Ola cab driver

ಕ್ಯಾಬ್ ಚಾಲಕ ಎಸಿ ಆನ್ ಮಾಡಿಲ್ಲ ಅಂತ ನಟಿ ಸಂಜನಾ ಕಿರಿಕ್
ಸ್ಯಾಂಡಲ್ ವುಡ್ ನಟಿ ಸಂಜನಾ ಗಲ್ರಾನಿ ಮತ್ತೊಂದು ಕಿರಿಕ್ ಮಾಡಿಕೊಂಡಿದ್ದು, ಓಲಾದಲ್ಲಿ ತೆರಳುತ್ತಿದ್ದಾಗ ಕ್ಯಾಬ್‌ನಲ್ಲಿ ಎಸಿ ಆನ್ ಮಾಡಿಲ್ಲ ಎಂದು ಟ್ವೀಟ್ ಮಾಡಿ ಆರೋಪಿಸಿದ್ದಾರೆ.

ಬೆಂಗಳೂರಿನ ಓಲಾ ಕ್ಯಾಬ್ ಚಾಲಕನ ಹೃದಯಸ್ಪರ್ಶಿ ಸಹಾಯ, ಜನಮೆಚ್ಚುಗೆ ಗಳಿಸಿ ಸಿಕ್ಕಿತು ಬಹುಮಾನ!
ಕ್ಯಾಬ್ ನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಸಾಮಾನ್ಯವಾಗಿ ಸಿಹಿ ಅನುಭವಗಳಿಗಿಂತ ಕಹಿ ಅನುಭವಗಳೇ ಜಾಸ್ತಿಯಾಗಿರುತ್ತವೆ. ಉಬರ್ ಮತ್ತು ಓಲಾ ಕ್ಯಾಬ್ ಕಂಪೆನಿಗಳು ಇದಕ್ಕೆ ಹೊರತಾಗಿಲ್ಲ. ಈ ಹಿಂದೆ ಕಹಿ ಅನುಭವವಾದ ಪ್ರಯಾಣಿಕರ ಬಗ್ಗೆ ಸುದ್ದಿಗಳನ್ನು ನಾವು ಕೇಳಿರುತ್ತೇವೆ. ಆದರೆ ಇಲ್ಲಿ ಓಲಾ ಕ್ಯಾಬ್ ಚಾಲಕ ಒಳ್ಳೆಯ ಕಾರಣಕ್ಕೆ ಸುದ್ದಿಯಾಗಿದ್ದಾರೆ.

ಸಿನಿಮೀಯ ಮಾದರಿಯಲ್ಲಿ ಕ್ಯಾಬ್ ಚಾಲಕನ ಬಂಧಿಸಿ ಪತ್ನಿಯ ಬೆತ್ತಲೆ ವಿಡಿಯೊ ಮಾಡಿದ ಪ್ರಯಾಣಿಕರು!
ಪ್ರಯಾಣಿಕರು ಕ್ಯಾಬ್ ಚಾಲಕನನ್ನು ಸಿನಿಮೀಯ ಮಾದರಿಯಲ್ಲಿ ಅಪಹರಿಸಿ ಆತನ ಪತ್ನಿಯ ಬೆತ್ತಲೆ ...

ಬೆಂಗಳೂರು: ಮಹಿಳೆಗೆ ಲೈಂಗಿಕ ಕಿರುಕುಳ, ಒಲಾ ಕ್ಯಾಬ್ ಚಾಲಕನ ಬಂಧನ
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ್ದ ಒಲಾ ಕ್ಯಾಬ್ ಚಾಲಕನನ್ನು ಪೊಲೀಸರು ಇಂದು ಬಂಧಿಸಿದ್ದಾರೆ.

ಬೆಂಗಳೂರು: ಒಲಾ ಕ್ಯಾಬ್ ಚಾಲಕನಿಂದ ಯುವತಿಗೆ ಲೈಂಗಿಕ ಕಿರುಕುಳ, ಸೇವೆಯಿಂದ ತಾತ್ಕಾಲಿಕ ವಜಾ
ಕಳೆದ ಭಾನುವಾರ ರಾತ್ರಿ ಒಲಾ ಕ್ಯಾಬ್ ನಲ್ಲಿ ಪ್ರಯಾಣಿಸಿದ 23 ವರ್ಷದ ಫ್ಯಾಶನ್ ವಿನ್ಯಾಸಗಾರ್ತಿ ....

ಬೆಂಗಳೂರು: ಗಾಯಕಿಗೆ ಲೈಂಗಿಕ ಕಿರುಕುಳ ನೀಡಿದ್ದ ಓಲಾ ಕ್ಯಾಬ್ ಚಾಲಕನ ಬಂಧನ
ನಡು ರಸ್ತೆಯಲ್ಲಿ ಕಾರು ನಿಲ್ಲಿಸಿ ಗಾಯಕಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಓಲಾ ಕ್ಯಾಬ್ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

