Nikki Tamboli

ಅರ್ಬಾಜ್ ಪಟೇಲ್ ಗೆ ನಿಕ್ಕಿ ತಂಬೋಲಿ ಮೋಸ ಮಾಡಿದ್ರಾ? ಇನ್ಸ್ಟಾಗ್ರಾಮ್ನಲ್ಲಿ 'ಅನ್ಫಾಲೋ'; ಬ್ರೇಕಪ್ ವದಂತಿ!
ಇತ್ತೀಚೆಗೆ ಇನ್ಸ್ಟಾಗ್ರಾಮ್ನಲ್ಲಿನ ಇಬ್ಬರೂ ಪರಸ್ಪರ ಅನ್ಫಾಲೋ' ಮಾಡಿದ್ದಾರೆ. ಜೊತೆಗೆ ಮೋಸ, ಅಕ್ರಮ ಸಂಬಂಧಗಳು ಮತ್ತು ಮುರಿದ ಭರವಸೆಗಳ ಕುರಿತಾದ ಅವರ ಪ್ರತ್ಯೇಕ ಹಾಗೂ ಸೂಚ್ಯವಾದ (cryptic) ಪೋಸ್ಟ್ಗಳು ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಕೆರಳಿಸಿದೆ.


