ODI World Cup 2027

ಮೊಹಮ್ಮದ್ ಶಮಿ vs ಭುವನೇಶ್ವರ್ ಕುಮಾರ್: ಏಕದಿನ ವಿಶ್ವಕಪ್‌ಗೆ ಆಯ್ಕೆ ಯಾರು?; RCB ಸ್ಟಾರ್ ಬೌಲರ್‌ನತ್ತ ಆರ್ ಅಶ್ವಿನ್ ಒಲವು!
ಕ್ರಿಕೆಟ್

ಮೊಹಮ್ಮದ್ ಶಮಿ vs ಭುವನೇಶ್ವರ್ ಕುಮಾರ್: ಏಕದಿನ ವಿಶ್ವಕಪ್‌ಗೆ ಆಯ್ಕೆ ಯಾರು?; RCB ಸ್ಟಾರ್ ಬೌಲರ್‌ನತ್ತ ಆರ್ ಅಶ್ವಿನ್ ಒಲವು!

36 ವರ್ಷದ ಭುವನೇಶ್ವರ್ ಐಪಿಎಲ್‌ನಲ್ಲಿ ತಮ್ಮ ಹಳೆಯ ಲಯವನ್ನು ಮರಳಿ ಪಡೆದಿದ್ದು, ಕಳೆದ ಎರಡು ಸೀಸನ್‌ಗಳಲ್ಲಿ 45 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಆರ್‌ಸಿಬಿ ತಂಡವು ಸತತ ಎರಡು ಬಾರಿ ಪ್ರಶಸ್ತಿ ಗೆಲ್ಲಲು ನೆರವಾಗಿದ್ದಾರೆ.

ಭಾರತ ತಂಡಕ್ಕೆ ಹಾರ್ದಿಕ್ ಪಾಂಡ್ಯ ಆಯ್ಕೆ ಮಾಡುವುದು ಬಿಸಿಸಿಐಗೆ 'ಆದ್ಯತೆಯ ವಿಷಯವಲ್ಲ' ಏಕೆ?; ಕಾರಣ ಇಲ್ಲಿದೆ...
ಕ್ರಿಕೆಟ್

ಭಾರತ ತಂಡಕ್ಕೆ ಹಾರ್ದಿಕ್ ಪಾಂಡ್ಯ ಆಯ್ಕೆ ಮಾಡುವುದು ಬಿಸಿಸಿಐಗೆ 'ಆದ್ಯತೆಯ ವಿಷಯವಲ್ಲ' ಏಕೆ?; ಕಾರಣ ಇಲ್ಲಿದೆ...

'ಹಾರ್ದಿಕ್ ಅವರ ಚೇತರಿಕೆಯ ಪ್ರಕ್ರಿಯೆಯಲ್ಲಿ ಕೆಲವು ಅಡಚಣೆಗಳು ಉಂಟಾಗಿದ್ದವು, ಆದರೆ ಈಗ ಎಲ್ಲವೂ ಸರಿಯಾಗಿದೆ' ಎಂದು ಮೂಲವೊಂದು ತಿಳಿಸಿರುವುದಾಗಿ ವರದಿ ಹೇಳಿದೆ.

ರಾಹುಲ್ ದ್ರಾವಿಡ್ ಕಾರ್ಯವೈಖರಿಯೊಂದಿಗೆ ಗೌತಮ್ ಗಂಭೀರ್ ನಡೆಯನ್ನು ಹೋಲಿಸಿದ ಆರ್ ಅಶ್ವಿನ್; ಪ್ರಮುಖ ಸಮಸ್ಯೆಗಳು ಹೀಗಿವೆ..
ಕ್ರಿಕೆಟ್

ರಾಹುಲ್ ದ್ರಾವಿಡ್ ಕಾರ್ಯವೈಖರಿಯೊಂದಿಗೆ ಗೌತಮ್ ಗಂಭೀರ್ ನಡೆಯನ್ನು ಹೋಲಿಸಿದ ಆರ್ ಅಶ್ವಿನ್; ಪ್ರಮುಖ ಸಮಸ್ಯೆಗಳು ಹೀಗಿವೆ..

