Odisha

ಶ್ರದ್ಧಾಂಜಲಿ ವಾಹನ: ಮತ್ತೊಂದು ಒಡಿಶಾವಾಗುತ್ತಿದೆಯಾ ಕರ್ನಾಟಕ?
ಒಡಿಶಾದಲ್ಲಿ ವ್ಯಕ್ತಿಯೊಬ್ಬ ಸರ್ಕಾರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ತನ್ನ ಪತ್ನಿಯನ್ನು ಸ್ವಗ್ರಾಮಕ್ಕೆ ಸಾಗಿಸಲು ಹಣವಿಲ್ಲದೇ ಪರದಾಡಿ, ಕೊನೆಗೆ ಪತ್ನಿಯ ಶವವನ್ನು....

ಚಲಿಸುತ್ತಿದ್ದ ರೈಲಿನಿಂದ ಆರ್ ಪಿಎಫ್ ಸೈನಿಕನ ತಳ್ಳಿದ ದುಷ್ಕರ್ಮಿಗಳು
ಚಲಿಸುತ್ತಿದ್ದ ರೈಲಿನಿಂದ ರೈಲ್ವೆ ರಕ್ಷಣಾ ಪಡೆಯ ಸೈನಿಕನನ್ನು ತಳ್ಳಿದ ಪರಿಣಾಮ ಆತ ತೀವ್ರವಾಗಿ ಗಾಯಗೊಂಡಿರುವ ಘಟನೆ ಒಡಿಸ್ಸಾದ ಕಾಲಹಂಡಿ ಜಿಲ್ಲೆಯಲ್ಲಿ ..

ಒಡಿಶಾದಲ್ಲಿ ಶವ ಸಾಗಾಟಕ್ಕಾಗಿ ಹೆಣದ ಸೊಂಟ ಮುರಿದ ಆಸ್ಪತ್ರೆ ಸಿಬ್ಬಂದಿ!
ಬುಡಕಟ್ಟು ವ್ಯಕ್ತಿಯೊಬ್ಬ ಹಣವಿಲ್ಲದೆ ಪತ್ನಿಯ ಶವ ಹೊತ್ತು 10 ಕಿ.ಮೀ ಸಾಗಿದ ಘಟನೆಯ ಬೆನ್ನಲ್ಲೇ ಒಡಿಶಾದಲ್ಲಿ ಅಂತಹುದೇ ಆಘಾತಕಾರಿ,...

ಶವ ಸಾಗಣೆಗೆ ಹಣವಿಲ್ಲದೆ ಪತ್ನಿಯ ಮೃತದೇಹ ಹೊತ್ತು 10 ಕಿ.ಮೀ ನಡೆದ ಪತಿರಾಯ!
ವ್ಯಕ್ತಿಯೊಬ್ಬ ಅನಾರೋಗ್ಯಕ್ಕೀಡಾಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ತನ್ನ ಪತ್ನಿಯನ್ನು ಹೆಗಲ ಮೇಲೆ ಹೊತ್ತು 10 ಕಿ.ಮೀ ನಡೆದು ಸಾಗಿದ ಘಟನೆ ಒಡಿಶಾದಲ್ಲಿ ನಡೆದಿದೆ.

ಭದ್ರತಾ ಅಧಿಕಾರಿಯಿಂದ ಶೂ ಲೇಸ್ ಕಟ್ಟಿಸಿಕೊಂಡ ಸಚಿವ: ನಾನು ವಿಐಪಿ ಅದರಲ್ಲಿ ತಪ್ಪೇನಿದೆ? ಉದ್ಧಟನದ ಪ್ರಶ್ನೆ
ತಮ್ಮ ಭದ್ರತಾ ಅಧಿಕಾರಿಯಿಂದ ಶೂ ಲೇಸ್ ಕಟ್ಟಿಸಿಕೊಂಡ ಒಡಿಸಾ ಸಚಿವ ಜೋಗೇಂದ್ರ ಬೆಹರ್ ತೀವ್ರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. .,..

ಮೂರು ಅಂತಸ್ತಿನ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಯುವಕ
ಸುಮಾರು 25 ವರ್ಷದ ಯುವಕನೊಬ್ಬ ಮೂರು ಅಂತಸ್ತಿನ ಮಹಡಿ ಮೇಲಿಂದ ಕೆಳಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಒಡಿಶಾದ ಬಲಂಗೀರ್ ಜಿಲ್ಲೆಯ ಟಿಟ್ಲಾಘಡ್ ಪ್ರಾಂತ್ಯದಲ್ಲಿ ನಡೆದಿದೆ...

ಭಾರತ-ಇಸ್ರೇಲ್ ತಯಾರಿಕೆಯ ಖಂಡಾಂತರ ಕ್ಷಿಪಣಿ ಉಡಾವಣೆ ಯಶಸ್ವಿ
ಭಾರತ- ಇಸ್ರೇಲ್ ದೇಶಗಳು ಜಂಟಿ ಸಂಶೋಧನೆಯಿಂದ ತಯಾರಿಸಿದ್ದ ಖಂಡಾಂತರ ಕ್ಷಿಪಣಿಯನ್ನು ಭಾರತ ಜೂ.30 ರಂದು ಯಶಸ್ವಿಯಾಗಿ ಪರೀಕ್ಷಾರ್ಥ ಉಡಾವಣೆ ನಡೆಸಿದೆ.

ಒಡಿಶಾದಲ್ಲಿ ಮಿಂಚು, ಗುಡುಗು: 17 ಮಂದಿ ಸಾವು
ಒಡಿಶಾ ರಾಜ್ಯದ ಹಲವೆಡೆ ಮಿಂಚು, ಗುಡುಗು, ಬಿರುಗಾಳಿಗೆ ಸುಮಾರು 17 ಮಂದಿ ಸಾವನ್ನಪ್ಪಿ 14 ಮಂದಿ ...

ಬೈಕ್ ನಲ್ಲಿ ಮಹಿಳೆ ಮೃತದೇಹ ಸಾಗಿಸಿದ ಇಬ್ಬರು ಯುವಕರು!
ಇಬ್ಬರು ಯುವಕರು ಮರಣೋತ್ತರ ಪರೀಕ್ಷೆಯ ನಂತರ ಮಹಿಳೆಯ ಮೃತದೇಹವನ್ನು ಬೈಕ್ ನಲ್ಲಿ ತೆಗೆದುಕೊಂಡು ಹೋಗುತ್ತಿರುವ...

