Noida

ಉತ್ತರ ಪ್ರದೇಶ : ದರೋಡೆಕೋರರನ ಹತ್ಯೆ, ಎಕೆ -47 ವಶ
ಉತ್ತರ ಪ್ರದೇಶದ ನೋಯ್ಡಾದಲ್ಲಿ ಪೊಲೀಸರು ಎನ್ ಕೌಂಟರ್ ನಡೆಸಿಅಪರಾಧಿಯೊಬ್ಬನನ್ನು ಹತ್ಯೆಗೈಯಿದಿದ್ದಾರೆ. ಈತನ ತಲೆಗೆ ಒಂದು ಲಕ್ಷ ರೂಪಾಯಿ ಇನಾಮ್ ಘೋಷಿಸಲಾಗಿತ್ತು.

'ಆಡಳಿತದಲ್ಲಿ ಮೌಢ್ಯಕ್ಕೆ ಜಾಗವಿಲ್ಲ': ಯೋಗಿ ಆದಿತ್ಯನಾಥ್ ನೋಯ್ಡಾ ಭೇಟಿಗೆ ಪ್ರಧಾನಿ ಮೆಚ್ಚುಗೆ
ನೋಯ್ಡಾಗೆ ಭೇಟಿ ನೀಡುವ ಉತ್ತರ ಪ್ರದೇಶ ಮುಖ್ಯಮಂತ್ರಿಗಳು ಮತ್ತೊಮ್ಮೆ ಅಧಿಕಾರಕ್ಕೆ ಬರುವುದಿಲ್ಲ ಎಂಬ ಮೂಢ ನಂಬಿಕೆ ಇದೆ. ಇದನ್ನು ಮೌಢ್ಯ ಎಂದು ಸಾಬೀತು ಮಾಡುವ ನಿಟ್ಟಿನಲ್ಲಿ ಉತ್ತರ ಪ್ರದೇಶ ಸಿಎಂ ಯೋಗಿ

ನೋಯ್ಡಾದ ಮಾಜಿ ಮುಖ್ಯ ಇಂಜಿನಿಯರ್ ಗೆ ಸೇರಿದ 5.9 ಕೋಟಿ ರೂ ಮೌಲ್ಯದ ಆಸ್ತಿ ಜಪ್ತಿ
ನೋಯ್ಡಾ ಹಾಗೂ ಗ್ರೇಟರ್ ನೋಯ್ಡಾದ ಮಾಜಿ ಮುಖ್ಯ ಇಂಜಿನಿಯರ್ ಯಾದವ್ ಸಿಂಗ್ ಅವರಿಗೆ ಸೇರಿದ 5.9 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದೆ.

ದಂಪತಿಗೆ ಕಾರು ಡಿಕ್ಕಿ: 8 ತಿಂಗಳ ಗರ್ಭಿಣಿ ದಾರುಣ ಸಾವು
ಪಾರ್ಕಿಂಗ್ ಸ್ಥಳದಿಂದ ವೇಗವಾಗಿ ಹೊರಬಂದ ಕಾರೊಂದು ದಂಪತಿಗಳ ಮೇಲೆ ಹರಿದಿದ್ದು, ಪರಿಣಾಮ 8 ತಿಂಗಳ ಗರ್ಭಿಣಿ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆಯೊಂದು ನೊಯ್ಡಾದಲ್ಲಿ...

ಶೀಘ್ರ ಎಟಿಎಂ, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಗೆ ಭಾರತದಿಂದ ಗೇಟ್ ಪಾಸ್?
ನೋಟು ನಿಷೇಧ ಬಳಿಕ ಹಲವು ಮಹತ್ವದ ಆರ್ಥಿಕ ಬೆಳವಣಿಗೆಗೆ ಸಾಕ್ಷಿಯಾಗಿದ್ದ ಭಾರತ ಶೀಘ್ರದಲ್ಲೇ ಎಟಿಎಂ, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಬಳಕೆಗೆ ಗುಡ್ ಬೈ ಹೇಳಲಿದೆಯಂತೆ..

ನೊಯ್ಡಾ: ಚಲಿಸುತ್ತಿರುವ ಕಾರಿನಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ
ಚಲಿಸುತ್ತಿರುವ ಕಾರಿನಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ನೊಯ್ಡಾದಲ್ಲಿ ಇಂದು ನಡೆದಿದೆ. ನೊಯ್ಡಾ ಸೆಕ್ಟರ್ 39ರಲ್ಲಿ ....

ಹಿರಿಯ ವಿಜ್ಞಾನಿ, ಪದ್ಮ ವಿಭೂಷಣ ಪುರಸ್ಕೃತ ಪ್ರೊಫೆಸರ್ ಯಶ್ ಪಾಲ್ ಸಿಂಗ್ ನಿಧನ
ಖ್ಯಾತ ಹಿರಿಯ ವಿಜ್ಞಾನಿ, ಪದ್ಮ ವಿಭೂಷಣ ಪುರಸ್ಕೃತ ಪ್ರೊಫೆಸರ್ ಯಶ್ ಪಾಲ್ ಸಿಂಗ್ ಅವರು ಸೋಮವಾರ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ. ಅವರಿಗೆ 90 ವರ್ಷ ವಯಸ್ಸಾಗಿತ್ತು.

ನೊಯ್ಡಾದಲ್ಲಿ ಭೀಕರ ಅಪಘಾತ: ಲ್ಯಾಂಬೋರ್ಗಿನಿ ಹಿಂದಿಕ್ಕುವ ಭರದಲ್ಲಿ ನಿಯಂತ್ರಣ ತಪ್ಪಿದ ಕಾರು, 1 ಸಾವು, 3 ಕಾರು ಜಖಂ
ದೆಹಲಿ ಹೊರವಲಯದ ನೊಯ್ಡಾ ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ದುಬಾರಿ ಲ್ಯಾಂಬೋರ್ಗಿನಿ ಕಾರನ್ನು ಹಿಂದಿಕ್ಕುವ ಭರದಲ್ಲಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಪರಿಣಾಮ ಚಾಲಕ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.

ನೊಯ್ಡಾ: ಚಲಿಸುವ ಕಾರಿನಲ್ಲಿ ಲೈಂಗಿಕ ಕಾರ್ಯಕರ್ತೆ ಮೇಲೆ ಅತ್ಯಾಚಾರ, ನಾಲ್ವರ ಬಂಧನ
ಲೈಂಗಿಕ ಕಾರ್ಯಕರ್ತೆಯನ್ನು ಅಪಹರಿಸಿ ಚಲಿಸುವ ಕಾರಿನಲ್ಲೇ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ....

