ವಿದೇಶಗೂಗಲ್ ಸಹ-ಸಂಸ್ಥಾಪಕನ ಪತ್ನಿ ಜೊತೆ ಎಲಾನ್ ಮಸ್ಕ್ ಅನೈತಿಕ ಸಂಬಂಧ? ಇದಕ್ಕೆ ಮಸ್ಕ್ ಶಾಕಿಂಗ್ ಉತ್ತರ!
ಟೆಸ್ಲಾ ಸಿಇಒ ಎಲಾನ್ ಮಸ್ಕ್ ಮತ್ತು ವಿವಾದಗಳು ಬೆಂಬಿಡದೆ ಪ್ರಯಾಣಿಸುತ್ತಿವೆ. ಬಿಲಿಯನೇರ್ ಗೂಗಲ್ ಸಹ-ಸಂಸ್ಥಾಪಕ ಸೆರ್ಗೆ ಬ್ರಿನ್ ಅವರ ಪತ್ನಿ ನಿಕೋಲ್ ಶಾನಹಾನ್ ಜೊತೆ ಮಸ್ಕ್ ವಿವಾಹೇತರ ಸಂಬಂಧವನ್ನು ಹೊಂದಿದ್ದರು ಎಂಬ ಮಾತುಗಳು ಕೇಳಿಬಂದಿವೆ.