Nirmala Sitharaman

ಫೆಬ್ರವರಿ 10ರವರೆಗೆ ಬಜೆಟ್ ಅಧಿವೇಶನ ವಿಸ್ತರಣೆ, ಭಾರತದ ಆರ್ಥಿಕ ಸ್ಥಿತಿ ಕುರಿತು ಶ್ವೇತಪತ್ರ: ಕೇಂದ್ರ ಸರ್ಕಾರ
ಹಾಲಿ ನಡೆಯುತ್ತಿರುವ ಸಂಸತ್ತಿನ ಬಜೆಟ್ ಅಧಿವೇಶನವನ್ನು ಶನಿವಾರದವರೆಗೆ ವಿಸ್ತರಿಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

'ಬೇಕಾಬಿಟ್ಟಿ ಹಣ ಖರ್ಚು ಮಾಡಿ, ಬಜೆಟ್ ಉಳಿಸಿಕೊಳ್ಳಲು ಸಾಧ್ಯವಾಗದೇ ಕೇಂದ್ರವನ್ನು ದೂಷಿಸಬೇಡಿ': ನಿರ್ಮಲಾ ಸೀತಾರಾಮನ್
ಅನುದಾನ ಹಂಚಿಕೆಯಲ್ಲಿ ರಾಜ್ಯಗಳ ನಡುವೆ ಯಾವುದೇ ರೀತಿಯ ತಾರತಮ್ಯ ಸಾಧ್ಯವಿಲ್ಲ.. ಆ ರೀತಿಯ ಆರೋಪಗಳು ಕೇವಲ ರಾಜಕೀಯ ಪ್ರೇರಿತ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಬಜೆಟ್ ವಿಶ್ಲೇಷಣೆ: ಮಧ್ಯಂತರ ಬಜೆಟ್ ನ ಫೋಕಸ್ ವಲಯಗಳಿವು...
ರಂಗಸ್ವಾಮಿ ಮೂಕನಹಳ್ಳಿಸಬ್ ಕ ಸಾಥ್, ಸಬ್ ಕ ವಿಕಾಸ್, ಸಬ್ ಕ ವಿಶ್ವಾಸ್ ಎನ್ನುವ ಘೋಷಣೆ ಈ ಬಜೆಟ್ನಲ್ಲಿ ಆಗಿದೆ, ಇದರ ಜೊತೆಗೆ ಎಲ್ಲರ ಪ್ರಯತ್ನ ಕೂಡ ಸೇರಿಕೊಂಡರೆ ಅಲ್ಲಿಗೆ ಭಾರತ 2047ರ ವೇಳೆಗೆ ಮುಂದುವರೆದ ದೇಶಗಳ ಪಟ್ಟಿಯಲ್ಲಿ ಸೇರಿಕೊಳ್ಳುತ್ತದೆ.

ಪ್ರಗತಿಪರ ಮತ್ತು ವಾಸ್ತವಿಕ ಬಜೆಟ್: ಕೇಂದ್ರ ಸರ್ಕಾರವನ್ನು ಶ್ಲಾಘಿಸಿದ ಬಿಜೆಪಿ
ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್ ಯುವಜನರು, ರೈತರು, ಮಹಿಳೆಯರು ಮತ್ತು ವಿಶೇಷವಾಗಿ ಹಿಂದುಳಿದ ವರ್ಗಗಳ ಜನರ ಜೀವನ ಮಟ್ಟವನ್ನು ಸುಧಾರಿಸುವ “ಪ್ರಗತಿಪರ ಮತ್ತು ವಾಸ್ತವಿಕ” ಬಜೆಟ್ ಆಗಿತ್ತು ಎಂದು ಬಿಜೆಪಿ ಹೇಳಿದೆ.

