Odisha

ಭುವನೇಶ್ವರ: ನಿರ್ಮಾಣ ಹಂತದ ಮೇಲ್ಸೇತುವೆ ಕುಸಿತ, ಕನಿಷ್ಟ 2 ಸಾವು, 10 ಮಂದಿಗೆ ಗಾಯ
ಒಡಿಶಾದ ಭುವನೇಶ್ವರದಲ್ಲಿ ನಿರ್ಮಾಣ ಹಂತದ ಮೇಲ್ಸೇತುವೆ ಕುಸಿದ ಪರಿಣಾಮ ಕನಿಷ್ಟ ಇಬ್ಬರು ಸಾವನ್ನಪ್ಪಿದ್ದು, 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಒಡಿಶಾದಲ್ಲೊಬ್ಬ ಕಲಿಯುಗದ ಶ್ರವಣಕುಮಾರ: ನ್ಯಾಯಕ್ಕಾಗಿ ಪೋಷಕರನ್ನು ಹೆಗಲ ಮೇಲೆ ಹೊತ್ತು ಹೊರಟ ಕುವರ
ಆದಿವಾಸಿ ಜನಾಂಗದ ವಿದ್ಯಾವಂತ ಯುವಕನೋರ್ವ ನ್ಯಾಯ ಕೇಳಲು ತನ್ನ ತಂದೆ-ತಾಯಿಯನ್ನು ಹೆಗಲ ಮೇಲೆ ಹೊತ್ತುಕೊಂಡು ತಿರುಗಾಡುತ್ತಿದ್ದಾನೆ...

ಒಡಿಶಾ: ಗಣೇಶ ಚತುರ್ಥಿ ಹಿನ್ನಲೆ ನೀಡಲಾಗಿದ್ದ ಪ್ರಸಾದ ತಿಂದು 70 ಜನ ಅಸ್ವಸ್ತ
ಗಣೇಶ ಚತುರ್ಥಿ ಹಬ್ಬದ ದಿನದಂದೂ ಒಡಿಶಾದ ಬಲಸೊರ್ ಜಿಲ್ಲೆಯಲ್ಲಿ ನೀಡಲಾಗಿದ್ದ ಪ್ರಸಾದವನ್ನು ತಿಂದು 70ಕ್ಕೂ ಹೆಚ್ಚು ಮಂದಿ ಅಸ್ವಸ್ತಗೊಂಡಿರುವ ಘಟನೆ ಭಾನುವಾರ ನಡೆದಿದೆ...

ಒಡಿಶಾ: ಆಸ್ಪತ್ರೆ ಬಿಲ್ ಕಟ್ಟುವ ಸಲುವಾಗಿ ನವಜಾತ ಶಿಶು ಮಾರಾಟ ಮಾಡಿದ ಪೋಷಕರು
ಆಸ್ಪತ್ರೆಯ ವೆಚ್ಚ ಕಟ್ಟಲು ಹಣವಿಲ್ಲದ ಕಾರಣಕ್ಕೆ ಪೋಷಕರು ತಮ್ಮ ನವಜಾತ ಶಿಶುವೊಂದನ್ನು ಮಾರಾಟ ಮಾಡಿರುವ ಘಟನೆಯೊಂದು ಒಡಿಶಾದಲ್ಲಿ ನಡೆದಿದೆ...

ಒಡಿಶಾ ಅಕ್ರಮ ಗಣಿಗಾರಿಕೆ: ಸುಪ್ರೀಂನಿಂದ ಅಕ್ರಮ ಕಂಪನಿಗಳಿಗೆ ಶೇ.100ರಷ್ದು ದಂಡ
ಒಡಿಶಾದಲ್ಲಿ ಅಗತ್ಯ ಅನುಮತಿ ಪಡೆಯದೇ ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿದ್ದ ಕಂಪನಿಗಳಿಗೆ ಸುಪ್ರೀಂ ಕೋರ್ಟ್ ಬುಧವಾರ..

ಒಡಿಶಾ: ಮದುವೆ ಊಟ ಸೇವಿಸಿ 350 ಮಂದಿ ಅಸ್ವಸ್ಥ
ಮದುವೆ ಊಟ ಸೇವಿಸಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 350ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿರುವ ಘಟನೆ ಭಾನುವಾರ....

ಆನೆಗಳ ಸಂಖ್ಯೆಯಲ್ಲಿ ಹೆಚ್ಚಳ ದಾಖಲಿಸಿದ ಒರಿಸ್ಸಾ
ಕಳೆದ ಎರಡು ವರ್ಷಗಳಲ್ಲಿ ೧೫೬ ಆನೆಗಳು ಮೃತಪಟ್ಟಿರುವುದರ ಹೊರತಾಗಿಯೂ, ಬೇರೆ ಕಾರಣಗಳಿಂದ ಒರಿಸ್ಸಾದಲ್ಲಿ ೨೦೧೫ ರಲ್ಲಿದ್ದ ಆನೆಗಳ ಸಂಖ್ಯೆ ೧೯೫೪ ರಿಂದ ೨೦೧೭ಕ್ಕೆ

ಒಡಿಶಾ: ಪುರಿ ಜಗನ್ನಾಥ ರಥ ಯಾತ್ರೆ ಆರಂಭ, ಸಾಗರೋಪಾದಿಯಲ್ಲಿ ಹರಿದುಬಂದ ಭಕ್ತರು
ವಿಶ್ವವಿಖ್ಯಾತ ಪುರಿ ಜಗನ್ನಾಥ ದೇವಾಲಯದ ವಾರ್ಷಿಕ ರಥ ಯಾತ್ರೆ ಆರಂಭಗೊಂಡಿದ್ದು...

ನನ್ನ ಮೇಲೆ ಮೊಟ್ಟೆ, ಟೊಮೆಟೊ ಎಸೆದರೆ ನಾನು ಆಮ್ಲೆಟ್ ಮಾಡಿಕೊಳ್ಳುತ್ತೇನೆ: ಕೇಂದ್ರ ಸಚಿವ ಸುಪ್ರಿಯೋ
ನನ್ನ ಮೇಲೆ ಮೊಟ್ಟೆ, ಟೊಮೆಟೊ ಎಸೆಯುವುದಾದರೆ ಜೊತೆಗೆ ಈರುಳ್ಳಿಯನ್ನು ಎಸೆಯಿರಿ ಅದರಿಂದ ನಾನು ಆಮ್ಲೆಟ್ ಮಾಡಿಕೊಳ್ಳುತ್ತೇನೆ ಎಂದು ಕೇಂದ್ರ...

