Nitish Kumar

ಬಿಹಾರದಲ್ಲಿ ಪ್ರಧಾನಿ 13,000 ಕೋಟಿ ರೂ ಮೊತ್ತದ ಯೋಜನೆ ಉದ್ಘಾಟನೆ; ಭ್ರಷ್ಟಾಚಾರ, ಒಳನುಸುಳುವವರ ವಿರುದ್ಧ ಕ್ರಮ: ಮೋದಿ ಪ್ರತಿಜ್ಞೆ!
ದೇಶ

ಬಿಹಾರದಲ್ಲಿ ಪ್ರಧಾನಿ 13,000 ಕೋಟಿ ರೂ ಮೊತ್ತದ ಯೋಜನೆ ಉದ್ಘಾಟನೆ; ಭ್ರಷ್ಟಾಚಾರ, ಒಳನುಸುಳುವವರ ವಿರುದ್ಧ ಕ್ರಮ: ಮೋದಿ ಪ್ರತಿಜ್ಞೆ!

ಬಿಹಾರದಲ್ಲಿ ಬೋಧ್ ಗಯಾದಲ್ಲಿ 13 ಸಾವಿರ ಕೋಟಿ ರೂ.ಗಳಿಗೂ ಹೆಚ್ಚು ವೆಚ್ಚದ ರೈಲು, ರಸ್ತೆ, ವಿದ್ಯುತ್, ವಸತಿ, ನೀರು ಸರಬರಾಜು ಮತ್ತು ಆರೋಗ್ಯ ಕ್ಷೇತ್ರಗಳಿಗೆ ಸಂಬಂಧಿಸಿದ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿದರು.

Bihar: ಮುಸ್ಲಿಂ ‘topi’; ಹಿಂದೊಮ್ಮೆ ಮೋದಿ ಟೀಕಿಸಿದ್ದ ನಿತೀಶ್ ಕುಮಾರ್ ಈಗ ಮಾಡಿದ್ದೇನು? Video ನೋಡಿ.....
ದೇಶ

Bihar: ಮುಸ್ಲಿಂ ‘topi’; ಹಿಂದೊಮ್ಮೆ ಮೋದಿ ಟೀಕಿಸಿದ್ದ ನಿತೀಶ್ ಕುಮಾರ್ ಈಗ ಮಾಡಿದ್ದೇನು? Video ನೋಡಿ.....

ಕೊನೆಗೆ ತಮ್ಮದೇ ಪಕ್ಷದ ಸಹೋದ್ಯೋಗಿ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಸಚಿವ ಮೊಹಮ್ಮದ್ ಜಮಾ ಖಾನ್ ಅವರ ತಲೆಯ ಮೇಲೆ ಇರಿಸಿದರು.

ಬಿಹಾರ ರಾಜಕಾರಣದಲ್ಲಿ ನಿತೀಶ್ ಕುಮಾರ್ ಕೇಂದ್ರ ಬಿಂದು; ಆದರೆ, ಬಳಲಿದ್ದಾರೆಯೇ...? (ನೇರ ನೋಟ)
ಅಂಕಣಗಳು

ಬಿಹಾರ ರಾಜಕಾರಣದಲ್ಲಿ ನಿತೀಶ್ ಕುಮಾರ್ ಕೇಂದ್ರ ಬಿಂದು; ಆದರೆ, ಬಳಲಿದ್ದಾರೆಯೇ...? (ನೇರ ನೋಟ)

ಬಿಹಾರದ ರಾಜಕಾರಣಕ್ಕೆ ಈ ಬಾರಿ ರಾಜಕೀಯ ತಂತ್ರಗಳನ್ನು ಹೆಣೆಯುವ ಚಾಣಾಕ್ಷ್ಯ ಪ್ರಶಾಂತ್ ಕಿಶೋರ್‌ ಪ್ರವೇಶವಾಗಿದೆ.

ಬಿಹಾರ ವಿಧಾನಸಭೆ ಚುನಾವಣೆ ನಂತರ ಮತ್ತೆ ನಿತೀಶ್ ಕುಮಾರ್ ಮುಖ್ಯಮಂತ್ರಿ: ಚಿರಾಗ್ ಪಾಸ್ವಾನ್ 'ಯೂ ಟರ್ನ್'
ದೇಶ

ಬಿಹಾರ ವಿಧಾನಸಭೆ ಚುನಾವಣೆ ನಂತರ ಮತ್ತೆ ನಿತೀಶ್ ಕುಮಾರ್ ಮುಖ್ಯಮಂತ್ರಿ: ಚಿರಾಗ್ ಪಾಸ್ವಾನ್ 'ಯೂ ಟರ್ನ್'

ನಿತೀಶ್ ಕುಮಾರ್ ಸರ್ಕಾರವನ್ನು ಬೆಂಬಲಿಸಿದ್ದಕ್ಕೆ"ವಿಷಾದ" ವ್ಯಕ್ತಪಡಿಸಿದ ಕೇವಲ ಎರಡು ದಿನಗಳ ನಂತರ ಪಾಸ್ವಾನ್ ಮತ್ತೆ ಈ ಹೇಳಿಕೆ ನೀಡಿದ್ದಾರೆ.

