Nitish Kumar

ಅಯೋಧ್ಯೆ-ಸೀತಾಮರ್ಹಿ ನಡುವೆ ವಂದೇ ಭಾರತ್ ರೈಲು ಆರಂಭಿಸುವಂತೆ ಪ್ರಧಾನಿ ಮೋದಿಗೆ ಬಿಹಾರ ಸಿಎಂ ಪತ್ರ
ದೇಶ

ಅಯೋಧ್ಯೆ-ಸೀತಾಮರ್ಹಿ ನಡುವೆ ವಂದೇ ಭಾರತ್ ರೈಲು ಆರಂಭಿಸುವಂತೆ ಪ್ರಧಾನಿ ಮೋದಿಗೆ ಬಿಹಾರ ಸಿಎಂ ಪತ್ರ

ಕೇಂದ್ರ ಸರ್ಕಾರವು ಈಗಾಗಲೇ ಅಯೋಧ್ಯೆಯಿಂದ(ಉತ್ತರ ಪ್ರದೇಶ) ಸೀತಾಮರ್ಹಿ(ಬಿಹಾರ)ವರೆಗೆ ರಾಮ್ ಜಾನಕಿ ರಸ್ತೆಯ ನಿರ್ಮಾಣವನ್ನು ಪ್ರಾರಂಭಿಸಿದೆ.

JD(U) ವಕ್ತಾರ ಸ್ಥಾನಕ್ಕೆ ನಿತೀಶ್ ಕುಮಾರ್ ಆಪ್ತ ಕೆಸಿ ತ್ಯಾಗಿ ರಾಜೀನಾಮೆ!
ದೇಶ

JD(U) ವಕ್ತಾರ ಸ್ಥಾನಕ್ಕೆ ನಿತೀಶ್ ಕುಮಾರ್ ಆಪ್ತ ಕೆಸಿ ತ್ಯಾಗಿ ರಾಜೀನಾಮೆ!

ಕೆ.ಸಿ.ತ್ಯಾಗಿ ರಾಜೀನಾಮೆ ಹಿನ್ನೆಲೆಯಲ್ಲಿ ಆ ಸ್ಥಾನಕ್ಕೆ ರಾಜೀವ್‌ ರಂಜನ್‌ ಪ್ರಸಾದ್‌ ಅವರನ್ನು ನಿತೀಶ್‌ ಕುಮಾರ್‌ ಅವರು ನೇಮಿಸಿದ್ದಾರೆ.

ಸಂಸದೀಯ ಸಮಿತಿ ಸಭೆಯಲ್ಲಿ ಜಾತಿ ಗಣತಿಗೆ ಹೆಚ್ಚಿದ ಒತ್ತಡ: ವಿರೋಧ ಪಕ್ಷಗಳ ಬೇಡಿಕೆಗೆ ದನಿಗೂಡಿಸಿದ ನಿತೀಶ್ ಕುಮಾರ್!
ದೇಶ

ಸಂಸದೀಯ ಸಮಿತಿ ಸಭೆಯಲ್ಲಿ ಜಾತಿ ಗಣತಿಗೆ ಹೆಚ್ಚಿದ ಒತ್ತಡ: ವಿರೋಧ ಪಕ್ಷಗಳ ಬೇಡಿಕೆಗೆ ದನಿಗೂಡಿಸಿದ ನಿತೀಶ್ ಕುಮಾರ್!

ಗುತ್ತಿಗೆ ಮತ್ತು ತಾತ್ಕಾಲಿಕ ಆಧಾರದ ಮೇಲೆ ಮಾಡಲಾದ ನೇಮಕಾತಿಗಳು ಮತ್ತು ತಾತ್ಕಾಲಿಕ ನೇಮಕಾತಿಗಳನ್ನು ಸಹ ಮೀಸಲಾತಿ ಒಳಗೊಂಡಿರಬೇಕು ಎಂದು ಬಿಜೆಪಿ ಸದಸ್ಯರೊಬ್ಬರು ಹೇಳಿದರು.

