ONGC

RSS ಸಂಪರ್ಕಿತ ಸಂಸ್ಥೆಗಳಿಗೆ ಒಎನ್‌ಜಿಸಿ CSR ನಿಧಿ: ಬಿ.ಕೆ ಹರಿಪ್ರಸಾದ್ ಆರೋಪ
ರಾಜ್ಯ

RSS ಸಂಪರ್ಕಿತ ಸಂಸ್ಥೆಗಳಿಗೆ ಒಎನ್‌ಜಿಸಿ CSR ನಿಧಿ: ಬಿ.ಕೆ ಹರಿಪ್ರಸಾದ್ ಆರೋಪ

ಕಳೆದ ಒಂದು ದಶಕದಲ್ಲಿ ಒಎನ್‌ಜಿಸಿಯ 668 ಕೋಟಿ ರೂಪಾಯಿ ಸಿಎಸ್‌ಆರ್‌ ನಿಧಿ ಆರ್‌ಎಸ್‌ಎಸ್‌ಗೆ ಸಂಬಂಧಿಸಿದ 20 ಸಂಸ್ಥೆಗಳಿಗೆ ಹರಿದಿದೆ ಎಂದು ವರದಿಯಾಗಿದೆ ಎಂದು ಎಕ್ಸ್ ಪೋಸ್ಟ್ ನಲ್ಲಿ ಬರೆದಿದ್ದಾರೆ.

ಊಹಿಸಲೂ ಆಗದ ಘಟನೆ ನಡೆಯುತ್ತವೆ, ಭಾರತ ಯಾವುದೇ ಬೆಲೆ ತೆತ್ತಾದರೂ ತೈಲ ಅನ್ವೇಷಿಸಲೇಬೇಕು: ಒಎನ್‌ಜಿಸಿ ಮುಖ್ಯಸ್ಥ!
ವಾಣಿಜ್ಯ

ಊಹಿಸಲೂ ಆಗದ ಘಟನೆ ನಡೆಯುತ್ತವೆ, ಭಾರತ ಯಾವುದೇ ಬೆಲೆ ತೆತ್ತಾದರೂ ತೈಲ ಅನ್ವೇಷಿಸಲೇಬೇಕು: ಒಎನ್‌ಜಿಸಿ ಮುಖ್ಯಸ್ಥ!

ಜಾಗತಿಕ ಇಂಧನ ಚಿತ್ರಣವು ಎಷ್ಟು ನಾಟಕೀಯವಾಗಿ ಬದಲಾಗಿದೆ ಎಂಬುದನ್ನು ಒತ್ತಿಹೇಳುವ ಸ್ಪಷ್ಟವಾದ ವಾಸ್ತವಗಳೊಂದಿಗೆ ಸಿಂಗ್ ಮಾತನಾಡಿದರು.

ಒಎನ್ ಜಿಸಿ ಪತ್ತೆ ಹಚ್ಚಿದ ಕಚ್ಚಾತೈಲದ ಮೊದಲ ಸರಕು ಎಂಆರ್ ಪಿಎಲ್ ಗೆ ಆಗಮನ
ರಾಜ್ಯ

ಒಎನ್ ಜಿಸಿ ಪತ್ತೆ ಹಚ್ಚಿದ ಕಚ್ಚಾತೈಲದ ಮೊದಲ ಸರಕು ಎಂಆರ್ ಪಿಎಲ್ ಗೆ ಆಗಮನ

ಕೃಷ್ಣ ಗೋದಾವರಿ ಜಲಾನಯನ ಪ್ರದೇಶದಲ್ಲಿ ಒಎನ್‌ಜಿಸಿ ಹೊಸದಾಗಿ ಪರಿಶೋಧಿಸಿದ ಕಚ್ಚಾ ತೈಲದ ಮೊದಲ ಸರಕನ್ನು ಶನಿವಾರ ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್‌ನಲ್ಲಿ (ಎಂಆರ್‌ಪಿಎಲ್) ಸ್ವೀಕರಿಸಲಾಯಿತು.

ಒಎನ್‌ಜಿಸಿ ತೈಲ ಸಂಸ್ಕರಣಾ ಘಟಕದ ಮೂವರು ಉದ್ಯೋಗಿಗಳ ಅಪಹರಣ
ದೇಶ

ಒಎನ್‌ಜಿಸಿ ತೈಲ ಸಂಸ್ಕರಣಾ ಘಟಕದ ಮೂವರು ಉದ್ಯೋಗಿಗಳ ಅಪಹರಣ

ಅಸ್ಸಾಂನ ಸರ್ಕಾರಿ ಸ್ವಾಮ್ಯದ ಒಎನ್‌ಜಿಸಿ ಸಂಸ್ಥೆಯ ತೈಲ ಸಂಸ್ಕರಣಾ ಘಟಕದ ಮೂವರು ಸಿಬ್ಬಂದಿಗಳು ಶಸ್ತ್ರಸಜ್ಜಿತ ದುಷ್ಕರ್ಮಿಗಳು ಅಪಹರಿಸಿದ್ದಾರೆ ಎಂದು ತಿಳಿದುಬಂದಿದೆ.