ಭಾರತದ ಪಾಲಿಗೆ ಇರುವ ಪ್ರಮುಖ ಸಮಸ್ಯೆಗಳಲ್ಲಿ ಒಂದೆಂದರೆ ಹಾರ್ದಿಕ್ ಪಾಂಡ್ಯ ಅವರಿಗೆ ಸೂಕ್ತ ಪರ್ಯಾಯವನ್ನು ಕಂಡುಕೊಳ್ಳುವುದು. ವೇಗದ ಬೌಲಿಂಗ್ ಆಲ್‌ರೌಂಡರ್ ಆಗಿರುವ ಪಾಂಡ್ಯ ನಿರಂತರವಾಗಿ ಫಿಟ್‌ನೆಸ್ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

'ರಾಹುಲ್ ದ್ರಾವಿಡ್ ಯಾವುದೇ ಯೋಜನೆಯಿಲ್ಲದೆ ಏನಾದರೂ ಮಾಡಿದ್ದಾರೆಂದು ಯಾರಾದರೂ ಹೇಳಬಲ್ಲರೇ?': ಆರ್ ಅಶ್ವಿನ್
ಕ್ರಿಕೆಟ್

'ರಾಹುಲ್ ದ್ರಾವಿಡ್ ಯಾವುದೇ ಯೋಜನೆಯಿಲ್ಲದೆ ಏನಾದರೂ ಮಾಡಿದ್ದಾರೆಂದು ಯಾರಾದರೂ ಹೇಳಬಲ್ಲರೇ?': ಆರ್ ಅಶ್ವಿನ್

ನಾನು ಇದನ್ನು ಹಲವು ಬಾರಿ ಹೇಳಿದ್ದೇನೆ. 2023ರ ಏಕದಿನ ವಿಶ್ವಕಪ್ ಮುಗಿದ ನಂತರ, 2027ರ ವಿಶ್ವಕಪ್ ದೃಷ್ಟಿಯಲ್ಲಿಟ್ಟುಕೊಂಡು ಮುಂದಿನ ನಾಲ್ಕು ವರ್ಷಗಳಲ್ಲಿ ತಂಡವನ್ನು ಹೇಗೆ ರೂಪಿಸಬೇಕು ಎಂಬುದರ ಕುರಿತು ಯೋಜನೆ ರೂಪಿಸಬೇಕಿತ್ತು ಎಂದರು.

'ತಾವು ಅನಗತ್ಯ ಎಂಬ ಭಾವನೆ ಬರುವಂತೆ ಮಾಡಬೇಡಿ': 'ಹಿಟ್‌ಮ್ಯಾನ್' ರೋಹಿತ್ ಶರ್ಮಾ ನಿವೃತ್ತಿ ವದಂತಿಗೆ ಆರ್ ಅಶ್ವಿನ್ ಕಿಡಿ
ಕ್ರಿಕೆಟ್

'ತಾವು ಅನಗತ್ಯ ಎಂಬ ಭಾವನೆ ಬರುವಂತೆ ಮಾಡಬೇಡಿ': 'ಹಿಟ್‌ಮ್ಯಾನ್' ರೋಹಿತ್ ಶರ್ಮಾ ನಿವೃತ್ತಿ ವದಂತಿಗೆ ಆರ್ ಅಶ್ವಿನ್ ಕಿಡಿ

ಮುಂಬರುವ ಏಕದಿನ ವಿಶ್ವಕಪ್‌ಗಾಗಿ ಬಿಸಿಸಿಐನ ಯೋಜನೆಗಳಲ್ಲಿ ರೋಹಿತ್ ಶರ್ಮಾ ಇಲ್ಲ ಎಂದು ವರದಿಗಳು ಹೇಳಿದ್ದರೂ, ಭಾನುವಾರದ ಪಂದ್ಯವು ರೋಹಿತ್ ಅವರ ಕೊನೆಯ ಪಂದ್ಯವಾಗಿರುವುದಿಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.

ICC ನಿಯಮ ಬದಲಾವಣೆ: ಏಕದಿನ ವಿಶ್ವಕಪ್‌ನಲ್ಲಿ 3 ಬಾರಿ ಭಾರತ-ಪಾಕಿಸ್ತಾನ ಮುಖಾಮುಖಿ ಸಾಧ್ಯತೆ!
ಕ್ರಿಕೆಟ್

ICC ನಿಯಮ ಬದಲಾವಣೆ: ಏಕದಿನ ವಿಶ್ವಕಪ್‌ನಲ್ಲಿ 3 ಬಾರಿ ಭಾರತ-ಪಾಕಿಸ್ತಾನ ಮುಖಾಮುಖಿ ಸಾಧ್ಯತೆ!

