Niti Aayog

2020ರ ವೇಳೆಗೆ ಭಾರತದಲ್ಲಿ ಕಾರ್ಡು,ಎಟಿಎಂಗಳು ತ್ಯಾಜ್ಯಗಳಾಗುತ್ತವೆ: ನೀತಿ ಆಯೋಗ
ಅಧಿಕ ಮೌಲ್ಯದ ನೋಟುಗಳ ಚಲಾವಣೆ ಹಿಂತೆಗೆತದ ನಂತರ ಕೇಂದ್ರ ಸರ್ಕಾರ ಡಿಜಿಟಲ್ ವಹಿವಾಟಿಗೆ...

ಡಿಜಿಟಲ್ ರೂಪದಲ್ಲಿ ವ್ಯವಹರಿಸಿ, ಬಹುಮಾನ ಪಡೆಯಿರಿ: ಸರ್ಕಾರದ ಪ್ರಸ್ತಾವನೆ
ನೋಟು ನಿಷೇಧ ಘೋಷಣೆ ಹೊರಬಿದ್ದ ನ.8ರ ಬಳಿಕ ಡಿಜಿಟಲ್ ರೂಪದಲ್ಲಿವ್ಯವಹಾರ ಮಾಡಿದ ಗ್ರಾಹಕರು ಹಾಗೂ ವ್ಯಾಪಾರಿಗೆ ಸದ್ಯದಲ್ಲೇ ಅದೃಷ್ಟ ....

ರೈತರಿಗಾಗಿ ಪರಿಸರ ನಿಯಮಗಳನ್ನು ಸಡಿಲಗೊಳಿಸಲಿರುವ ನೀತಿ ಆಯೋಗ?
ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪರಿಸರ ನಿಯಮಗಳನ್ನು ಸಡಿಲಗೊಳಿಸುವ ಪ್ರಸ್ತಾವನೆಯನ್ನು ಮುಂದಿಟ್ಟಿರುವ ನೀತಿ ಆಯೋಗ, ರಾಜ್ಯ ಸರ್ಕಾರಗಳ ಉನ್ನತ ಅಧಿಕಾರಿಗಳ ಸಭೆ ನಡೆಸಲಿದೆ.

ಭಾರತ ಶೀಘ್ರದಲ್ಲೇ ಪೆಟ್ರೋಲ್ ಆಮದು ರಹಿತ ದೇಶವಾಗಲಿದೆ: ನಿತಿನ್ ಗಡ್ಕರಿ
ಭಾರತ ಶೀಘ್ರದಲ್ಲೇ ಪೆಟ್ರೋಲ್ ಆಮದು ರಹಿತ ದೇಶವಾಗಲಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಬುಧವಾರ ಹೇಳಿದ್ದಾರೆ.

ಮೋದಿ ನೇತೃತ್ವದ ನೀತಿ ಆಯೋಗ ಸಭೆಗೆ ಕಾಂಗ್ರೆಸ್ ಸಿಎಂಗಳ ಗೈರು
ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ನೀತಿ ಆಯೋಗ ಬುಧವಾರ ನಡೆಯುತ್ತಿದ್ದು, ಸಭೆಗೆ ಕಾಂಗ್ರೆಸ್ ನೇತೃತ್ವವಿರುವ ಸರ್ಕಾರವಿರುವ 9 ರಾಜ್ಯಗಳ ಮುಖ್ಯಮಂತ್ರಿಗಳು ಗೈರು ಹಾಜರಾಗಿರುವುದಾಗಿ ತಿಳಿದುಬಂದಿದೆ...

ಭೂಕಾಯ್ದೆ ಕಗ್ಗಂಟು ಹಳ್ಳಿಗಳ ಅಭಿವೃದ್ಧಿ ಮೇಲೆ ಪರಿಣಾಮ ಬೀರುತ್ತಿದೆ: ಮೋದಿ
ಭೂ ಕಾಯ್ದೆ ತಿದ್ದುಪಡಿ ಕಗ್ಗಂಟಾಗಿ ಪರಿಣಮಿಸಿದ್ದು, ಹಳ್ಳಿಗಳ ಅಭಿವೃದ್ಧಿ ಕಾರ್ಯಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬುಧವಾರ ಹೇಳಿದ್ದಾರೆ...

ಸ್ವಚ್ಛತೆಯಲ್ಲೂ ಸುಣ್ಣ-ಬೆಣ್ಣೆ ರಾಜಕೀಯ
ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅಧ್ಯಕ್ಷತೆಯಲ್ಲಿ ಕೇಂದ್ರ ಸರ್ಕಾರದ ನೀತಿ ಆಯೋಗದ ಸ್ವಚ್ಛ ಭಾರತ ಅಭಿಯಾನದ ಮುಖ್ಯಮಂತ್ರಿಗಳ ಉಪಸಮಿತಿ ಸಭೆ ಬುಧವಾರ ಬೆಂಗಳೂರಿನಲ್ಲಿ ನಡೆಯಲಿದೆ...

ನೀತಿ ಆಯೋಗ ಸದಸ್ಯತ್ವ: ಮೋಹನ್‍ದಾಸ್ ಪೈ, ಸನ್ಯಾಲ್‍ಗೆ ಆಹ್ವಾನ
ಖಾಸಗಿ ಕ್ಷೇತ್ರದ ಪ್ರತಿಭೆಗಳನ್ನು ತನ್ನತ್ತ ಸೆಳೆಯುವ ನಿಟ್ಟಿನಲ್ಲಿ ಎನ್‍ಡಿಎ ಸರ್ಕಾರ ಹೊಸ ಹೆಜ್ಜೆಯಿಟ್ಟಿದೆ...

ಮಾಂಝಿ ಹಾಜರ್, ದೀದಿ ಗೈರು
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ನೀತಿ ಆಯೋಗದ ಸಭೆಗೆ ಗೈರಾಗಿದ್ದರು. ಆದರೆ...

