Nithyananda

ಅತ್ಯಾಚಾರ ಪ್ರಕರಣ: ಬಿಡದಿ ನಿತ್ಯಾನಂದಗೆ ಬಿಗ್‌ ರಿಲೀಫ್‌!
ರಾಜ್ಯ

ಅತ್ಯಾಚಾರ ಪ್ರಕರಣ: ಬಿಡದಿ ನಿತ್ಯಾನಂದಗೆ ಬಿಗ್‌ ರಿಲೀಫ್‌!

ಅತ್ಯಾಚಾರ ಪ್ರಕರಣದಲ್ಲಿ ನಿತ್ಯಾನಂದ ಸ್ವಾಮಿಗೆ ಬಿಗ್‌ ರಿಲೀಫ್‌ ದೊರೆತಿದ್ದು, ನಿತ್ಯಾನಂದ ಖುದ್ದು ಹಾಜರಾಗುವ ಅವಶ್ಯಕತೆ ಇಲ್ಲ ಎಂದು ರಾಮನಗರ 3 ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ನೀಡಿದೆ.

ನಿತ್ಯಾನಂದನ 'ಪಾಸ್ ಪೋರ್ಟ್' ರದ್ದು- ವಿದೇಶಾಂಗ ವ್ಯವಹಾರಗಳ ಸಚಿವಾಲಯ
ದೇಶ

ನಿತ್ಯಾನಂದನ 'ಪಾಸ್ ಪೋರ್ಟ್' ರದ್ದು- ವಿದೇಶಾಂಗ ವ್ಯವಹಾರಗಳ ಸಚಿವಾಲಯ

ಸ್ವಯಂ  ಘೋಷಿತ ದೇವ ಮಾನವ ನಿತ್ಯಾನಂದನ ಪಾಸ್ ಪೋರ್ಟನ್ನು ಕೇಂದ್ರ ಸರ್ಕಾರ ರದ್ದುಪಡಿಸಿದೆ.

ನಿತ್ಯಾನಂದನಿಗೆ ಯಾವುದೇ ದ್ವೀಪ ಮಾರಾಟ ಮಾಡಿಲ್ಲ, ಆತ ಹೈಟಿಯಲ್ಲಿರಬಹುದು: ಈಕ್ವೆಡಾರ್
ದೇಶ

ನಿತ್ಯಾನಂದನಿಗೆ ಯಾವುದೇ ದ್ವೀಪ ಮಾರಾಟ ಮಾಡಿಲ್ಲ, ಆತ ಹೈಟಿಯಲ್ಲಿರಬಹುದು: ಈಕ್ವೆಡಾರ್

ಇತ್ತೀಚಿಗಷ್ಟೇ ದೇಶ ತೊರೆದ ಅತ್ಯಾಚಾರ ಆರೋಪಿ, ವಿದೇಶದಲ್ಲಿ ತಲೆಮರೆಸಿಕೊಂಡಿರುವ ಸ್ವಯಂ ಘೋಷಿತ ದೇವ ಮಾನವ ನಿತ್ಯಾನಂದ ಸ್ವಾಮಿ ಈಕ್ವೆಡಾರ್ ನಲ್ಲಿ ಖಾಸಗಿ ದ್ವೀಪವೊಂದನ್ನು ಖರೀದಿಸಿದ್ದಾರೆ

ನಿತ್ಯಾನಂದ  ಪತ್ತೆಗೆ ಬ್ಲೂ ಕಾರ್ನರ್ ನೋಟಿಸ್ ಜಾರಿಗೊಳಿಸಲು ಗುಜರಾತ್  ಪೊಲೀಸರ ಮನವಿ 
ದೇಶ

ನಿತ್ಯಾನಂದ  ಪತ್ತೆಗೆ ಬ್ಲೂ ಕಾರ್ನರ್ ನೋಟಿಸ್ ಜಾರಿಗೊಳಿಸಲು ಗುಜರಾತ್  ಪೊಲೀಸರ ಮನವಿ 

ತಲೆಮರೆಸಿಕೊಂಡಿರುವ  ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಸ್ವಾಮೀಜಿ ಪತ್ತೆಗೆ ‘ಬ್ಲೂ ಕಾರ್ನರ್‌ ನೋಟಿಸ್‌’ ಜಾರಿಗೊಳಿಸಲು ಗುಜರಾತ್‌ ರಾಜ್ಯ ಪೊಲೀಸರು ಈಗ ಇಂಟರ್‌ಪೋಲ್‌ಗೆ ಮನವಿ ಮಾಡಲಿದ್ದಾರೆ.

