ರಾಜಕೀಯಕುಮಾರಸ್ವಾಮಿ 'ಗೆಣಸು' ಕೆತ್ತುತ್ತಿರಲಿಲ್ಲ, ನಿಮ್ಮ ಅಕ್ರಮದ ಬೇರು ಕೀಳ್ತಿದ್ದರು; ಬಚ್ಚಲುಬಾಯಿ ಬಾಲಕೃಷ್ಣಗೆ ಆಸ್ಕರ್ ಪ್ರಶಸ್ತಿ ಕೊಡಬೇಕು!
ಹೊಸ ಯಜಮಾನರ ಮೆಚ್ಚುಗೆ ಗಳಿಸಲು "ನಮ್ಮವರು ಅನ್ನೋಕೆ ಅಸಹ್ಯ ಆಗುತ್ತೆ" ಎಂದು ನಾಲಿಗೆ ಹರಿಬಿಡುತ್ತಿರುವುದು ಹಾಸ್ಯಾಸ್ಪದ. ಕೆಲಸ ಇಲ್ಲದವರು ಯಾರು? ಸಂವಿಧಾನಕ್ಕೆ ವಂಚನೆ ಮಾಡಿದವರು ಯಾರು ? ಈಗ ಆ ಭ್ರಷ್ಟರ ಬೂಟು ಪಾಲಿಶ್ ಮಾಡುತ್ತಿರುವವರು ಯಾರು ?