ದೇಶಮೊಹಾಲಿ: ಕಛೇರಿಯಲ್ಲಿಯೇ ಭೀಕರ ಕೊಲೆ; ಭಯಾನ ದೃಶ್ಯ ಸಿಸಿಟಿವಿಯಲ್ಲಿ ಸೆರೆ, ಮಹಿಳೆಗೆ 30 ಬಾರಿ ಇರಿದ ಸಹೋದ್ಯೋಗಿ!
ಕಚೇರಿಯಲ್ಲಿ ಇತರ ಸಹೋದ್ಯೋಗಿಗಳ ಮುಂದೆಯೇ ಈ ಭೀಕರ ದಾಳಿ ನಡೆದಿದ್ದು, ಕೆಲವರು ಆರೋಪಿಯನ್ನು ತಡೆಯಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನೆ ಆಗಲಿಲ್ಲ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.