ವಿದೇಶ'ಕೆಟ್ಟದ್ದರ ವಿರುದ್ಧ ಒಳ್ಳೆಯದರ ಜಯ': ನೌರುಜ್ ಹಬ್ಬಕ್ಕೆ ಇರಾನ್ ಜನತೆಗೆ ಇಸ್ರೇಲ್ ಪ್ರಧಾನಿ Benjamin Netanyahu ಶುಭಾಶಯ; Video
ಧೈರ್ಯಶಾಲಿ ಇರಾನ್ ಜನತೆಗೆ, ಬೆಳಕಿನ ಹಬ್ಬದಿಂದ ಆರಂಭವಾಗುವ ಹಬ್ಬದ ಋತುವಿಗೆ ಹಾರ್ದಿಕ ಶುಭಾಶಯಗಳು. ಇದು ಬೆಳಕು ಕತ್ತಲೆಯ ಮೇಲೆ ಜಯ ಸಾಧಿಸುತ್ತದೆ, ಒಳ್ಳೆಯದು ಕೆಟ್ಟದ ಮೇಲೆ ಜಯ ಸಾಧಿಸುತ್ತದೆ ಎಂಬ ಇರಾನ್ ಜನರ ಶಾಶ್ವತ ನಂಬಿಕೆಯನ್ನು ಸೂಚಿಸುತ್ತದೆ ಎಂದು ನೆತನ್ಯಾಹು ತಮ್ಮ ಸಂದೇಶದಲ್ಲಿ ಹೇಳಿದ್ದಾರೆ.