಿದೆ ಮತ್ತು ತೆರಿಗೆಯಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳಬೇಕು ಎಂದು ಆನ್‌ಲೈನ್ ಗೇಮಿಂಗ್ ಉದ್ಯಮ ಒತ್ತಾಯಿಸಿದೆ.

ಆನ್‌ಲೈನ್ ಗೇಮಿಂಗ್ ವೃತ್ತಿ ಅವಕಾಶಗಳ ವ್ಯಾಪ್ತಿಯನ್ನು ವಿಸ್ತರಿಸುತ್ತಿದೆ: ಬೀರೆನ್ ಘೋಸ್
ಭಾರತದಲ್ಲಿ ಅತ್ಯಂತ ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿರುವ ಆನ್‍ಲೈನ್ ಗೇಮ್ ಕ್ಷೇತ್ರಕ್ಕೆ ಅವಕಾಶ ಮಾಡಿಕೊಡುವ ವಾತಾವರಣವನ್ನು ಪೂರೈಸಲು ಸರ್ಕಾರದೊಂದಿಗೆ ಕೈಗಾರಿಕೆ ತೊಡಗಿಸಿಕೊಳ್ಳುವುದನ್ನು ಕುರಿತ ಕೆಲವು ಚಿಂತನೆಗಳು ಇಲ್ಲಿವೆ.

ಮಧ್ಯರಾತ್ರಿ ನಂತರ 'ಆನ್ಲೈನ್ ಗೇಮಿಂಗ್' ನಿಷಿದ್ಧ; ಚೈನಾದಲ್ಲಿ ವ್ಯಸನಿಗಳಿಗೆ ಪರಿವರ್ತಾನಾ ಕೇಂದ್ರಗಳು
ಯುವಜನಾಂಗದಲ್ಲಿ ಅಂತರ್ಜಾಲ ಗೇಮಿಂಗ್ ವ್ಯಸನ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಚೈನಾ ಸರ್ಕಾರ ಕ್ರಮಕ್ಕೆ ಮುಂದಾಗಿದ್ದು, ಮಧ್ಯರಾತ್ರಿಯ ನಂತರ 18 ವರ್ಷದ ಕೆಳಗಿನವರು ಆನ್ಲೈನ್ ಗೇಮ್ಸ್ ಗಳನ್ನು