Video: ಬಿಹಾರದಲ್ಲಿ 3ನೇ ಬಾರಿಗೆ ಕುಸಿದ ಸೇತುವೆ, 'ನಿರ್ಮಾಣ ಸಂಸ್ಥೆ ಮೇಲೆ ನಿತೀಶ್ ಸರ್ಕಾರದ ಕೆಂಗಣ್ಣು'
ದೇಶ

Video: ಬಿಹಾರದಲ್ಲಿ 3ನೇ ಬಾರಿಗೆ ಕುಸಿದ ಸೇತುವೆ, 'ನಿರ್ಮಾಣ ಸಂಸ್ಥೆ ಮೇಲೆ ನಿತೀಶ್ ಸರ್ಕಾರದ ಕೆಂಗಣ್ಣು'

ಬಿಹಾರದ ಸುಲ್ತಾನ್ ಗಂಜ್ ಮತ್ತು ಅಗುವಾನಿ ಘಾಟ್ ನಡುವೆ ಸಂಪರ್ಕ ಕಲ್ಪಿಸುವ ಸೇತುವೆಯ ಮೇಲ್ವಿನ್ಯಾಸದ ಒಂದು ಭಾಗ ಕುಸಿದು ಗಂಗಾ ನದಿಗೆ ಬಿದ್ದಿದೆ. ಈ ಸೇತುವೆಯನ್ನು ಕಳೆದ 9 ವರ್ಷಗಳಿಂದ ನಿರ್ಮಾಣ ಮಾಡಲಾಗುತ್ತಿದ್ದು, ಇದೀಗ ಸೇತುವೆಯ ಒಂದು ಭಾಗದ ಮೇಲ್ಛಾವಣಿ ಕುಸಿದುಬಿದ್ದಿದೆ.

Lightning strikes: ಬಿಹಾರದಲ್ಲಿ ಮತ್ತೆ ಸಿಡಿಲು ಬಡಿದು 12 ಮಂದಿ ಸಾವು
ದೇಶ

Lightning strikes: ಬಿಹಾರದಲ್ಲಿ ಮತ್ತೆ ಸಿಡಿಲು ಬಡಿದು 12 ಮಂದಿ ಸಾವು

ಬಿಹಾರದಲ್ಲಿ ಮತ್ತೆ ಸಿಡಿಲಿಗೆ 12 ಮಂದಿ ಸಾವನ್ನಪ್ಪಿದ್ದು, ಕೇವಲ 1 ತಿಂಗಳ ಅಂತರದಲ್ಲಿ 2ನೇ ಘಟನೆ ಇದಾಗಿದೆ.

ಬಿಹಾರಕ್ಕೆ 'ವಿಶೇಷ ಸ್ಥಾನಮಾನ' ಯಾವ ಮಾನದಂಡದ ಮೇಲೆ ನೀಡಬೇಕು: ನಿತಿಶ್ ಮನವಿ ತಿರಸ್ಕರಿಸಿದ ಕೇಂದ್ರ
ದೇಶ

ಬಿಹಾರಕ್ಕೆ 'ವಿಶೇಷ ಸ್ಥಾನಮಾನ' ಯಾವ ಮಾನದಂಡದ ಮೇಲೆ ನೀಡಬೇಕು: ನಿತಿಶ್ ಮನವಿ ತಿರಸ್ಕರಿಸಿದ ಕೇಂದ್ರ

ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ, 'ಈ ಹಿಂದೆ, ರಾಷ್ಟ್ರೀಯ ಅಭಿವೃದ್ಧಿ ಮಂಡಳಿ (ಎನ್‌ಡಿಸಿ) ಹಲವು ಗುಣಲಕ್ಷಣಗಳನ್ನು ಹೊಂದಿರುವ ಕೆಲವು ರಾಜ್ಯಗಳಿಗೆ ವಿಶೇಷ ಗಮನ ನೀಡಬೇಕಾದ ವಿಶೇಷ ವರ್ಗದ ಸ್ಥಾನಮಾನವನ್ನು ನೀಡಿತ್ತು.

