ವಾಣಿಜ್ಯಗಾಂಧಿ ಜಯಂತಿಯಂದು ಯುಪಿಐ ಬಂದ್? ವೈರಲ್ ಸುದ್ದಿ ಬಗ್ಗೆ ವರ್ತಕರ ಸಂಘ ಹೇಳಿದ್ದೇನು? No UPI Day ಗೊಂದಲಕ್ಕೆ ಇಲ್ಲಿದೆ ಸ್ಪಷ್ಟನೆ!
ಅಕ್ಟೋಬರ್ 15 ರಿಂದ ಜಾರಿಗೆ ಬರಲಿರುವ MDR ನಿಯಮದ ವಿರುದ್ದ ಅ.2ರ ಗಾಂಧಿ ಜಯಂತಿಯಂದು ದೇಶಾದ್ಯಂತ No UPI Day ಆಚರಿಸಲಾಗುವುದು ಮತ್ತು ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಬಹಿಷ್ಕರಿಸಲಾಗುವುದು ಎಂದು ಹರಿದಾಡುತ್ತಿರುವ ಸುದ್ದಿಗಳು ಸಂಪೂರ್ಣ ಸುಳ್ಳು ಎಂದು ಅಖಿಲ ಭಾರತ ವರ್ತಕರ ಒಕ್ಕೂಟ ಸ್ಪಷ್ಟಪಡಿಸಿದೆ.