'ದಕ್ಷಿಣ ಭಾರತಕ್ಕೆ ಪ್ರತ್ಯೇಕ ರಾಷ್ಟ್ರ ಕೇಳಲು ಸಾಧ್ಯವಿಲ್ಲ': ಸಂಸದ DK ಸುರೇಶ್ ‘ಭಾರತ ವಿಭಜನೆ’ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ವಿರೋಧ
ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ಅವರ ಭಾರತ ವಿಭಜನೆ ಬಗ್ಗೆ ಕುರಿತ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿದ್ದು, ಆ ರೀತಿ ಕೇಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಕೇಂದ್ರ ಬಜೆಟ್ 2024: ಕ್ರಿಪ್ಟೋ ಬಗ್ಗೆ ಉಲ್ಲೇಖವಿಲ್ಲ; ಪೂರ್ಣ ಬಜೆಟ್ನಲ್ಲಿ TDS ದರ ಕಡಿತ ಕುರಿತು ಉದ್ಯಮ ವಲಯ ನಿರೀಕ್ಷೆ
ಇಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಕೇಂದ್ರ ಬಜೆಟ್ 2024ರಲ್ಲಿ ಕ್ರಿಪ್ಟೋ ಕರೆನ್ಸಿಯ ಉಲ್ಲೇಖವೇ ಇಲ್ಲದಾಗಿದ್ದು, ವರ್ಚುವಲ್ ಡಿಜಿಟಲ್ ಆಸ್ತಿಗಳ ಮೇಲಿನ ಟಿಡಿಎಸ್ ಕಡಿತವನ್ನು ನಿರೀಕ್ಷಿಸುತ್ತಿರುವ ಕ್ರಿಪ್ಟೋ ಉದ್ಯಮವು ಈಗ ಪೂರ್ಣ ಬಜೆಟ್ನಲ್ಲಿ ಟಿಡಿಎಸ್ ಕಡಿತ ಘೋಷಣೆ ಮಾಡಲಾಗುವುದು ಎಂದು ಆಶಿಸಿದೆ.

ಕೇಂದ್ರ ಬಜೆಟ್ 2024: LPG ಸಬ್ಸಿಡಿಗಾಗಿ 11,925 ಕೋಟಿ ರೂ. ಮೀಸಲು
2024ರ ಮಧ್ಯಂತರ ಬಜೆಟ್ನಲ್ಲಿ ಒಟ್ಟು ಎಲ್ಪಿಜಿ ಸಬ್ಸಿಡಿಗಾಗಿ 11,925.01 ಕೋಟಿ ರೂ.ಗಳನ್ನು ಸರ್ಕಾರ ಘೋಷಿಸಿದೆ.

ಕೇಂದ್ರ ಬಜೆಟ್ 2024: ರೈಲ್ವೆಗೆ ದೊಡ್ಡ ಕೊಡುಗೆ, 40 ಸಾವಿರ ಸಾಮಾನ್ಯ ಬೋಗಿಗಳು ವಂದೇ ಭಾರತ್ ದರ್ಜೆಗೆ!
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2024-25ರ ಮಧ್ಯಂತರ ಬಜೆಟ್ ಅನ್ನು ಮಂಡಿಸಿದ್ದು ಬಜೆಟ್ನ ಆರಂಭಿಕ ಘೋಷಣೆಗಳಲ್ಲಿಯೇ ಅವರು ಸಾರಿಗೆಗಾಗಿ ದೊಡ್ಡ ಘೋಷಣೆಗಳನ್ನು ಮಾಡಿದ್ದಾರೆ.

ಕೇಂದ್ರ ಬಜೆಟ್ 2024: ದೇಶದಲ್ಲಿ 390 ಹೊಸ ವಿಶ್ವವಿದ್ಯಾಲಯಗಳ ಸ್ಥಾಪನೆ; ಶಿಕ್ಷಣ ವಲಯಕ್ಕೆ ಸಿಕ್ಕ ಕೊಡುಗೆಗೆಳು ಇಂತಿವೆ...
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪ್ರಸಕ್ತ ಸಾಲಿನ ಬಜೆಟ್ ಮಂಡನೆ ಮಾಡಿದ್ದು, ಗುಣಮಟ್ಟದ ಬೋಧನೆ ಮತ್ತು ಸಮಗ್ರ ಮತ್ತು ಸುಸಂಘಟಿತ ವ್ಯಕ್ತಿಗಳನ್ನು ಪೋಷಿಸಲು ಸರ್ಕಾರ ಗಮನಹರಿಸುತ್ತಿದೆ ಎಂದು ಹೇಳಿದರು.

