ODI series

India vs South Africa 1st ODI: ವಿರಾಟ್ ಕೊಹ್ಲಿ ಆಟಕ್ಕೆ ಗೌತಮ್ ಗಂಭೀರ್ ಫಿದಾ; ಕೋಚ್ ನಡೆಗೆ ನೆಟ್ಟಿಗರ ಮೆಚ್ಚುಗೆ!
ಭಾನುವಾರ, ಕೊಹ್ಲಿ ಅವರ ಉತ್ತಮ ಪ್ರದರ್ಶನವು ಭಾರತ 349/8 ರನ್ ಗಳಿಸಲು ನೆರವಾಯಿತು. ಇದು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕೊಹ್ಲಿ ಅವರ 83ನೇ ಶತಕವೂ ಆಗಿತ್ತು.
India vs South Africa: ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ರೋಹಿತ್ ಶರ್ಮಾ; ಶಾಹಿದ್ ಅಫ್ರಿದಿ ದಾಖಲೆ ಪುಡಿಪುಡಿ!
38 ವರ್ಷದ ಬಲಗೈ ಬ್ಯಾಟರ್ ಏಕದಿನ ಕ್ರಿಕೆಟ್‌ನಲ್ಲಿ ತಮ್ಮ 60ನೇ ಅರ್ಧಶತಕವನ್ನು ಪೂರೈಸಿದ ಸ್ವಲ್ಪ ಸಮಯದ ನಂತರ ಈ ದಾಖಲೆಯನ್ನು ನಿರ್ಮಿಸಿದರು.

India vs South Africa 1st ODI: ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಬೌಲಿಂಗ್ ಆಯ್ಕೆ; ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಬ್ಯಾಕ್!
ದಕ್ಷಿಣ ಆಫ್ರಿಕಾ ನಾಯಕ ತೆಂಬಾ ಬವುಮಾ ಮತ್ತು ಸ್ಪಿನ್ನರ್ ಕೇಶವ್ ಮಹಾರಾಜ್ ಅವರಿಗೆ ವಿಶ್ರಾಂತಿ ನೀಡಲಾಗಿದೆ.

IND vs SA: ರೇಸ್‌ನಲ್ಲಿದ್ದ ರಿಷಭ್ ಪಂತ್‌ಗೆ ಹಿನ್ನಡೆ; ಏಕದಿನ ಸರಣಿಗೆ ನಾಯಕನಾಗಿ ಕೆ.ಎಲ್ ರಾಹುಲ್ ಆಯ್ಕೆಗೆ ಕಾರಣವೇನು?
2024ರ ಆಗಸ್ಟ್‌ನಲ್ಲಿ ಕೊನೆಯ ಬಾರಿಗೆ ಏಕದಿನ ಪಂದ್ಯ ಆಡಿದ ನಂತರ ರಿಷಭ್ ಪಂತ್ ಅವರನ್ನು 50 ಓವರ್‌ಗಳ ಸ್ವರೂಪದಿಂದ ಹೊರಗಿಡಲಾಗಿದೆ.
ಮದುವೆಗೆ ರಜೆ ನೀಡುವಂತೆ ಕುಲದೀಪ್ ಯಾದವ್ ಮನವಿ; ಭಾರತ vs ದಕ್ಷಿಣ ಆಫ್ರಿಕಾ 2ನೇ ಟೆಸ್ಟ್‌ಗೆ ಗೈರು ಸಾಧ್ಯತೆ
ಕುಲದೀಪ್ ಕೊನೆಯ ಬಾರಿಗೆ ಭಾರತ ಎ ಮತ್ತು ದಕ್ಷಿಣ ಆಫ್ರಿಕಾ ಎ ನಡುವಿನ ಬಿಸಿಸಿಐನ ಸಿಒಇಯಲ್ಲಿ ನಡೆದ 2ನೇ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಕಾಣಿಸಿಕೊಂಡಿದ್ದರು.

'Oxygen level 50ಕ್ಕೆ ಇಳಿಯಿತು, ಸರಿಯಾಗಿ ನಿಲ್ಲಲು ಸಾಧ್ಯವಾಗುತ್ತಿರಲಿಲ್ಲ': ಶ್ರೇಯಸ್ ಅಯ್ಯರ್ ಚೇತರಿಕೆ ಬಗ್ಗೆ ಮಾಹಿತಿ
ಸಿಡ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ 3ನೇ ಏಕದಿನ ಪಂದ್ಯದ ವೇಳೆ ಅಲೆಕ್ಸ್ ಕ್ಯಾರಿಯನ್ನು ಔಟ್ ಮಾಡಲು ಡೈವಿಂಗ್ ಕ್ಯಾಚ್ ತೆಗೆದುಕೊಳ್ಳುವಾಗ ಗಾಯಗೊಂಡ ಶ್ರೇಯಸ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
'ಚೇತರಿಕೆಯ ಹಾದಿಯಲ್ಲಿದ್ದೇನೆ': ಗಾಯಗೊಂಡ ಬಳಿಕ ಶ್ರೇಯಸ್ ಅಯ್ಯರ್ ಮೊದಲ ಪ್ರತಿಕ್ರಿಯೆ
ಕಳೆದ ಶನಿವಾರ ಹರ್ಷಿತ್ ರಾಣಾ ಬೌಲಿಂಗ್‌ನಲ್ಲಿ ಅಲೆಕ್ಸ್ ಕ್ಯಾರಿ ಅವರನ್ನು ಔಟ್ ಮಾಡಲು ಕಷ್ಟಕರವಾದ ರನ್ನಿಂಗ್ ಕ್ಯಾಚ್ ಪಡೆಯಲು ಪ್ರಯತ್ನಿಸುವಾಗ 30 ವರ್ಷದ ಅಯ್ಯರ್ ಎಡ ಪಕ್ಕೆಲುಬಿನ ಗಾಯಕ್ಕೆ ಒಳಗಾಗಿದ್ದರು.
ಐಸಿಯುನಿಂದ ಶ್ರೇಯಸ್ ಅಯ್ಯರ್ ಸ್ಥಳಾಂತರ; ಮಹತ್ವದ ಮಾಹಿತಿ ನೀಡಿದ ಸೂರ್ಯಕುಮಾರ್ ಯಾದವ್
'ಅವರನ್ನು ಐಸಿಯುನಿಂದ ಸ್ಥಳಾಂತರಿಸಲಾಗಿದೆ ಮತ್ತು ಅವರು ಸಿಡ್ನಿಯ ಆಸ್ಪತ್ರೆಯಿಂದ ಬಿಡುಗಡೆಯಾಗಲು ಇನ್ನೂ ಕೆಲವು ದಿನಗಳು ಬೇಕಾಗಬಹುದು' ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ವೃತ್ತಿಜೀವನವಷ್ಟೇ ಅಲ್ಲ, ಜೀವನದಲ್ಲಿ ಮಾಡಲು ತುಂಬಾ ಇದೆ; ಕೊಹ್ಲಿ ಜೊತೆ ಅದ್ಭುತ ಜೊತೆಯಾಟ: ರೋಹಿತ್ ಶರ್ಮಾ
ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಅಜೇಯ 121 ರನ್ ಗಳಿಸಿ ಭಾರತವನ್ನು ಆಸ್ಟ್ರೇಲಿಯಾ ವಿರುದ್ಧ ಒಂಬತ್ತು ವಿಕೆಟ್‌ಗಳ ಜಯಕ್ಕೆ ಮುನ್ನಡೆಸಿದರು.