ಬಿಹಾರ ಆಂಬ್ಯುಲೆನ್ಸ್ ದುರಂತ: ನಿತೀಶ್ ಕುಮಾರ್ ಮೇಲೆ ಚಿರಾಗ್ ಪಾಸ್ವಾನ್ ವಾಗ್ದಾಳಿ
ದೇಶ

ಬಿಹಾರ ಆಂಬ್ಯುಲೆನ್ಸ್ ದುರಂತ: ನಿತೀಶ್ ಕುಮಾರ್ ಮೇಲೆ ಚಿರಾಗ್ ಪಾಸ್ವಾನ್ ವಾಗ್ದಾಳಿ

"ಕೊಲೆ, ಅತ್ಯಾಚಾರ, ಸಾಮೂಹಿಕ ಅತ್ಯಾಚಾರ, ಡಕಾಯಿತಿ, ಕಳ್ಳತನ, ಕಳ್ಳತನ ಮತ್ತು ಈವ್ ಟೀಸಿಂಗ್‌ನಂತಹ ಅಪರಾಧಗಳ ಸರಣಿಯು ರಾಜ್ಯದಲ್ಲಿ ಒಂದರ ನಂತರ ಒಂದರಂತೆ ನಡೆಯುತ್ತಿದೆ ಎಂದು ಪಾಸ್ವಾನ್ ಆರೋಪಿಸಿದ್ದಾರೆ.

ಜಗದೀಪ್ ಧನ್ಕರ್ ರಾಜೀನಾಮೆ ಬಿಹಾರದಿಂದ ಸಿಎಂ ನಿತೀಶ್ ಕುಮಾರ್‌ರನ್ನು ದೂರವಿಡುವ ಹುನ್ನಾರ: RJD
ದೇಶ

ಜಗದೀಪ್ ಧನ್ಕರ್ ರಾಜೀನಾಮೆ ಬಿಹಾರದಿಂದ ಸಿಎಂ ನಿತೀಶ್ ಕುಮಾರ್‌ರನ್ನು ದೂರವಿಡುವ ಹುನ್ನಾರ: RJD

ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರು ವೈದ್ಯಕೀಯ ಕಾರಣಗಳನ್ನು ಉಲ್ಲೇಖಿಸಿ ಸೋಮವಾರ ಸಂಜೆ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಬಿಹಾರ: ನಿತೀಶ್ ಅಪರಾಧ ನಿಯಂತ್ರಿಸಲಾಗದಿದ್ದರೆ ಪುತ್ರ ನಿಶಾಂತ್ ಗೆ ಜವಾಬ್ದಾರಿ ಹಸ್ತಾಂತರಿಸಲಿ- ಮಾಜಿ ಸಿಎಂ ರಾಬ್ರಿದೇವಿ
ದೇಶ

ಬಿಹಾರ: ನಿತೀಶ್ ಅಪರಾಧ ನಿಯಂತ್ರಿಸಲಾಗದಿದ್ದರೆ ಪುತ್ರ ನಿಶಾಂತ್ ಗೆ ಜವಾಬ್ದಾರಿ ಹಸ್ತಾಂತರಿಸಲಿ- ಮಾಜಿ ಸಿಎಂ ರಾಬ್ರಿದೇವಿ

ನಿತೀಶ್ ಕುಮಾರ್ ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ ಅಪರಾಧ ತಡೆಗಟ್ಟಲು ಸಾಧ್ಯವಾಗಿಲ್ಲ. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಸಲಹೆಯಂತೆ ಉಚಿತ ವಿದ್ಯುತ್ ಘೋಷಣೆ: ಬಿಹಾರ ಸಿಎಂ ನಿತೀಶ್ ಕುಮಾರ್
ದೇಶ

ಪ್ರಧಾನಿ ನರೇಂದ್ರ ಮೋದಿ ಅವರ ಸಲಹೆಯಂತೆ ಉಚಿತ ವಿದ್ಯುತ್ ಘೋಷಣೆ: ಬಿಹಾರ ಸಿಎಂ ನಿತೀಶ್ ಕುಮಾರ್

ಪೂರ್ವ ಚಂಪಾರಣ್ ಜಿಲ್ಲೆಯ ಮೋತಿಹಾರಿ ಪಟ್ಟಣದಲ್ಲಿ ನಡೆದ ರ್ಯಾಲಿಯಲ್ಲಿ ಜೆಡಿಯು ಮುಖ್ಯಸ್ಥರು ಈ ಹೇಳಿಕೆ ನೀಡಿದರು. ಅಲ್ಲಿ ಅವರು ಪ್ರಧಾನಿಯೊಂದಿಗೆ ವೇದಿಕೆ ಹಂಚಿಕೊಂಡಿದ್ದರು.

ಚುನಾವಣೆಗೂ ಮುನ್ನ ಬಿಹಾರ ಜನತೆಗೆ ಜಾಕ್‌ಪಾಟ್; 125 ಯೂನಿಟ್‌ವರೆಗೆ ಉಚಿತ ವಿದ್ಯುತ್; ಸಿಎಂ ನಿತೀಶ್ ಕುಮಾರ್ ಘೋಷಣೆ
ದೇಶ

ಚುನಾವಣೆಗೂ ಮುನ್ನ ಬಿಹಾರ ಜನತೆಗೆ ಜಾಕ್‌ಪಾಟ್; 125 ಯೂನಿಟ್‌ವರೆಗೆ ಉಚಿತ ವಿದ್ಯುತ್; ಸಿಎಂ ನಿತೀಶ್ ಕುಮಾರ್ ಘೋಷಣೆ

ತಮ್ಮ ಅಧಿಕೃತ 'ಎಕ್ಸ್' ಖಾತೆಯಲ್ಲಿ ಈ ಘೋಷಣೆ ಮಾಡಿರುವ ನಿತೀಶ್ ಕುಮಾರ್ ಅವರು, “ನಾವು ಮೊದಲಿನಿಂದಲೂ ಎಲ್ಲರಿಗೂ ಕೈಗೆಟುಕುವ ದರದಲ್ಲಿ ವಿದ್ಯುತ್ ಒದಗಿಸುತ್ತಿದ್ದೇವೆ.