ದಕ್ಷಿಣ ಅಮೆರಿಕಾದಲ್ಲಿ ನಿತ್ಯಾನಂದ? ಇಲ್ಲಿದೆ ಆಘಾತಕಾರಿ ವಿವರ
ದೇಶ

ದಕ್ಷಿಣ ಅಮೆರಿಕಾದಲ್ಲಿ ನಿತ್ಯಾನಂದ? ಇಲ್ಲಿದೆ ಆಘಾತಕಾರಿ ವಿವರ

ಸ್ವಯಂಘೋಷಿತ ದೇವಮಾನವ ನಿತ್ಯಾನಂದ 2018 ರ ಸೆಪ್ಟೆಂಬರ್ ಮೊದಲು ದೇಶದಿಂದ ಪಲಾಯನ ಮಾಡಿದ್ದಾನೆಯೆ? ಆತನ ಪಾಸ್ ಪೋರ್ಟ್ ಅವಧಿ ಸೆಪ್ಟೆಂಬರ್ 30, 2018ಕ್ಕೆ ಮುಕ್ತಾಯವಾಗಿತ್ತು. ಅದರ ನವೀಕರಣ ಮಾಡಬೇಕಿದ್ದ ದಿನಕ್ಕೆ ಮುನ್ನವೇ ಆತ ಭಾರತದಿಂದ ಹೊರಟು ಹೋಗಿದ್ದಾನೆ ಎಂಬ ಕುರಿತು ಪೋಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ನಿತ್ಯಾನಂದ ಸ್ವಾಮಿ ಜತೆಗಿನ ಡಿಕೆಶಿ ಫೋಟೋ ವೈರಲ್‌, ಮಾಜಿ ಸಚಿವ ಹೇಳಿದ್ದೇನು ಗೊತ್ತಾ?
ರಾಜಕೀಯ

ನಿತ್ಯಾನಂದ ಸ್ವಾಮಿ ಜತೆಗಿನ ಡಿಕೆಶಿ ಫೋಟೋ ವೈರಲ್‌, ಮಾಜಿ ಸಚಿವ ಹೇಳಿದ್ದೇನು ಗೊತ್ತಾ?

ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಸ್ವಾಮಿ ಮತ್ತೆ ಸದ್ದು ಮಾಡುತ್ತಿದ್ದು, ಈಗ ವಿವಾದಿತ ಸ್ವಾಮೀಜಿ ಜೊತೆಗಿನ ಡಿಕೆ ಶಿವಕುಮಾರ್ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ದೇಶ ತೊರೆದ ನಿತ್ಯಾನಂದ: ಮಾಹಿತಿ ಇಲ್ಲ- ವಿದೇಶಾಂಗ ವ್ಯವಹಾರಗಳ ಸಚಿವಾಲಯ
ದೇಶ

ದೇಶ ತೊರೆದ ನಿತ್ಯಾನಂದ: ಮಾಹಿತಿ ಇಲ್ಲ- ವಿದೇಶಾಂಗ ವ್ಯವಹಾರಗಳ ಸಚಿವಾಲಯ

ಅಪಹರಣ ಪ್ರಕರಣದಲ್ಲಿ ಸಿಲುಕಿಕೊಂಡಿರುವ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ದೇಶ ತೊರೆದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ದೊರೆತಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ನಿತ್ಯಾನಂದ ವಿರುದ್ಧ ಕೇಸ್ ದಾಖಲು, ಮಕ್ಕಳನ್ನು ಅಪಹರಿಸಿದ ಇಬ್ಬರು ಶಿಷ್ಯರ ಬಂಧನ
ದೇಶ

ನಿತ್ಯಾನಂದ ವಿರುದ್ಧ ಕೇಸ್ ದಾಖಲು, ಮಕ್ಕಳನ್ನು ಅಪಹರಿಸಿದ ಇಬ್ಬರು ಶಿಷ್ಯರ ಬಂಧನ

ಮಕ್ಕಳನ್ನು ಅಪಹರಿಸಿದ ಹಾಗೂ ಅಕ್ರಮ ಬಂಧನದಲ್ಲಿಟ್ಟುಕೊಂಡಿದ್ದ ಆರೋಪದ ಮೇಲೆ ಸ್ವಯಂ ಘೋಷಿತ ದೇವಮಾನವ ಸ್ವಾಮಿ ನಿತ್ಯಾನಂದ ವಿರುದ್ಧ ಎಫ್ ಐಆರ್ ದಾಖಲಿಸಿರುವುದಾಗಿ ಗುಜರಾತ್ ಪೊಲೀಸರು ಬುಧವಾರ ತಿಳಿಸಿದ್ದಾರೆ.

ನಮ್ಮ ಮಕ್ಕಳ ರಕ್ಷಣೆ ಮಾಡಿ: ಬಿಡದಿ ನಿತ್ಯಾನಂದ ಶಾಲೆ ವಿರುದ್ಧ ಗುಜರಾತ್ 'ಹೈ' ಮೊರೆ ಹೋದ ಬೆಂಗಳೂರು ದಂಪತಿ!
ದೇಶ

ನಮ್ಮ ಮಕ್ಕಳ ರಕ್ಷಣೆ ಮಾಡಿ: ಬಿಡದಿ ನಿತ್ಯಾನಂದ ಶಾಲೆ ವಿರುದ್ಧ ಗುಜರಾತ್ 'ಹೈ' ಮೊರೆ ಹೋದ ಬೆಂಗಳೂರು ದಂಪತಿ!

ಬೆಂಗಳೂರಿನಲ್ಲಿ ಆಶ್ರಮ ಹೊಂದಿರುವ ಸ್ವಯಂ ಘೋಷಿತ ದೇವಮಾನವ ಸ್ವಾಮಿ ನಿತ್ಯಾನಂದ ಅವರು ತಮ್ಮ ಇಬ್ಬರು ಹೆಣ್ಣು ಮಕ್ಕಳನ್ನು ಅಕ್ರಮ ಬಂಧನದಲ್ಲಿಟ್ಟುಕೊಂಡಿದ್ದು, ಅವರನ್ನು ರಕ್ಷಣೆ ಮಾಡಬೇಕೆಂದು ಕೋರಿ ಬೆಂಗಳೂರು ಮೂಲದ ದಂಪತಿಗಳು ಗುಜರಾತ್ ಹೈಕೋರ್ಟ್ ಮೊರೆ ಹೋಗಿದ್ದಾರೆ.