ಐಸಿಸಿ ಟೂರ್ನಿಗಳನ್ನು ಹೊರತುಪಡಿಸಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಈಗ ಪರಸ್ಪರ ಮುಖಾಮುಖಿಯಾಗುತ್ತಿಲ್ಲ; ಉಭಯ ರಾಷ್ಟ್ರಗಳ ನಡುವಿನ ರಾಜಕೀಯ ಉದ್ವಿಗ್ನತೆಯಿಂದಾಗಿ, ದ್ವಿಪಕ್ಷೀಯ ಸರಣಿ ಆಡುವುದನ್ನು ವಾಸ್ತವವಾಗಿ ನಿರ್ಬಂಧಿಸಿವೆ.

ಮೊದಲ ಪಂದ್ಯದಲ್ಲಿ ಎಡವಿದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ; 2027ರ ಏಕದಿನ ವಿಶ್ವಕಪ್‌ ಯೋಜನೆ ಬಗ್ಗೆ ಶುಭಮನ್ ಗಿಲ್ ಸ್ಪಷ್ಟನೆ!
ಕ್ರಿಕೆಟ್

ಮೊದಲ ಪಂದ್ಯದಲ್ಲಿ ಎಡವಿದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ; 2027ರ ಏಕದಿನ ವಿಶ್ವಕಪ್‌ ಯೋಜನೆ ಬಗ್ಗೆ ಶುಭಮನ್ ಗಿಲ್ ಸ್ಪಷ್ಟನೆ!

ಗೆದ್ದ ತಂಡದ ಭಾಗವಾಗಿದ್ದರೂ, ಹಿರಿಯ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಗೆ ಇದು ನಿರಾಶಾದಾಯಕ ದಿನವಾಗಿತ್ತು; ಏಕೆಂದರೆ ಅವರು ಕ್ರಮವಾಗಿ 11 ಮತ್ತು 5 ರನ್‌ಗಳಿಗೆ ಔಟ್ ಆದರು.

ಇಂಗ್ಲೆಂಡ್ ಏಕದಿನ ಸರಣಿಗೂ ಮುನ್ನ ರೋಹಿತ್‌ ಶರ್ಮಾಗೆ '2027ರ ಏಕದಿನ ವಿಶ್ವಕಪ್' ಕುರಿತು ಸುನೀಲ್ ಗವಾಸ್ಕರ್ ಸಂದೇಶ!
ಕ್ರಿಕೆಟ್

ಇಂಗ್ಲೆಂಡ್ ಏಕದಿನ ಸರಣಿಗೂ ಮುನ್ನ ರೋಹಿತ್‌ ಶರ್ಮಾಗೆ '2027ರ ಏಕದಿನ ವಿಶ್ವಕಪ್' ಕುರಿತು ಸುನೀಲ್ ಗವಾಸ್ಕರ್ ಸಂದೇಶ!

ಭಾರತಕ್ಕಾಗಿ ಒಂದೇ ಸ್ವರೂಪದಲ್ಲಿ ಆಡುವ ರೋಹಿತ್ ಮತ್ತು ವಿರಾಟ್ ಕೊಹ್ಲಿ (ಲಭ್ಯತೆಗೆ ಒಳಪಟ್ಟಿರುತ್ತದೆ) ಜುಲೈ 14-19 ರಿಂದ ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಮೈದಾನಕ್ಕಿಳಿಯಲಿದ್ದಾರೆ.

'ರೋಹಿತ್ ಶರ್ಮಾ ವಿಫಲರಾಗಬೇಕೆಂದು ಬಯಸುವ ಅನೇಕ ಜನರಿದ್ದಾರೆ': ಭಾರತದ ಮಾಜಿ ಆಟಗಾರನ ಸ್ಫೋಟಕ ಹೇಳಿಕೆ
ಕ್ರಿಕೆಟ್

'ರೋಹಿತ್ ಶರ್ಮಾ ವಿಫಲರಾಗಬೇಕೆಂದು ಬಯಸುವ ಅನೇಕ ಜನರಿದ್ದಾರೆ': ಭಾರತದ ಮಾಜಿ ಆಟಗಾರನ ಸ್ಫೋಟಕ ಹೇಳಿಕೆ

ಎರಡನೇ ಏಕದಿನ ಪಂದ್ಯದಲ್ಲಿ 48 ರನ್ ಮತ್ತು ಅಫ್ಘಾನಿಸ್ತಾನ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ 79 ರನ್ ಗಳಿಸಿದ ಭಾರತದ ಮಾಜಿ ನಾಯಕ ರೋಹಿತ್ ಶರ್ಮಾ, 2027ರ ವಿಶ್ವಕಪ್‌ವರೆಗೆ ತಮ್ಮ ಫಿಟ್‌ನೆಸ್ ಮತ್ತು ಫಾರ್ಮ್ ಬಗ್ಗೆ ಗಮನಹರಿಸಲೇಬೇಕಿದೆ.