nimmi

ನಿಮ್ಮಿ ಚಿತ್ರದ ಟೀಸರ್
ಸೂರ್ಯ ಪ್ರಸಾದ್ ಅಭಿನಯದ ನಿಮ್ಮಿ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಎಂಜೆ ಅರ್ಜುನ್ ನಿರ್ದೇಸಿಶಿದ್ದಾರೆ.

60ರ ದಶಕದ ಬೊಗಸೆ ಕಂಗಳ ಚೆಲುವೆ ನಟಿ ನಿಮ್ಮಿ ವಿಧಿವಶ
ಬಾಲಿವುಡ್ ಚೆಲುವೆ, 1950-60ರ ದಶಕದಲ್ಲಿ ಸ್ಟಾರ್ ನಟಿಯಾಗಿ ಖ್ಯಾತಿ ಪಡೆದಿದ್ದ ನಿಮ್ಮಿ(88ವರ್ಷ) ದೀರ್ಘಕಾಲದ ಅನಾರೋಗ್ಯದಿಂದ ಸಾವನ್ನಪ್ಪಿರುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ.

