Nirmal Purja

ಹಿಮಪಾತ: ಮೂರು ದಿನಗಳ ನಂತರ ಪರ್ವತಾರೋಹಿ Nirmal Purja ಮೃತದೇಹ ಪತ್ತೆ
43 ವರ್ಷದ ಪರ್ವತಾರೋಹಿಯ ಮೃತದೇಹ ಸುಮಾರು 5,700 ಮೀಟರ್ ಎತ್ತರದಲ್ಲಿ ಪತ್ತೆಯಾಗಿದೆ ಎಂದು ಆಲ್ಪೈನ್ ಕ್ಲಬ್ ಆಫ್ ಪಾಕಿಸ್ತಾನ (ಎಸಿಪಿ) ತಿಳಿಸಿದೆ.

Watch | ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭೀಕರ ಹಿಮಪಾತ: ಪರ್ವತಾರೋಹಣ ದಿಗ್ಗಜ 'Nims' Purja ದುರಂತ ಅಂತ್ಯ

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭೀಕರ ಹಿಮಪಾತ: ಪರ್ವತಾರೋಹಣ ದಿಗ್ಗಜ 'Nims' Purja ದುರಂತ ಅಂತ್ಯ; ಕೊನೆಯ ಕ್ಷಣದ Video ವೈರಲ್
ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಗಿಲ್ಗಿಟ್-ಬಾಲ್ಟಿಸ್ತಾನ್ ಪ್ರದೇಶದಲ್ಲಿರುವ ಬ್ರಾಡ್ ಪೀಕ್ನಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಪರ್ವತಾರೋಹಣ ವೇಳೆ ಸಂಭವಿಸಿದ ಭೀಕರ ಹಿಮಪಾತಕ್ಕೆ ಸಿಲುಕಿ ನಿರ್ಮಲ್ ಪುರ್ಜಾ ಸಾವನ್ನಪ್ಪಿದ್ದಾರೆ..

