ವಿದೇಶಕಿಮ್ ಜಾಂಗ್ ಉನ್ ಏಲ್ಲಿ? ಸತತ 20ನೇ ದಿನವೂ ಸಾರ್ವಜನಿಕರ ಕಣ್ಣಿಗೆ ಬೀಳದ ಉತ್ತರ ಕೊರಿಯಾ ನಾಯಕ!
ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಆರೋಗ್ಯದ ಪರಿಸ್ಥಿತಿ ಹಾಗೂ ಅವರ ನಂತರ ಯಾರು ಪರಮಾಣು ಸಶಕ್ತ ರಾಷ್ಟ್ರವನ್ನು ಮುನ್ನಡೆಸಲಿದ್ದಾರೆ ಎಂಬುದರ ಬಗ್ಗೆ ಊಹಾಪೋಹಗಳು ಎದ್ದಿರುವಂತೆ ಸತತ 20ನೇ ದಿನವೂ ಅವರು ಸಾರ್ವಜನಿಕರ ಕಣ್ಣಿಗೆ ಬೀಳದಿರುವುದು ಸಾಕಷ್ಟು ಕೌತುಕ ಮೂಡಿಸಿದೆ.