Lightning strikes: ಬಿಹಾರದಲ್ಲಿ ಸಿಡಿಲಿಗೆ 21 ಮಂದಿ ಸಾವು
ದೇಶ

Lightning strikes: ಬಿಹಾರದಲ್ಲಿ ಸಿಡಿಲಿಗೆ 21 ಮಂದಿ ಸಾವು

ಬಿಹಾರದ ಮಧುಬನಿಯಲ್ಲಿ ಗರಿಷ್ಠ ಆರು ಮಂದಿ ಸಾವನ್ನಪ್ಪಿದ್ದು, ಔರಂಗಾಬಾದ್‌ನಲ್ಲಿ ನಾಲ್ಕು, ರಾಜಧಾನಿ ಪಾಟ್ನಾದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

NDA ಸರ್ಕಾರದಲ್ಲಿ ಮೋದಿ ದೊಡ್ಡ ನಿರ್ಧಾರಗಳನ್ನು ಕೈಗೊಳ್ಳಲಾಗದೇ? ಈ ವಾದದಲ್ಲಿ ಹುರುಳಿದೆಯೇ? (ತೆರೆದ ಕಿಟಕಿ)
ಅಂಕಣಗಳು

NDA ಸರ್ಕಾರದಲ್ಲಿ ಮೋದಿ ದೊಡ್ಡ ನಿರ್ಧಾರಗಳನ್ನು ಕೈಗೊಳ್ಳಲಾಗದೇ? ಈ ವಾದದಲ್ಲಿ ಹುರುಳಿದೆಯೇ? (ತೆರೆದ ಕಿಟಕಿ)

ಐತಿಹಾಸಿಕವಾಗಿ ನೋಡಿದಾಗಲೂ ಈಗಿನ ಮೋದಿ ಪ್ರಣೀತ ಬಿಜೆಪಿಗಿಂತ ಕಡಿಮೆ ಸ್ಥಾನಗಳನ್ನು ಹೊಂದಿ ಸರ್ಕಾರ ನಡೆಸಿದ್ದವರೆಲ್ಲ ದೇಶದ ಪಥವೇ ಬದಲಾಗುವಂಥ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಅವುಗಳನ್ನು ಒಮ್ಮೆ ಅವಲೋಕಿಸಿಕೊಂಡುಬಂದರೆ ನಮ್ಮಲ್ಲೊಂದು ಹೊಸ ನೋಟ ಮತ್ತು ಹೊಸ ವಿಶ್ವಾಸ ಮೂಡುವುದರಲ್ಲಿ ಸಂದೇಹವಿಲ್ಲ.

ನಿತೀಶ್ ಗೆ ಇಂಡಿಯಾ ಬಣದಿಂದ ಪ್ರಧಾನಿ ಹುದ್ದೆಯ ಆಫರ್: ಜೆಡಿಯು ನಾಯಕನ ಹೇಳಿಕೆ ತಳ್ಳಿ ಹಾಕಿದ ಕಾಂಗ್ರೆಸ್
ದೇಶ

ನಿತೀಶ್ ಗೆ ಇಂಡಿಯಾ ಬಣದಿಂದ ಪ್ರಧಾನಿ ಹುದ್ದೆಯ ಆಫರ್: ಜೆಡಿಯು ನಾಯಕನ ಹೇಳಿಕೆ ತಳ್ಳಿ ಹಾಕಿದ ಕಾಂಗ್ರೆಸ್

ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರಿಗೆ ಪ್ರಧಾನಿ ಸ್ಥಾನದ ಆಫರ್‌ ನೀಡಲಾಗಿತ್ತು ಎಂಬ ಜೆಡಿಯು ನಾಯಕ ಕೆಸಿ ತ್ಯಾಗಿ ಅವರ ಹೇಳಿಕೆಯನ್ನು ಕಾಂಗ್ರೆಸ್‌ ತಳ್ಳಿಹಾಕಿದೆ.