ದೇಶದೆಹಲಿ, ಉತ್ತರಪ್ರದೇಶದ 16 ಕಡೆ ಎನ್ಐಎ ದಾಳಿ: ಇಸಿಸ್ ನಂಟು ಪತ್ತೆ, 10 ಮಂದಿ ಬಂಧನ
ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್ ಇರಾನ್ (ಇಸಿಸ್) ಉಗ್ರ ಸಂಘಟನೆಯ ನಂಟು ಇರುವ ಶಂಕೆಗಳು ವ್ಯಕ್ತವಾದ ಹಿನ್ನಲೆಯಲ್ಲಿ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಉತ್ತರಪ್ರದೇಶ ಹಾಗೂ ರಾಜಧಾನಿ ದೆಹಲಿಯ ಒಟ್ಟು 16 ಪ್ರದೇಶಗಳಲ್ಲಿ...