nuclear power

ಭವಿಷ್ಯದ ಭಾರತದ ಅಣು ವಿದ್ಯುತ್ ಕನಸು (ಜಾಗತಿಕ ಜಗಲಿ)
ಸದ್ಯದ ಮಟ್ಟಿಗೆ ಭಾರತದ ಬಳಿ 23 ಪರಮಾಣು ರಿಯಾಕ್ಟರ್‌ಗಳಿವೆ. ಅವು ಜೊತೆಯಾಗಿ 8,180 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುತ್ತವೆ. ಅಂದರೆ, ಇದು 8.2 ಗಿಗಾವ್ಯಾಟ್ (GW) ವಿದ್ಯುತ್ ಶಕ್ತಿ.

ಚೀನಾಗೆ ಸಿಕ್ಕಿದೆ ಮುಗಿಯದ ಖನಿಜ ಬಂಡಾರ: 60,000 ವರ್ಷ ವಿದ್ಯುತ್ ಸಮಸ್ಯೆ ಇರಲ್ಲ!
ಚೀನಾದಲ್ಲಿ ನಡೆದ ರಾಷ್ಟ್ರೀಯ ಸಮೀಕ್ಷೆಯ ಪ್ರಕಾರ, ಚೀನಾವು ಅಪಾರ ಪ್ರಮಾಣದ ಥೋರಿಯಂ ನಿಕ್ಷೇಪಗಳನ್ನು ಹೊಂದಿದೆ.

ಪರಮಾಣು ಶಕ್ತಿ ಭಾರತಕ್ಕೆ ಈಗಲೂ ಸವಾಲಾಗಿದೆ: ಪಿಎಂ ಮೋದಿ
ಭಾರತವು ಪರಮಾಣು ಪೂರೈಕೆದಾರರ ಗುಂಪು(ನ್ಯೂಕ್ಲಿಯರ್ ಸಪ್ಲೇಯರ್ಸ್ ಗ್ರೂಪ್-ಎನ್.ಎಸ್.ಜಿ.) ಸದಸ್ಯ ರಾಷ್ಟ್ರವಲ್ಲ ಹಾಗಾಗಿ ಪರಮಾಣು ಶಕ್ತಿಯನ್ನು ಉತ್ಪಾದಿಸಲು ಅಗತ್ಯವಾದ ಇಂಧನ ಪಡೆಯುವುದಕ್ಕೆ ಅಡ್ಡಿಯಾಗುತ್ತಿದೆ ಒಂದೊಮ್ಮೆ ಈ ಸಮಸ್ಯೆ ಬಗೆಹರಿದರೆ ಭಾರತವು ಉಳಿದ ದೇಶಗಳಿಗೆ ಮಾದರಿಯಾಗುವುದು ಖಚಿತ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

3ನೇ ಅತಿದೊಡ್ಡ ಅಣ್ವಸ್ತ್ರಾಗಾರ ಹೊಂದಲಿದೆಯೇ ಪಾಕ್?
ಭಾರತದ ಬಗ್ಗೆ ಪಾಕ್‍ಗೆ ತೀವ್ರ ಭಯ ಕಾಡುತ್ತಿದೆಯೇ? ಹೌದು. ಭಾರತಕ್ಕೆ ಹೆದರಿ ಪಾಕಿಸ್ತಾನವು ಅಣ್ವಸ್ತ್ರಗಳ ಅಭಿವೃದ್ಧಿಯಲ್ಲಿ ತೊಡಗಿದೆ...

