ದೇಶಕಾಶ್ಮೀರ ಗಲಭೆ; ಕಣಿವೆ ರಾಜ್ಯಕ್ಕೆ ಪೆಟ್ರೋಲ್ ಸಾಗಣೆ ಸ್ಥಗಿತ!
ಉಗ್ರ ಬುರ್ಹಾನ್ ವಾನಿ ಹತ್ಯೆ ಬಳಿಕ ಕಣಿವೆ ರಾಜ್ಯ ಕಾಶ್ಮೀರದಲ್ಲಿ ಭುಗಿಲೆದ್ದಿರುವ ಹಿಂಸಾಚಾರ ಸದ್ಯಕ್ಕೆ ನಿಲ್ಲುವ ಲಕ್ಷಣಗಳೇ ಗೋಚರಿಸುತ್ತಿಲ್ಲ. ಈ ನಡುವೆ ಕಣಿವೆ ರಾಜ್ಯಕ್ಕೆ ಮತ್ತೊಂದು ಅಘಾತಾಕಾರಿ ಸುದ್ದಿ ಎದುರಾಗಿದ್ದು, ಇಂದಿನಿಂದಲೇ ಪೆಟ್ರೋಲ್ ಸಾಗಣೆ ಸ್ಥಗಿತ ಮಾಡಲಾಗಿದೆ.