ತಮಿಳುನಾಡು : ವಿಜಯ್ 'ನನ್ಬನ್ ' ಶೈಲಿಯಲ್ಲಿ 80 ವರ್ಷದ ವೃದ್ದೆಯನ್ನು ರಕ್ಷಿಸಿದ ಯುವಕರು !
ನಟ ವಿಜಯ್ ಅಭಿನಯದ 'ನನ್ಬನ್ ' ಚಿತ್ರದಲ್ಲಿ ಅಂಬ್ಯೂಲೆನ್ಸ್ ಬರುವುದು ತಡವಾದ ಕಾರಣ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಜಿವಾ ತಂದೆಯನ್ನು ಮತ್ತೊಬ್ಬ ಸ್ನೇಹಿತನ ನೆರವಿನಿಂದ ನಟ ವಿಜಯ್ ಸ್ಕೂಟರ್ ನಲ್ಲಿ ಆಸ್ಪತ್ರೆಗೆ ಸಾಗಿಸುತ್ತಾರೆ.

Published On :
ಚೆನ್ನೈ: 2012ರಲ್ಲಿ ತೆರೆ ಕಂಡ ನಟ ವಿಜಯ್ ಅಭಿನಯದ 'ನನ್ಬನ್ ' ಚಿತ್ರದಿಂದ ಪ್ರೇರಣೆಗೊಂಡ ಯುವಕರಿಬ್ಬರು ಇದೇ ರೀತಿಯಲ್ಲಿ ವೃದ್ದ ಮಹಿಳೆಯೊಬ್ಬರನ್ನು ರಕ್ಷಿಸಿದ್ದಾರೆ.
'ನನ್ಬನ್ ಚಿತ್ರದಲ್ಲಿ ಅಂಬ್ಯೂಲೆನ್ಸ್ ಬರುವುದು ತಡವಾದ ಕಾರಣ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಜಿವಾ ತಂದೆಯನ್ನು ಮತ್ತೊಬ್ಬ ಸ್ನೇಹಿತನ ನೆರವಿನಿಂದ ನಟ ವಿಜಯ್ ಸ್ಕೂಟರ್ ನಲ್ಲಿ ಆಸ್ಪತ್ರೆಗೆ ಸಾಗಿಸುತ್ತಾರೆ.
ಇದೇ ರೀತಿಯ ಘಟನೆಯೊಂದು ತಂಜಾವೂರು ಜಿಲ್ಲೆಯ ಪುಟ್ಟುಕೊಟೈ ಬಳಿಯ ಕಾಸಂಕುಲಂ ಬಳಿ ನಡೆದಿರುವ ಬಗ್ಗೆ ವರದಿಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