ನೈಸರ್ಗಿಕ ಅನಿಲದ ಬೆಲೆಯಲ್ಲಿ ಶೇ.6ರಷ್ಟು ಹೆಚ್ಚಳ, ಎರಡು ವರ್ಷಗಳ ಅತ್ಯಧಿಕ ಮಟ್ಟ ತಲುಪಿದ ದರ
ದೇಶ

ನೈಸರ್ಗಿಕ ಅನಿಲದ ಬೆಲೆಯಲ್ಲಿ ಶೇ.6ರಷ್ಟು ಹೆಚ್ಚಳ, ಎರಡು ವರ್ಷಗಳ ಅತ್ಯಧಿಕ ಮಟ್ಟ ತಲುಪಿದ ದರ

ನೈಸರ್ಗಿಕ ಅನಿಲದ ಬೆಲೆಯನ್ನು ಶೇ 6 ರಷ್ಟು ಹೆಚ್ಚಳ ಮಾಡಿ ಕೇಂದ್ರ ಸರ್ಕಾರ ಆದೇಶಿಸಿದೆ.

ಕೊಚ್ಚಿ ಶಿಪ್ ಯಾರ್ಡ್ ನ ನೌಕೆಯಲ್ಲಿ ಸ್ಫೋಟ; 5  ಸಾವು, ಹಲವರಿಗೆ ಗಾಯ
ದೇಶ

ಕೊಚ್ಚಿ ಶಿಪ್ ಯಾರ್ಡ್ ನ ನೌಕೆಯಲ್ಲಿ ಸ್ಫೋಟ; 5 ಸಾವು, ಹಲವರಿಗೆ ಗಾಯ

ಕೇರಳದ ಕೊಚ್ಚಿ ಶಿಪ್ ಯಾರ್ಡ್ ನಲ್ಲಿ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ 5 ಮಂದಿ ಸಾವನ್ನಪ್ಪಿ ಕನಿಷ್ಠ 11 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ತಂಜಾವೂರಿನಲ್ಲಿ ಒ ಎನ್ ಜಿ ಸಿ ತನ್ನ ಕಾರ್ಯಚಟುವಟಿಕೆ ನಿಲ್ಲಿಸಬೇಕು: ಪಿಎಂಕೆ ಆಗ್ರಹ
ದೇಶ

ತಂಜಾವೂರಿನಲ್ಲಿ ಒ ಎನ್ ಜಿ ಸಿ ತನ್ನ ಕಾರ್ಯಚಟುವಟಿಕೆ ನಿಲ್ಲಿಸಬೇಕು: ಪಿಎಂಕೆ ಆಗ್ರಹ

ಪೈಪ್ಲೈನ್ ಒಡೆದು ತೈಲ ಸೋರಿಕೆಯಾಗಿದ್ದಕ್ಕೆ ಪ್ರತಿಭಟಿಸಿದ್ದ ಜನರ ಮೇಲೆ ಪೋಲೀಸರ ಕ್ರಮವನ್ನು ಖಂಡಿಸಿರುವ ರಾಜಕೀಯ ಪಕ್ಷಗಳ ಮುಖಂಡರು, ತಮಿಳುನಾಡಿನ ತಂಜಾವೂರಿನಲ್ಲಿ

ಅನಿಲ ದರ ಇಳಿಕೆ ಹೂಡಿಕೆ ಮೇಲೆ ಪರಿಣಾಮ ಬೀರಲಿದೆ: ಮೂಡೀಸ್
ವಾಣಿಜ್ಯ

ಅನಿಲ ದರ ಇಳಿಕೆ ಹೂಡಿಕೆ ಮೇಲೆ ಪರಿಣಾಮ ಬೀರಲಿದೆ: ಮೂಡೀಸ್

ನೈಸರ್ಗಿಕ ಅನಿಲ ಬೆಲೆ ಇಳಿಕೆ ಮಾಡಿರುವುದು ಬಂಡವಾಳ ಹೂಡಿಕೆ ಮೇಲೆ ಪರಿಣಾಮ ಬೀರಲಿದೆ ಎಂದು ಗ್ಲೋಬಲ್ ರೇಟಿಂಗ್ ಏಜೆನ್ಸಿ ಮೂಡೀಸ್‌ ಹೇಳಿದೆ.

ಸಾಗರದಾಳದಲ್ಲಿ ಸ್ಫೋಟ: ಒಎನ್‌ಜಿಸಿಯಿಂದ 500 ಕೋಟಿ ಪರಿಹಾರ ಕೋರಿದ ಬೆಸ್ತರು
ದೇಶ

ಸಾಗರದಾಳದಲ್ಲಿ ಸ್ಫೋಟ: ಒಎನ್‌ಜಿಸಿಯಿಂದ 500 ಕೋಟಿ ಪರಿಹಾರ ಕೋರಿದ ಬೆಸ್ತರು

ಬಾಂಬೆ ಹೈ ಪ್ರದೇಶದಲ್ಲಿ ಒಎನ್‌ಜಿಸಿ ಸಂಸ್ಥೆ ನಡೆಸುತ್ತಿರುವ ನಿರಂತರ ಭಾರೀ ಸ್ಫೋಟಗಳಿಂದಾಗಿ ಅಲ್ಲಿನ ಸುತ್ತಮುತ್ತಲಿನ ಮೀನುಗಳ ಸಂತತಿ ನಶಿಸುತ್ತಿದ್ದು, ನಮ್ಮ ವೃತ್ತಿ ಮತ್ತು ಆದಾಯಕ್ಕೆ ಅಪಾಯ...