Non-vegetarian food

'ಶಾಕ್ ಆಯ್ತು.. ಊಟದ ಕುರಿತು ನನ್ನನ್ನ ಕೇಳಿ.. ಆದರೆ ನನ್ನ ಧರ್ಮವನ್ನಲ್ಲ': ಡಾಲಿ ಧನಂಜಯ್
ಡಾಲಿ ಧನಂಜಯ್ ಬಿರಿಯಾನಿ ತಿನ್ನುತ್ತಿರುವುದನ್ನು ಪ್ರಶ್ನಿಸಿ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಪರೋಕ್ಷ ಕಿಡಿಕಾರಿದ್ದರು. ಇದು ವ್ಯಾಪಕ ಸುದ್ದಿಗೂ ಗ್ರಾಸವಾಗಿತ್ತು.

ಮಾಂಸಾಹಾರ ನಿಷೇಧವಲ್ಲ, ಆದ್ರೆ ಗೋಮಾಂಸ ತಿನ್ನಬೇಡಿ- ಆರ್ ಎಸ್ ಎಸ್ ಮುಖಂಡ
ಮಾಂಸಾಹಾರ ನಿಷೇಧವಲ್ಲ, ಅದನ್ನು ದೇಶದಲ್ಲಿ ನಿರ್ಬಂಧಿಸಲು ಸಾಧ್ಯವಿಲ್ಲ, ಆದರೆ, ಗೋಮಾಂಸವನ್ನು ತಿನ್ನಬೇಡಿ ಎಂದು ಹಿರಿಯ ರಾಷ್ಟ್ರೀಯ ಸ್ವಯಂ ಸೇವಕ ಪದಾಧಿಕಾರಿ ಜೆ ನಂದಕುಮಾರ್ ಬುಧವಾರ ಹೇಳಿದ್ದಾರೆ.

