Olympic

ವಿಜೇಂದರ್ ಒಲಂಪಿಕ್ ಪದಕ ಏನೇನು ಅಲ್ಲ: ಚಾಲೆಂಜರ್ ಫ್ರಾನ್ಸಿಸ್ ಚೆಕಾ
2008ರ ಬೀಜಿಂಗ್ ಒಲಿಂಪಿಕ್ಸ್ ನಲ್ಲಿ ಭಾರತ ಸ್ಟಾರ್ ಬಾಕ್ಸರ್ ವಿಜೇಂದರ್ ಸಿಂಗ್ ಗೆದ್ದಿದ್ದ ಕಂಚಿನ ಪದಕ ನನಗೆ ಏನೂ ಅಲ್ಲ ಎಂದು ತಾಂಜಾನಿಯಾದ ಮಾಜಿ ವಿಶ್ವ...

ಶೀಘ್ರದಲ್ಲೇ ಡಬ್ಲ್ಯುಡಬ್ಲ್ಯುಇಗೆ ಭಾರತದ ಕುಸ್ತಿಪಟು ಸುಶೀಲ್ ಕುಮಾರ್
ಒಲಿಂಪಿಕ್ಸ್ ಪದಕ ವಿಜೇತ ಕುಸ್ತಿಪಟು ಸುಶೀಲ್ ಕುಮಾರ್ ಶೀಘ್ರದಲ್ಲೇ ವರ್ಲ್ಡ್ ರೆಸ್ಲಿಂಗ್ ಎಂಟರ್ಟೈನ್ವೆುಂಟ್ಗೆ(ಡಬ್ಲ್ಯುಡಬ್ಲ್ಯುಇ) ಸೇರ್ಪಡೆಗೊಳ್ಳಲಿದ್ದಾರೆ...

ಪದಕಗಳು ಮುಖ್ಯ, ಆದರೆ ಅವೇ ಜೀವನವಲ್ಲ: ಅಭಿನವ್ ಬಿಂದ್ರಾ
ರಿಯೋ ಒಲಿಂಪಿಕ್ಸ್ ಫೈನಲ್ ಬಳಿಕ ತಾವು ವಿದಾಯದ ನಿರ್ಧಾರ ಘೋಷಿಸಿದ್ದ ಭಾರತದ ಟಾಪ್ ಶೂಟರ್ ಅಭಿನವ್ ಬಿಂದ್ರಾ ಅವರು ತಮ್ಮ ಹೇಳಿಕೆ ಬದ್ಧರಾಗಿದ್ದು...

ಹಿಂದೂ ಆಗಿದ್ದೇ ಒಲಿಂಪಿಕ್ ನಲ್ಲಿ ಪದಕ ಗೆಲ್ಲಲು ಕಾರಣ: ರಾಜೀವ್ ರಾಮ್
ನಾನೊಬ್ಬ ಹಿಂದು ಆಗಿರುವುದು ರಿಯೋ ಒಲಿಂಪಿಕ್ಸ್ ನ ಡಬಲ್ಸ್ ಟೆನಿಸ್ ನಲ್ಲಿ ಅಮೆರಿಕ ಪರ ಬೆಳ್ಳಿ ಗೆಲ್ಲಲು ಸಾಧ್ಯವಾಗಿದೆ ಎಂದು ರಾಜೀವ್ ರಾಮ್ ಹೇಳಿದ್ದಾರೆ...

ಮೇರಿಕೋಮ್ ಗೆ ನಿರಾಸೆ, ರಿಯೋಗೆ ವೈಲ್ಡ್ ಕಾರ್ಡ್ ಮನವಿ ತಿರಸ್ಕರಿಸಿದ ಐಒಸಿ
ಭಾರತದ ಖ್ಯಾತ ಬಾಕ್ಸರ್ ಹಾಗೂ ಒಲಿಂಪಿಕ್ ಪದಕ ವಿಜೇತೆ ಎಂ.ಸಿ. ಮೇರಿಕೋಮ್ೆ ಅವರ ರಿಯೋ ಒಲಿಂಪಿಕ್ಸ್ಕನಸು ಭಗ್ನವಾಗಿದೆ....

ಭಗ್ನವಾಯ್ತು ಮೇರಿಕೋಮ್ ಒಲಂಪಿಕ್ಸ್ ಕನಸು
ಐದು ಬಾರಿಯ ವಿಶ್ವ ಚಾಂಪಿಯನ್ ಭಾರತದ ಎಂ.ಸಿ. ಮೇರಿಕೋಮ್ ಅವರ ರಿಯೊ ಒಲಿಂಪಿಕ್ಸ್ ಅರ್ಹತೆಯ ಕನಸು ನುಚ್ಚುನೂರಾಗಿದೆ....

ಪೋಗಾತ್ ಸಹೋದರಿಯರ ಒಲಿಂಪಿಕ್ಸ್ ಕನಸು ಭಗ್ನ
ಭಾರತದ ಅಗ್ರ ಶ್ರೇಯಾಂಕಿತ ಮಹಿಳಾ ಕುಸ್ತಿಪಟುಗಳಾದ ಗೀತಾ ಮತ್ತು ಬಬಿತಾ ಪೋಗಾತ್ ಅವರು ರಿಯೋ ಡೆ ಜನೆರೋದಲ್ಲಿ ನಡೆಯಲಿರುವ ಒಲಿಂಪಿಕ್ಸ್...

ಒಲಂಪಿಕ್ ಗೆ ಆಯ್ಕೆಯಾದ ಭಾರತದ ಮೊದಲ ಮಹಿಳಾ ಜಿಮ್ನಾಸ್ಟ್ ದೀಪಾ ಕರ್ಮಕರ್
ಒಲಂಪಿಕ್ ಗೆ ಆಯ್ಕೆಯಾದ ಮೊದಲ ಭಾರತೀಯ ಮಹಿಳಾ ಜಿಮ್ನಾಸ್ಟ್ (ವ್ಯಾಯಾಮಪಟು) ಎಂಬ ಪ್ರಶಂಸೆಗೆ ದೀಪಾ ಕರ್ಮಕಾರ್...

ರಿಯೋ ನನ್ನ ಕೊನೆಯ ಒಲಂಪಿಕ್ಸ್: ಬೋಲ್ಟ್
ಬ್ರೆಜಿಲ್ ನ ರಿಯೋ ಡಿ ಜನೆರೋ ದಲ್ಲಿ ನಡೆಯಲಿರುವ ಈ ವರ್ಷದ ಒಲಂಪಿಕ್ಸ್ ತಮ್ಮ ಕೊನೆಯದ್ದು ಎಂದಿದ್ದಾರೆ ಖ್ಯಾತ ಅಥ್ಲೆಟಿಕ್ ಓಡು ಪಟು ಉಸೇನ್ ಬೋಲ್ಟ್

