ದೇಶತಮಿಳುನಾಡು : ವಿಜಯ್ 'ನನ್ಬನ್ ' ಶೈಲಿಯಲ್ಲಿ 80 ವರ್ಷದ ವೃದ್ದೆಯನ್ನು ರಕ್ಷಿಸಿದ ಯುವಕರು !
ನಟ ವಿಜಯ್ ಅಭಿನಯದ 'ನನ್ಬನ್ ' ಚಿತ್ರದಲ್ಲಿ ಅಂಬ್ಯೂಲೆನ್ಸ್ ಬರುವುದು ತಡವಾದ ಕಾರಣ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಜಿವಾ ತಂದೆಯನ್ನು ಮತ್ತೊಬ್ಬ ಸ್ನೇಹಿತನ ನೆರವಿನಿಂದ ನಟ ವಿಜಯ್ ಸ್ಕೂಟರ್ ನಲ್ಲಿ ಆಸ್ಪತ್ರೆಗೆ ಸಾಗಿಸುತ್ತಾರೆ.