nuclear plant

ರಷ್ಯಾ ವಿರುದ್ಧ ಉಕ್ರೇನ್ ನ್ಯೂಕ್ಲಿಯರ್ ಘಟಕದ ಮುಖ್ಯಸ್ಥರ ಅಪಹರಣ ಆರೋಪ
ಉಕ್ರೇನ್ ನ ನ್ಯೂಕ್ಲಿಯರ್ ಘಟಕದ ಮುಖ್ಯಸ್ಥರನ್ನು ರಷ್ಯಾ ಅಪರಹರಣ ಮಾಡಿದೆ ಎಂಬ ಆರೋಪ ಕೇಳಿಬಂದಿದೆ.

ಗುಜರಾತ್ ಅಣು ಸ್ಥಾವರದಲ್ಲಿ ಭಾರ ಜಲ ಸೋರಿಕೆ: ಸ್ಥಾವರ ಸ್ಥಗಿತ
ಗುಜರಾತ್ ನ ಸೂರತ್ ಜಿಲ್ಲೆಯಲ್ಲಿರುವ ಕಾಕ್ರಾಪರ್ ಅಣು ವಿದ್ಯುತ್ ಸ್ಥಾವರದ ಒಂದು ಘಟಕದಲ್ಲಿ ಭಾರ ಜಲ ಸೋರಿಕೆಯಾಗಿದ್ದು, ಪ್ರಸ್ತುತ ಸ್ಥಾವರನ್ನು ಸ್ಥಗಿತಗೊಳಿಸಲಾಗಿದೆ..

ಪಾಕಿಸ್ತಾನದಲ್ಲಿ ೧೦ ಬಿಲಿಯನ್ ಡಾಲರ್ ಖರ್ಚಿನಲ್ಲಿ ಅಣುಸ್ಥಾವರ ಸ್ಥಾಪಿಸಲಿರುವ ಚೈನಾ
ಚೈನಾ ಬೆಂಬಲಿತ ೧೦ ಬಿಲಿಯನ್ ಡಾಲರ್ ಅಣುಸ್ಥಾವರ ಕೇಂದ್ರರ್ಕ್ ಇಂದು ಪಾಕಿಸ್ತಾನ ಪ್ರಧಾನಿ ನವಾಜ್ ಶರೀಫ್ ಶಂಕು ಸ್ಥಾಪನೆ ಮಾಡಿದ್ದಾರೆ.

ನೂತನ ನಿಬಂಧನೆಗಳೊಂದಿಗೆ ಜಪಾನ್ ಅಣು ಸ್ಥಾವರ ಪುನರಾರಂಭ
ಫುಕುಶಿಮಾ ದುರಂತದ ನಂತರ ಈಗ ನೂತನ ಸುರಕ್ಷಿತ ನಿಬಂಧನೆಗಳೊಂದಿಗೆ ದಕ್ಷಿಣ ಜಪಾನಿನಲ್ಲಿ ಮೊದಲ ಬಾರಿಗೆ ಅಣು ಸ್ಥಾವರವನ್ನು ಪುನರಾರಂಭಿಸಲಿದೆ.


